BBK 10: ದೊಡ್ಮನೆಯಲ್ಲಿ ಆಟದ ವರಸೆಯನ್ನೇ ಬದಲಿಸಿದ ಡ್ರೋನ್ ಪ್ರತಾಪ್..! ಕರ್ಚೀಪ್ ಕೊಟ್ಟು, ಬುದ್ಧಿ ಹೇಳಿದ್ದೇ ತಪ್ಪಾಯ್ತಾ?

Drone Prathap is on Fire: ಬಿಗ್‌ ಬಾಸ್‌ ಮನೆಯಲ್ಲಿ ತಮ್ಮ ಸ್ಟ್ಯಾಂಡ್‌ ತೆಗೆದುಕೊಳ್ಳುತ್ತಿಲ್ಲ ಎಂದು ಡ್ರೋನ್‌ ಪ್ರತಾಪ್‌ ಅವರ ಅಭಿಮಾನಿಗಳ ಚಿಂತೆಗೆ ಇದೀಗ ಬ್ರೇಕ್‌ ಬಿದ್ದಿದೆ..   

Written by - Savita M B | Last Updated : Oct 30, 2023, 01:21 PM IST
  • ವೀಕ್ಷಕರು ಸ್ಪರ್ಧಿಗಳಿಗೆ ತಮ್ಮ ಸಲಹೆಗಳನ್ನು ಪತ್ರ ಬರೆಯುವ ಮತ್ತು ಗಿಫ್ಟ್‌ ನೀಡುವ ಮೂಲಕ ಕಳುಹಿಸಿದ್ದರು
  • ಇದೀಗ ಪ್ರತಾಪ್‌ ಅದನ್ನು ಪರಿಗಣಿಸಿ ಆಟದ ವರಸೆಯನ್ನೇ ಬದಲಾಯಿಸಿದ್ದಾರೆ.
  • ಕಿಚ್ಚ ಸುದೀಪ್ ಮಾತಿಗೆ ಮೋಟಿವ್‌ ಆದ ಸ್ಪರ್ಧಿಗಳು ಭಾರೀ ಆಗ್ರೇಸಿವ್‌ ಆಗಿ ಪರ್ಪಾರ್ಮ್‌ ಮಾಡುತ್ತಿದ್ದಾರೆ.
BBK 10: ದೊಡ್ಮನೆಯಲ್ಲಿ ಆಟದ ವರಸೆಯನ್ನೇ ಬದಲಿಸಿದ ಡ್ರೋನ್ ಪ್ರತಾಪ್..! ಕರ್ಚೀಪ್ ಕೊಟ್ಟು, ಬುದ್ಧಿ ಹೇಳಿದ್ದೇ ತಪ್ಪಾಯ್ತಾ? title=

Drone Prathap: ಬಿಗ್‌ ಬಾಸ್‌ ಕ್ನನಡ ಸೀಸನ್‌10 ಶೋನಲ್ಲಿ ವೀಕ್ಷಕರು ಸ್ಪರ್ಧಿಗಳಿಗೆ ತಮ್ಮ ಸಲಹೆಗಳನ್ನು ಪತ್ರ ಬರೆಯುವ ಮತ್ತು ಗಿಫ್ಟ್‌ ನೀಡುವ ಮೂಲಕ ಕಳುಹಿಸಿದ್ದರು. ಅದರಲ್ಲಿ ಡ್ರೋನ್‌ ಪ್ರತಾಪ್‌ ಅವರಿಗೆ ನಾವೆಲ್ಲ ನಿಮ್ಮೊಂದಿಗಿದ್ದೇವೆ ಎನ್ನುವುದರ ಸಂಕೇತವಾಗಿ ಕರ್ಚಿಫ್‌ ಮತ್ತು ಸಪೋರ್ಟಿವ್‌ ಸಂದೇಶವನ್ನು ಕಳುಹಿಸಿದ್ದರು. ಇದೀಗ ಪ್ರತಾಪ್‌ ಅದನ್ನು ಪರಿಗಣಿಸಿ ಆಟದ ವರಸೆಯನ್ನೇ ಬದಲಾಯಿಸಿದ್ದಾರೆ. 

