ಸಾಮಾಜಿಕ ಜಾಲತಾಣದಲ್ಲಿ ಟಾಪ್‌ಲೆಸ್ ಫೋಟೋ ಹರಿಬಿಟ್ಟ 'ಬಿಗ್ ಬಾಸ್' ಬೆಡಗಿ

ಮಂದನಾ ಕರಿಮಿ ಇತ್ತೀಚೆಗೆ ತಮ್ಮ ಟಾಪ್‌ಲೆಸ್ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. 

Last Updated : May 29, 2020, 09:45 AM IST
ಸಾಮಾಜಿಕ ಜಾಲತಾಣದಲ್ಲಿ ಟಾಪ್‌ಲೆಸ್ ಫೋಟೋ ಹರಿಬಿಟ್ಟ 'ಬಿಗ್ ಬಾಸ್' ಬೆಡಗಿ  title=
Pic Courtesy: Instagram

ನವದೆಹಲಿ: 'ಬಿಗ್ ಬಾಸ್' ಮಾಜಿ ಸ್ಪರ್ಧಿ ಮಂದನಾ ಕರಿಮಿ  (Mandana Karimi) ಈ ದಿನಗಳಲ್ಲಿ ಕೆಲವು ಕಾರಣಗಳಿಗಾಗಿ  ನಿರಂತರವಾಗಿ ಚರ್ಚೆಯಲ್ಲಿದ್ದಾರೆ. ಮಂದನಾ ಬಹಳ ಸಮಯದ ನಂತರ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ರಂಜಾನ್ ತಿಂಗಳಲ್ಲಿ ಬಿಕಿನಿ ವಿಡಿಯೋಗಳಲ್ಲಿ ಟ್ರೋಲ್ ಆದ ನಂತರ ಮಂದನಾ ಕರಿಮಿ ಮತ್ತೊಮ್ಮೆ ಇಂತಹ ಚಿತ್ರವನ್ನು ಹಂಚಿಕೊಂಡಿದ್ದು ಅದು ಅಂತರ್ಜಾಲಕ್ಕೆ ಬೆಂಕಿ ಹಚ್ಚಿದೆ.

 
 
 
 

 
 
 
 
 
 
 
 
 

I am naked, naked, naked, I am naked as silence between words of love, and all my wounds come form love, from loving... will I once again comb my hair with wind? will I ever again plant pansies in the garden and set geraniums in the sky outside the window? will I ever again dance on wine glasses will the doorbell call me again toward a voice's expectation? I said to Mother, It's all over now. I said, Things always happen before one thinks; we have to send condolences to the obituary page..... Window by #foroghfarokhzad #رومینا_اشرفی #رومینا_اشرفی_قربانی_آبرو

A post shared by Mandanakarimi (@mandanakarimi) on

ಮಂದನಾ ಇತ್ತೀಚೆಗೆ ತಮ್ಮ ಟಾಪ್‌ಲೆಸ್ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ಮಂದಾನ ಅವರ ಅರೆನಗ್ನತೆಯನ್ನು ಕಾಣಬಹುದು. ಈ ಚಿತ್ರದೊಂದಿಗೆ ಮಂದಾನ ಒಂದು ಕವಿತೆಯನ್ನು ಕೂಡ ಹಂಚಿಕೊಂಡಿದ್ದಾರೆ, ಅದು ಸ್ವತಃ ಬಹಳ ಬಲವಾದ ಸಂದೇಶವನ್ನು ನೀಡುತ್ತದೆ. ಈಗ ಮಂದನ ಈ ಚಿತ್ರ ಮತ್ತು ಕವನ ಎರಡನ್ನೂ ಹೊಗಳಲಾಗುತ್ತಿದೆ.

ಇತ್ತೀಚೆಗೆ ಮಂದನಾ ಕರಿಮಿ ಕರೋನಾ ಪಾಸಿಟಿವ್ ಎಂಬ ವದಂತಿಗಳು ಬಂದಿದ್ದವು. ಆದರೆ ಈ ಕುರಿತು ಮಂದನಾ ಸುಮ್ಮನಿರಲಿಲ್ಲ ಮತ್ತು ಇಂತಹ ಸುಳ್ಳು ಸುದ್ದಿ ಹರಡುವವರಿಗೆ  ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದರು. ಈ ಸಮಯದಲ್ಲಿ ಅವರು ಲೈವ್ ಚಾಟ್ ಆಯೋಜಿಸುವ ಮೂಲಕ ತಮ್ಮ ಕೋಪವನ್ನು ವ್ಯಕ್ತಪಡಿಸಿದರು. ಅವರ ಕಣ್ಣಿನಲ್ಲಿ ಸೋಂಕು ಇದೆ ಎಂದು ಅವರು ಹೇಳಿದರು, ಇದು ಮನೆಯನ್ನು ಸ್ವಚ್ಛಗೊಳಿಸುವುದರಿಂದ ಉಂಟಾಗಿದೆ ಎಂದಿದ್ದರು.

Trending News