ಬಿಗ್‌ಬಾಸ್‌ ಮನೆಯಲ್ಲಿ ಕೊರಗಜ್ಜನ ಪವಾಡ!! ಚೈತ್ರ ಕುಂದಾಪುರಾಗೆ ಕೆಲವೇ ಕ್ಷಣಗಳಲ್ಲಿ ಸಿಕ್ತು ಕಳೆದುಹೋಗಿದ್ದ ಉಂಗುರ?!

Chaitra kundapura: ಬಿಗ್‌ಬಾಸ್‌ ಸೀಸನ್‌ 11ರ ಸ್ಪರ್ಧಿಗಳು ಫುಲ್‌ ಆಕ್ಟಿವ್‌ ಆಗಿ ಎಲ್ಲಾ ಟಾಸ್ಕ್‌ಗಳನ್ನು ಆಡುತ್ತಿದ್ದಾರೆ. ಹೀಗಿರುವಾಗ ಚೈತ್ರ ಕುಂದಾಪುರ ಅವರು ಇತ್ತೀಚೆಗೆ ನೀಡಿದ ಟಾಸ್ಕ್‌ ಒಂದನ್ನು ಆಡುತ್ತಾ, ತಮ್ಮ ಪ್ರೀತಿ ಪಾತ್ರರು ನೀಡಿದ್ದ ಉಂಗುರವನ್ನು ಕಳೆದುಕೊಂಡು ಕಂಗಾಲಾಗಿದ್ದರು, ಟಾಸ್ಕ್‌ನ ಸಮಯದಲ್ಲಿ ಮಣ್ಣು ಕಲಿಸುತ್ತಿರುವಾಗ ಚೈತ್ರ ಅವರ ಉಂಗುರ ಆ ಮಣ್ಣಿನಲ್ಲಿ ಮಿಸ್‌ ಆಗುತ್ತದೆ. ಉಂಗುರ ಕಳೆದುಕೊಂಡು ಗಾಬರಿಯಲ್ಲಿ ಚೈತ್ರ ಮನದಲ್ಲಿ ದೇವರನ್ನು ನೆನೆಯುತ್ತಾರೆ, ಹೀಗೆ ನಡೆದ ಕೆಲವೇ ಕ್ಷಣಗಳಲ್ಲಿ ಚೈತ್ರ ಕಳೆದುಕೊಂಡ ಉಂಗುರ ಅವರಿಗೆ ವಾಪಸ್‌ ಸಿಕ್ಕಿದೆ.
 

ಬಿಗ್‌ಬಾಸ್‌ ಮನೆಯಲ್ಲಿ ಕೊರಗಜ್ಜನ ಪವಾಡ!! ಚೈತ್ರ ಕುಂದಾಪುರಾಗೆ ಕೆಲವೇ ಕ್ಷಣಗಳಲ್ಲಿ ಸಿಕ್ತು ಕಳೆದುಹೋಗಿದ್ದ ಉಂಗುರ?!

About the Author