" BAD " ಚಿತ್ರದಲ್ಲಿ ಅಪೂರ್ವ ಭಾರದ್ವಾಜ್ ಪ್ರೀತಿಯ ಪ್ರತಿನಿಧಿ

BAD Kannada Film Apoorva Bharadwaj: 'ಸತ್ಯಂ ಶಿವಂ ಸುಂದರಂ' ನಟಿ ಅಪೂರ್ವ ಭಾರದ್ವಾಜ್ ಇದೀಗ BAD ಸಿನಿಮಾದಲ್ಲಿ ನಟಿಸುತ್ತಿದ್ದಾರೆ.ಇನ್ನು "BAD" ಚಿತ್ರ ನವರಸ  ಪ್ರಮುಖವಾಗಿ ಕಾಮ, ಕ್ರೋಧ, ವ್ಯಾಮೋಹ, ಪ್ರೀತಿ ಅಂಶಗಳನ್ನು ಒಳಗೊಂಡ ಸಿನಿಮಾವಾಗಿದೆ. 

Written by - Zee Kannada News Desk | Last Updated : Jul 25, 2023, 03:20 PM IST
" BAD " ಚಿತ್ರದಲ್ಲಿ ಅಪೂರ್ವ ಭಾರದ್ವಾಜ್ ಪ್ರೀತಿಯ ಪ್ರತಿನಿಧಿ title=

Apoorva Bharadwaj:  ಸ್ಯಾಂಡಲ್ವುಡ್‌ ಇದೀಗ ಬೇರೆ ಹಂತದಲ್ಲಿ ಹೋಗುತ್ತಿದೆ. ಅತ್ತ ನಟರೆಲ್ಲಾ  ನಟನೆ ಬಿಟ್ಟು ಚಿತ್ರ ನಿರ್ಮಾಣದಲ್ಲಿ ತೊಡಗಿದ್ದರೇ ಇತ್ತ ಧಾರವಾಹಿ ನಟಿಯರು ಸಿನಿ ಲೋಕಕಕ್ಕೆ ಪಾದರ್ಪಣೆ ಮಾಡಿದ್ದಾರೆ. ಆ ಸಾಲಿನಲ್ಲಿ ನಟಿ ಅಪೂರ್ವ ಭಾರದ್ವಾಜ್ ಒಬ್ಬರು. 

'ಸತ್ಯಂ ಶಿವಂ ಸುಂದರಂ' ನಟಿ ಅಪೂರ್ವ ಭಾರದ್ವಾಜ್ ಇದೀಗ BAD ಸಿನಿಮಾದಲ್ಲಿ ನಟಿಸುತ್ತಿದ್ದಾರೆ.ಇನ್ನು "BAD" ಚಿತ್ರ ನವರಸ  ಪ್ರಮುಖವಾಗಿ ಕಾಮ, ಕ್ರೋಧ, ವ್ಯಾಮೋಹ, ಪ್ರೀತಿ ಅಂಶಗಳನ್ನು ಒಳಗೊಂಡ ಸಿನಿಮಾವಾಗಿದೆ. 

ಇದನ್ನೂ ಓದಿ: Sakshi Dhoni: ಕೂಲ್ ಕ್ಯಾಪ್ಟನ್ ಧೋನಿ ಪತ್ನಿ ಸಾಕ್ಷಿ ಈ ಸೂಪರ್ ಸ್ಟಾರ್ ನಟನ ಬಿಗ್‌ ಫ್ಯಾನ್..!

 ಈ ಸಿನಿಮಾದಲ್ಲಿ ಅಪೂರ್ವ ಭಾರದ್ವಾಜ್ ಅನು ಪಾತ್ರಧಾರಿಯಾಗಿ ನಟಿಸಿದ್ದಾರೆ. ಸಹಜ ಸುಂದರಿ ಸರಳ ಜೀವನ ಆಧಾರಿತ ಕಥೆಯಾಗಿರುವುದರಿಂದ ಪ್ರೀತಿಗೆ ಹಂಬಲಿಸುವುದು ಸಹಜವಾಗಿದೆ.

ಇದನ್ನೂ ಓದಿ:Tipu Sultan Movie: ಟಿಪ್ಪು ಸುಲ್ತಾನ್​ ಸಿನಿಮಾ ನಿರ್ಮಾಣಕ್ಕೆ ಬ್ರೇಕ್;‌ ಬೆದರಿಕೆಗೆ ಹೆದರಿ ಚಿತ್ರ ನಿಲ್ಲಿಸಿದ ನಿರ್ದೇಶಕ!

ತಾಯಿ ಪ್ರೀತಿ ಸಿಗದೇ ತಂದೆ ವಾತ್ಯಲ್ಯದಲ್ಲಿ ಬೆಳೆದಿರುತ್ತಾಳೆ. ಕಥೆಗೆ ನಟಿಗೂ ಹೋಲಿಕೆ ಆಗುವುದರಿಂದ ಈ ನಟಿಯೇ ಈ ಸಿನಿಮಾಕ್ಕೆ ಸರಿ ಸಾಟಿ ಎಂದಿದ್ದಾರೆ. ಇನ್ನು ಈ ಚಿತ್ರವನ್ನುಎಸ್ ಆರ್ ವೆಂಕಟೇಶ್ ಗೌಡ ನಿರ್ಮಾಣ ಮಾಡಿದ್ದು,  ಪಿ.ಸಿ.ಶೇಖರ್ ಸಂಕಲನ,ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಮಾಡಿದ್ದಾರೆ. ನಟಿ ಸತ್ಯಂ ಶಿವಂ ಸುಂದರಂ' ಧಾರಾವಾಹಿ ಮಾತ್ರವಲ್ಲದೇ  ಸರೋಜ" ಚಿತ್ರದಲ್ಲಿ ನಟಿಸಿದ್ದಾರೆ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News