ಬೆಂಗಳೂರು: ಕರುನಾಡಿನಾದ್ಯಂತ ರೆಬಲ್ ಸ್ಟಾರ್ ಎಂದೇ ಖ್ಯಾತಿ ಪಡೆದ ಅಂಬರೀಷ್, ಇಂದಿಗೂ ಎಲ್ಲರ ಮನದಲ್ಲಿ ಸ್ಮರಣೀಯ. ಅವರ ಮಾಡುತ್ತಿದ್ದ ಪಾತ್ರ ಮತ್ತೊಮ್ಮೆ ಮರು ಸೃಷ್ಠಿಯಾಗಲು ಸಾಧ್ಯವೇ ಇಲ್ಲ. ಅಷ್ಟರ ಮಟ್ಟಿಗೆ ಎಲ್ಲರಿಗೂ ಪ್ರೀತಿ ಪಾತ್ರರಾಗಿದ್ದರು. ಪುಟ್ಟಣ್ಣ ಕಣಗಾಲ್ ನಿರ್ದೇಶನದ ‘ನಾಗರಹಾವು’ ಮೂಲಕ ಸಿನಿಮಾದಲ್ಲಿ ವಿಲನ್ ಪಾತ್ರಧಾರಿಯಾಗಿ ಪಾರ್ದಪಣೆ ಮಾಡಿದರು. ಹಾಗೆಯೇ ಅಂಬರೀಷ್ ಅವರನ್ನು ಕರ್ನಾಟಕದ ಕರ್ಣ, ಕನ್ವರ್ಲಾಲ್, ಮಂಡ್ಯದ ಗಂಡು, ಎಲ್ಲದಕ್ಕಿಂತ ಹೆಚ್ಚಾಗಿ ರೆಬೆಲ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದರು. ಸಿನಿಮಾ ಮಾತ್ರವಲ್ಲದೇ ರಾಜಕೀಯ ಕ್ಷೇತ್ರದಲ್ಲೂ ತಮ್ಮ ಛಾಪನ್ನು ಮೂಡಿಸಿದ್ದಾರೆ.
ಇದನ್ನೂ ಓದಿ: The Indian House: ರಾಮ್ ಚರಣ್ ನಿರ್ಮಾಣದ ʼದಿ ಇಂಡಿಯನ್ ಹೌಸ್’ ಪವರ್ ಪ್ಯಾಕ್ಡ್ ಮೋಷನ್ ವಿಡಿಯೋ ರಿಲೀಸ್
ಇವರ ಇಷ್ಟ ಆಗುವ ಗುಣಗಳು
ಕರ್ತವ್ಯ ಪಾಲನೆ
ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಘನತೆ ಹೊಂದಿದ್ದರು. ಕನ್ನಡ ಚಿತ್ರರಂಗದ ಕುಟುಂಬದೊಳಗೆ ಭಿನ್ನಾಭಿಪ್ರಾಯ ಹುಟ್ಟಿಕೊಂಡಾಗ ಕಲಾವಿದರ ಸಮಸ್ಯೆಗಳನ್ನು ಆಲಿಸಿ, ಸಲಹೆ ನೀಡುತ್ತಿದ್ದರು.
ಇದನ್ನೂ ಓದಿ: Shobitha Shivanna: ವೈವಾಹಿಕ ಜೀವನಕ್ಕೆ ಕಾಲಿಟ್ಟ ಹಿಟ್ಲರ್ ಕಲ್ಯಾಣ ನಟಿ ಮಿಲ್ಕಿ ಬ್ಯೂಟಿ!
ಮುಗ್ದ ಮನಸ್ಸಿನ ನಟ: ನಟ ಅಂಬರೀಷ್ ಒರಟು ಮಾತುನಾಡಿದ್ದರೂ, ಮುಗ್ದ ಮನಸ್ಸನ್ನು ಹೊಂದಿದ್ದರು.
ಗೆಳೆತನದ ಗುಣ
ಅಂಬರೀಷ್ ರವರ ನಟನೇ ಎಷ್ಟು ಖಾರವೂ ಅವರ ಮಾತು ಅಷ್ಟೇ ಖಾರವಾಗಿರುತ್ತಿತ್ತು. ಅವರ ಮಾತು ಒರಟಾದರೂ ಪ್ರೀತಿಸುವ ಗುಣ ಅಷ್ಟೇ ಇತ್ತು. ಅನೇಕ ಹಿರಿಯ ನಟರ ಪ್ರೀತಿಯ ಗೆಳೆಯ ಕೂಡ ಆಗಿದ್ದರು. ಎಷ್ಟೋ ವೇದಿಕೆಯಲ್ಲಿ ಅಂಬಿ ಗೆಳೆತನದ ಬಗ್ಗೆ ಮಾತುಗಳು ಕೇಳಿ ಬಂದಿವೆ.
ಎಲ್ಲಾ ಪಾತ್ರದ ನಟನೆಗೂ ಸೈ
ನಟ ಅಂಬರೀಷ್ ರವರಿಗೆ ಯಾವ ಪಾತ್ರ ಕೊಟ್ಟರು ನೀರು ಕುಡಿದಷ್ಟು ಸುಲಭವಾಗಿ ನಟಿಸಿ ಸೈ ಎನಿಸಿಕೊಂಡಿದ್ದರೂ. ಇತ್ತಚೀನ ʼಅಂಬಿ ನಿಂಗೆ ವಯಸ್ಸಾಯಿತುʼ ಸಿನಿಮಾದಲ್ಲಿ ಕೂಡ ಯುವಕರೇ ನಾಚುವಂತೆ ನಟಿಸಿದ್ದಾರೆ. ಎನಿಸಿಕೊಂಡಿದ್ದರೂ. ಕನ್ನಡ , ತೆಲುಗು, ಹಿಂದಿ ಸೇರಿದಂತೆ 204 ಸಿನಿಮಾಗಳಲ್ಲಿ ನಟಿಸಿದ್ದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.