ಅಭಿಷೇಕ್ ಜೀವನದಲ್ಲಿ ಐಶ್ವರ್ಯಾ ರೈ ಎರಡನೇ ಮಹಿಳೆನಾ..? ವಿಚ್ಛೇದನ ವದಂತಿ ನಡುವೆ ಶಾಕಿಂಗ್‌ ಸತ್ಯ ಬಿಚ್ಚಿಟ್ಟ ನಟಿ..!

Aishwarya Rai and abhishek Bachchan Divorce: ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ನಡುವಿನ ಸಂಬಂಧದಲ್ಲಿ ಭಿನ್ನಾಭಿಪ್ರಾಯವಿದೆ ಎಂಬ ಸುದ್ದಿ ಇತ್ತೀಚಿನ ದಿನಗಳಲ್ಲಿ ಎಲ್ಲೆಡೆ ಭಾರಿ ಸದ್ದು ಮಾಡುತ್ತಿದೆ. ವಿಚ್ಛೇದನದ ಸುದ್ದಿ ಹರಿದಾಡುತ್ತಿದೆ, ಆದರೆ ಸತ್ಯ ಇನ್ನೂ ಯಾರಿಗೂ ಬಹಿರಂಗವಾಗಿಲ್ಲ. ಏತನ್ಮಧ್ಯೆ, ದಂಪತಿಗಳ ಕೆಲವು ಹಳೆಯ ವೀಡಿಯೊಗಳು ವೈರಲ್ ಆಗುತ್ತಿವೆ. ಈ ಪೈಕಿ ಒಂದು ವಿಡಿಯೋ ಹೊರಬಿದ್ದಿದ್ದು, ಇದರಲ್ಲಿ ಐಶ್ವರ್ಯಾ ಆಘಾತಕಾರಿ ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ.
 
ಅಭಿಷೇಕ್ ಜೀವನದಲ್ಲಿ ಐಶ್ವರ್ಯಾ ರೈ ಎರಡನೇ ಮಹಿಳೆನಾ..? ವಿಚ್ಛೇದನ ವದಂತಿ ನಡುವೆ ಶಾಕಿಂಗ್‌ ಸತ್ಯ ಬಿಚ್ಚಿಟ್ಟ ನಟಿ..!

About the Author