ಬಿಗ್ ಬಾಸ್ ಮನೆಯಿಂದ ಕಾಣೆಯಾದ ಸಂಗೀತಾ! ಇದ್ದಕ್ಕಿದ್ದಂತೆ ಆಚೆ ಬಂದ್ರಾ?

Bigg Boss 10 :ಬಿಗ್‌ ಬಾಸ್‌ ಮನೆಯಲ್ಲಿ ಅತ್ಮೀಯ ಸ್ನೇಹಿತರಾಗಿರುವ ತನಿಷಾ ಮತ್ತು ಕಾರ್ತಿಕ್‌ ಗೆ ಈ ವಿಚಾರ ಟೆನ್ಷನ್‌ ನೀಡಿದೆ.  

Written by - Chetana Devarmani | Last Updated : Nov 18, 2023, 01:08 PM IST
  • ಬಿಗ್ ಬಾಸ್ ಕನ್ನಡ ಸೀಸನ್‌ 10
  • ಬಿಗ್‌ ಬಾಸ್‌ ಮನೆಯಲ್ಲಿ ಬಿಗ್‌ ಟ್ವಿಸ್ಟ್‌
  • ಬಿಗ್ ಬಾಸ್ ಮನೆಯಿಂದ ಸಂಗೀತಾ ಕಾಣೆ!
ಬಿಗ್ ಬಾಸ್ ಮನೆಯಿಂದ ಕಾಣೆಯಾದ ಸಂಗೀತಾ! ಇದ್ದಕ್ಕಿದ್ದಂತೆ ಆಚೆ ಬಂದ್ರಾ? title=

Sangeetha Sringeri Bigg Boss 10 : ಬಿಗ್ ಬಾಸ್ ಮನೆ ಅಂದ್ರೆನೆ ಕುತೂಹಲಗಳ ಗೂಡು. ಆಗಾಗ ಟ್ವಿಸ್ಟ್ ಸಿಗ್ತಾನೆ ಇರುತ್ತೆ. ಕೆಲವೊಮ್ಮೆ ಸ್ಪರ್ಧಿಗಳಿಗೆ ಬಿಗ್‌ ಬಾಸ್‌ ಇಂತಹ ವಿಚಿತ್ರ ಟಾಸ್ಕ್‌ಗಳನ್ನು ನೀಡಿರುತ್ತಾರೆ. ಆದರೆ ಇದು ತಿಳಿಯುವವರೆಗೂ ಎಲ್ಲರೂ ತಲೆಗೆ ಹುಳ ಬಿಟ್ಕೊಂಡಿರ್ತಾರೆ. ಬಿಗ್‌ ಬಾಸ್‌ ಮನೆಯಲ್ಲಿ ಈಗ ಸಂಗೀತಾ ಕಾಣೆಯಾಗಿದ್ದಾರೆ. ಇದು ನೋಡುಗರ ತಲೆ ಹುಳ ಬಿಟ್ಟಿದೆ. 

ಇದನ್ನೂ ಓದಿ : Tanisha Kuppanda : ಕೊನೆಗೂ ಜೈಲು ಸೇರಿದ ತನಿಷಾ ಕುಪ್ಪಂಡ, ಅಮ್ಮನ ನೆನೆದು ಕಣ್ಣೀರು!

ಬಿಗ್‌ ಬಾಸ್‌ ಮನೆಯಲ್ಲಿ ಅತ್ಮೀಯ ಸ್ನೇಹಿತರಾಗಿರುವ ತನಿಷಾ ಮತ್ತು ಕಾರ್ತಿಕ್‌ ಗೆ ಈ ವಿಚಾರ ಟೆನ್ಷನ್‌ ನೀಡಿದೆ. ಸಂಗೀತಾ ಕಾಣಲಿಲ್ಲ ಅಂತ ಕಾರ್ತಿಕ್ ಮನೆಯ ಮೂಲೆ ಮೂಲೆ ಹುಡುಕಾಡಿದ್ದಾರೆ. ತನಿಷಾ ಕೂಡ ಹುಡುಕಾಡಿದ್ದಾರೆ. ಆದರೂ ಸಂಗೀತಾ ಮಾತ್ರ ಸಿಕ್ಕಿಲ್ಲ. 

ತನಿಷಾಗೆ ಆತಂಕ ಹೆಚ್ಚಾಗಿದ್ದು, ಸಂಗೀತಾಗೆ ಏನಾಗಿದದೆಯೋ ಎಂಬ ಭಯ ಕೂಡ ಕಾಡಿದೆ. ಆ ವೇಳೆ ಬಂದ ಪ್ರತಾಪ್‌ ಅವರು ಬಚ್ಚಿಟ್ಟುಕೊಳ್ತೀನಿ ಅಂತ ಹೇಳಿಲ್ವಾ ಎಂದಿದ್ದಾರೆ. ಆಮೇಲೆ ಮತ್ತೆ ಇಲ್ಲ ನಾಣು ನೀವು ತಮಾಷೆಗೆ ಹುಡುಕುತ್ತಿದ್ದೀರಿ ಎಂದು ಹಾಗಂದೆ ಅಷ್ಟೇ ಎಂದಿದಾರೆ. ನಂತರ ತನಿಷಾ, ಕಾರ್ತಿಕ್ ಬಳಿ ಮೊದಲು ಹೋಗಿ ಬಿಗ್ ಬಾಸ್ ಬಳಿ ಮನವಿ ಮಾಡಿಕೊಳ್ಳುವಂತೆ ತಿಳಿಸಿದ್ದಾರೆ. 

ಇದನ್ನೂ ಓದಿ : ಸಿಂಪಲ್‌ ಪ್ರೇಮ ಕಥೆಯ 'ಸ್ವಾತಿ ಮುತ್ತಿನ ಮಳೆ ಹನಿಯೇ' ಟ್ರೇಲರ್‌ ಔಟ್!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News