ಇದೀಗ ಕಲರ್ಸ್‌ ಕನ್ನಡ ಹೊಸ ಪ್ರೋಮೊವೊಂದ್ನು ರಿಲೀಸ್‌ ಮಾಡಿದ್ದು, ಸಖತ್‌ ಕ್ಯೂರಿಯಾಸಿಟಿಯನ್ನು ಹುಟ್ಟುಹಾಕಿದೆ. ಕಿಚ್ಚ ಸುದೀಪ್ ಮಾತಿಗೆ ಮೋಟಿವ್‌ ಆದ ಸ್ಪರ್ಧಿಗಳು ಭಾರೀ ಆಗ್ರೇಸಿವ್‌ ಆಗಿ ಪರ್ಪಾರ್ಮ್‌ ಮಾಡುತ್ತಿದ್ದಾರೆ. 

ಇದನ್ನೂ ಓದಿ-BBK10: ಕಾರ್ತಿಕ್‌ VS ಡ್ರೋನ್‌ ಪ್ರತಾಪ್‌..! ನಾಮಿನೇಷನ್ ಪಾಸ್‌ ಕಾದಾಟದಲ್ಲಿ ಗೆದ್ದೋರು ಯಾರು? 

ವಾರದ ಕಥೆ ಕಿಚ್ಚನ ಜೊತೆ ಮುಗಿದ ನಂತರ ಕಾರ್ತಿಕ್‌ ಬಲಶಾಲಿಯಾಗಿದ್ದರೇ..ಪ್ರತಾಪ್‌ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಆದರೆ ಇದೀಗ ಡ್ರೋನ್‌ ಪ್ರತಾಪ್‌ ಗೆ ಕರ್ಚೀಫ್ ಕೊಟ್ಟಿದ್ದೇ ತಪ್ಪಾಯ್ತಾ? ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡುತ್ತಿದೆ..

ಇದನ್ನೂ ಓದಿ-"ರಜನಿಕಾಂತ್‌ ನನ್ನನ್ನು ರಹಸ್ಯವಾಗಿ ಮದುವೆಯಾಗಿದ್ದಾರೆ"-ಸಂಚಲನ ಸೃಷ್ಟಿಸಿದ ಖ್ಯಾತ ನಟಿ ಹೇಳಿಕೆ!   

ಪ್ರತಾಪ್‌ ಮೊದಲ ಮೂರು ವಾರಗಳಂತೆ ಮುಂದೆ ಕೂಲ್‌ ಆಗಿ ಇರುವುದಿಲ್ಲ ಎನ್ನುವ ಸಂದೇಶವನ್ನು ಸದ್ಯ ಬಿಡುಗಡೆಯಾಗಿರುವ ಪ್ರೋಮೋ ನೀಡುತ್ತಿದೆ. ಹೌದು ತನಗೆ ಸಿಕ್ಕಿರುವ ನಾಮಿನೇಷನ್‌ ಪಾಸ್‌ ಹೇಗಿರುತ್ತೆ ನೋಡೋಣ ತೋರಿಸು ಎಂದ ವಿನಯ್‌ ಕೈಯಲ್ಲಿ ಆ ಪಾಸನ್ನು ಕೊಡದೇ ಮಾತಿಗೆ ಮಾತು ಬೆಳೆಸಿದ್ದಾರೆ. 

ಮುಂದಿನ ದೃಶ್ಯದಲ್ಲಿ ಪ್ರತಾಪ್‌ ಮೇಲೆ ಬಲಶಾಲಿ ಕಾರ್ತಿಕ್‌ ಬಿದ್ದು ಪಾಸ್‌ ಕಸಿದುಕೊಳ್ಳು ಪ್ರಯತ್ನಿಸುತ್ತಿದ್ದಾರೆ.. ಇದೆಲ್ಲವನ್ನು ನೋಡಿದರೆ ಬಿಗ್‌ ಬಾಸ್‌ ಮನೆಯಲ್ಲಿ ಇನ್ನುಮೇಲೆ ಶುರುವಾಗುತ್ತಾ ಅಸಲಿ ಆಟ..? ರಣರಂಗವಾಗುತ್ತಾ ದೊಡ್ಮನೆ? ಎನ್ನುವ ಪ್ರಶ್ನೆಗಳು ಮೂಡುತ್ತಿವೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News