ಶಾರುಖ್ ಖಾನ್ ಪುತ್ರಿಯ ಫೋನ್ ನಂಬರ್ ಲೀಕ್..! ಇದರ ಹಿಂದಿದೆ ಈ ಸ್ಟಾರ್‌ ನಟಿಯ ಕೈವಾಡ.. 

Suhana Khan phone number leak : ಬಾಲಿವುಡ್‌ ಕಿಂಗ್‌ ಖಾನ್‌ ಪುತ್ರಿ ಸುಹಾನಾ ಖಾನ್‌ ಫೋನ್‌ ನಂಬರ್‌ ಸೋರಿಕೆಯಾಗಿದೆ.. ಇದರ ಹಿಂದೆ ಬಹುಭಾಷಾ ನಟಿಯೊಬ್ಬರ ಕೈವಾಡ ಇರುವುದು ಸ್ಪಷ್ಟವಾಗಿದೆ.. ಅಸಲಿಗೆ ಸುಹಾನಾ ಫೋನ್‌ ನಂಬರ್‌ ಲೀಕ್‌ ಮಾಡಿದ ನಟಿಯ ಉದ್ದೇಶ ಏನಿತ್ತು..? ಬನ್ನಿ ನೋಡೋಣ..

Written by - Krishna N K | Last Updated : Oct 4, 2024, 11:33 PM IST
    • ಕಿಂಗ್‌ ಖಾನ್‌ ಪುತ್ರಿ ಸುಹಾನಾ ಖಾನ್‌ ಫೋನ್‌ ನಂಬರ್‌ ಸೋರಿಕೆ
    • ಇದರ ಹಿಂದೆ ಬಹುಭಾಷಾ ನಟಿಯೊಬ್ಬರ ಕೈವಾಡ
    • ಫೋನ್‌ ನಂಬರ್‌ ಲೀಕ್‌ ಮಾಡಿದ ನಟಿಯ ಉದ್ದೇಶ ಏನಿತ್ತು..?
ಶಾರುಖ್ ಖಾನ್ ಪುತ್ರಿಯ ಫೋನ್ ನಂಬರ್ ಲೀಕ್..! ಇದರ ಹಿಂದಿದೆ ಈ ಸ್ಟಾರ್‌ ನಟಿಯ ಕೈವಾಡ..  title=

Suhana Khan : ಬಿಟೌನ್‌ ಸುಂದರಿ ಅನನ್ಯಾ ಪಾಂಡೆ ತಮ್ಮ ಮುಂಬರುವ ಹೊಸ ಚಿತ್ರ 'CTRL' ಪ್ರಚಾರದಲ್ಲಿ ನಿರತರಾಗಿದ್ದಾರೆ. ಪ್ರಚಾರದ ನಡುವೆ, ಒಮ್ಮೆ ತನ್ನ ತಪ್ಪಿನಿಂದಾಗಿ ಶಾರುಖ್ ಖಾನ್ ಮಗಳು ಸುಹಾನಾ ಖಾನ್ ಅವರ ಫೋನ್ ನಂಬರ್ ಸೋರಿಕೆಯಾಗಿದ್ದಾಗಿ ಬಹಿರಂಗಪಡಿಸಿದ್ದಾರೆ.

ಶಾರುಖ್ ಖಾನ್ ಮಗಳು ಸುಹಾನಾ ಖಾನ್ ಮತ್ತು ಚಂಕಿ ಪಾಂಡೆ ಮಗಳು ಅನನ್ಯಾ ಪಾಂಡೆ ಒಳ್ಳೆಯ ಸ್ನೇಹಿತರು. ಆಗಾಗ್ಗೆ ಇಬ್ಬರೂ ಒಟ್ಟಿಗೆ ಕಾಣಿಸಿಕೊಳ್ಳುತ್ತಾರೆ. ಇಬ್ಬರೂ ಪರಸ್ಪರ ನಿಕಟ ಬಾಂಧವ್ಯ ಹೊಂದಿದ್ದಾರೆ.. ಇತ್ತೀಚಿಗೆ ಅನನ್ಯಾ ತನ್ನ ಒಂದು ತಪ್ಪುನಿಂದ ಸುಹಾನಾ ಫೋನ್ ನಂಬರ್ ಸೋರಿಕೆಯಾಗಿದ್ದಾಗಿ ತಿಳಿಸಿದ್ದಾರೆ..

ಇದನ್ನೂ ಓದಿ:44ನೇ ವರ್ಷಕ್ಕೆ ಕಾಲಿಟ್ಟಿ ಈ ನಟಿಯ ನೋಡೋಕೆ 24ರಂತೆ ಕಾಣ್ತಾರೆ..! ವಯಸ್ಸಾಗೋದೇ ಇಲ್ವಾ ಈಕೆಗೆ... ಫೋಟೋಸ್‌ ಇಲ್ಲಿವೆ..

ನಾನು ಸುಹಾನಾಗೆ ಫೇಸ್‌ಟೈಮ್‌ನಲ್ಲಿ ಕರೆ ಮಾಡುತ್ತಿದ್ದೆ.. ಅವಳು ಫೋನ್ ರಿಸೀವ್‌ ಮಾಡಲಿಲ್ಲ. ಹಾಗಾಗಿ ನಾನು ಸ್ಕ್ರೀನ್‌ಶಾಟ್ ತೆಗೆದುಕೊಂಡು ಅದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿ.. 'ನಾನು ಸುಹಾನಾಳನ್ನು ಕಳೆದುಕೊಂಡಿದ್ದೇನೆ, ಅವಳು ಫೋನ್ ಎತ್ತುತ್ತಿಲ್ಲ'.. ಅಂತ ಬರೆದುಕೊಂಡು ಶೇರ್‌ ಮಾಡಿದ್ದೆ.. ಆ ಫೋಟೋದಲ್ಲಿ ಅವಳ ಫೋನ್ ಸಂಖ್ಯೆ ಕಾಣಿಸಿಕೊಂಡಿತ್ತು..

ನಂತರ ನನಗೆ ಸುಹಾನಾ ಕರೆ ಬಂತ್ತು .. ಅವಳು ನನ್ನ ಫೋನ್ ನಂಬರ್ ಲೀಕ್‌ ಆಗಿದೆ ಅಂತ ಹೇಳಿದಳು.. ಆಗ ನಾನು 'ಅಯ್ಯೋ ದೇವರೇ, ಇದು ಹೇಗೆ ಆಯಿತು' ಎಂದೆ.. ಆದರೆ ನನ್ನಿಂದ ಅವಳ ಫೋನ್‌ ನಂಬರ್‌ ಲೀಕ್‌ ಆಯ್ತು ಅಂತ ಹೇಳಿರಲಿಲ್ಲ.. ನಾನು ತಕ್ಷಣ ಇನ್‌ಸ್ಟಾಗ್ರಾಮ್‌ನಿಂದ ಸ್ಕ್ರೀನ್‌ಶಾಟ್ ಡಿಲೀಟ್‌ ಮಾಡಿದೆ.. ಎಂದರು..

ಇದನ್ನೂ ಓದಿ:ಅಬ್ಬರಿಸಿ ಬೊಬ್ಬರಿದಿದ್ದ ಲಾಯರ್‌ ಒಂದೇ ರಾತ್ರಿಗೆ ಸೈಲೆಂಟ್‌...! ದೊಡ್ಮನೆಯಲ್ಲಿ ಆ ರಾತ್ರಿ ನಡೆದದ್ದು ಏನು..?

ಸಧ್ಯ ಅನನ್ಯಾ ಪಾಂಡೆ ತಮ್ಮ ಹೊಸ ಚಿತ್ರ 'CTRL' ನಿಂದ ಸುದ್ದಿಯಲ್ಲಿದ್ದಾರೆ. ಇದೊಂದು ಥ್ರಿಲ್ಲರ್ ಚಿತ್ರವಾಗಿದ್ದು, ಅಕ್ಟೋಬರ್ 4 ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿದೆ. ವಿಕ್ರಮಾದಿತ್ಯ ಮೋಟ್ವಾನೆ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.. ಸಧ್ಯ ಸುಹಾನಾ ಫೋನ್‌ ನಂಬರ್‌ ಲೀಕ್‌ ವಿಚಾರ ಸಖತ್‌ ವೈರಲ್‌ ಆಗುತ್ತಿದೆ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News