ಥಿಯೇಟರ್‌ನಲ್ಲಿ ಅಲ್ಲ ಡೈರೆಕ್ಟ್‌ 'ಒಟಿಟಿ'ಗೆ ಎಂಟ್ರಿ ಕೊಡ್ತೀದೆ ಚೈತ್ರ ಆಚಾರ್‌ ಸಿನಿಮಾ..!

Happy birthday to me kannada movie : ಒಟಿಟಿ ಬಂದಾಗಿನಿಂದ ಜನ ಥಿಯೇಟರ್‌ಗೆ ಬಂದು ಸಿನಿಮಾ ನೋಡೋದು ಕಡಿಮೆಯಾಗಿದೆ. ಹೀಗಿರುವಾಗ ಥಿಯೇಟರ್‌ನಲ್ಲಿ ಸಿನಿಮಾ ರಿಲೀಸ್‌ ಮಾಡೋಕೂ ಕೂಡ ನಿರ್ಮಾಪಕರು ಹೆದರುತ್ತಿದ್ದಾರೆ. ಅದರಿಂದಾಗಿ, ಇಲ್ಲೊಂದು ಚಿತ್ರತಂಡ ತಮ್ಮ ಫಿಲ್ಮಂ ಅನ್ನು ಡೈರೆಕ್ಟ್‌ ಆಗಿ ಒಟಿಟಿಗೆ ರಿಲೀಸ್‌ ಮಾಡೋಕೆ ರೆಡಿಯಾಗಿದೆ.. 

Written by - Krishna N K | Last Updated : Jun 6, 2024, 04:55 PM IST
    • ಜನ ಥಿಯೇಟರ್‌ಗೆ ಬಂದು ಸಿನಿಮಾ ನೋಡೋದು ಕಡಿಮೆಯಾಗಿದೆ.
    • ಥಿಯೇಟರ್‌ನಲ್ಲಿ ಸಿನಿಮಾ ರಿಲೀಸ್‌ ಮಾಡೋಕೂ ಕೂಡ ನಿರ್ಮಾಪಕರು ಹೆದರುತ್ತಿದ್ದಾರೆ.
    • ಇದೀಗ ಕನ್ನಡ ಚಿತ್ರವೊಂದು ಡೈರೆಕ್ಟ್‌ ಒಟಿಟಿಗೆ ರಿಲೀಸ್‌ ಆಗಲು ರೆಡಿಯಾಗಿದೆ.
ಥಿಯೇಟರ್‌ನಲ್ಲಿ ಅಲ್ಲ ಡೈರೆಕ್ಟ್‌ 'ಒಟಿಟಿ'ಗೆ ಎಂಟ್ರಿ ಕೊಡ್ತೀದೆ ಚೈತ್ರ ಆಚಾರ್‌ ಸಿನಿಮಾ..! title=

Chaitra Achar upcoming movies : ಒಂದು ಸಿನಿಮಾ ಮೊದಲು ಥಿಯೇಟರ್‌ನಲ್ಲಿ ರಿಲೀಸ್‌ ಆಗಿ, ಸ್ವಲ್ಪ ಸದ್ದು ಮಾಡಿದ ಬಳಿಕ 'ಒಟಿಟಿ'ಗೆ ಎಂಟ್ರಿ ಕೊಡೋದು ಕಾಮನ್‌. ಅದರೆ ಕೆಲವೊಂದು ಸಿನಿಮಾಗಳು ಡೈರೆಕ್ಟ್‌ ಆಗಿ ಒಟಿಟಿಯಲ್ಲಿ ಬಿಡುಗಡೆಯಾಗುತ್ತಿವೆ, ಇತ್ತೀಚಿಗೆ ಈ ಸಂಪ್ರದಾಯ ಸ್ಯಾಂಡಲ್‌ವುಡ್‌ನಲ್ಲಿಯೂ ಸಹ ಹೆಚ್ಚಾಗುತ್ತಿದ್ದು, ಇದೀಗ, ಕನ್ನಡ ಚಿತ್ರವೊಂದು ಈ ಸಾಲಿಗೆ ಸೇರಿಕೊಂಡಿದೆ.

ಒಟಿಟಿ ಬಂದಾಗಿನಿಂದ ಜನ ಥಿಯೇಟರ್‌ಗೆ ಬಂದು ಸಿನಿಮಾ ನೋಡೋದು ಕಡಿಮೆಯಾಗಿದೆ. ಹೀಗಿರುವಾಗ ಥಿಯೇಟರ್‌ನಲ್ಲಿ ಸಿನಿಮಾ ರಿಲೀಸ್‌ ಮಾಡೋಕೂ ಕೂಡ ನಿರ್ಮಾಪಕರು ಹೆದರುತ್ತಿದ್ದಾರೆ. ಅದರಿಂದಾಗಿ, ಇಲ್ಲೊಂದು ಚಿತ್ರತಂಡ ತಮ್ಮ ಫಿಲ್ಮಂ ಅನ್ನು ಡೈರೆಕ್ಟ್‌ ಆಗಿ ಒಟಿಟಿಗೆ ರಿಲೀಸ್‌ ಮಾಡೋಕೆ ರೆಡಿಯಾಗಿದೆ.. 

ಇದನ್ನೂ ಓದಿ: ಜೂ. ಎನ್‌ಟಿಆರ್‌ ಜೊತೆ ನಟಿಸೋಕೆ ರಶ್ಮಿಕಾ ಕೇಳಿದ ಸಂಭಾವನೆ ಎಷ್ಟು ಗೊತ್ತೆ..? ಕೇಳಿದ್ರೆ ಶಾಕ್‌ ಆಗ್ತಿರಾ..

ಹೌದು.. ಚೈತ್ರ ಆಚಾರ್‌ ನಟಿಸಿರುವ 'ಹ್ಯಾಪಿ ಬರ್ತಡೇ ಟು ಮಿ' ಚಿತ್ರವನ್ನ ಥಿಯೇಟರ್‌ನಲ್ಲಿ ರಿಲೀಸ್‌ ಮಾಡದೆ ನೇರವಾಗಿ ಓಟಿಟಿಯಲ್ಲಿ ರಿಲೀಸ್‌ ಮಾಡಲು ಚಿತ್ರತಂಡ ಸಜ್ಜಾಗಿದೆ. ಈಗಾಗಲೇ ಈ ಚಿತ್ರದ ಪೋಸ್ಟರ್‌ ಬಿಡುಗಡೆಯಾಗಿದ್ದು, ಟೈಟಲ್‌ನಿಂದಲೇ ಭಾರಿ ಕೂತೂಹಲ ಸೃಷ್ಟಿಸಿದೆ. 

ಟೋಬಿ, ಸಪ್ತಸಾಗರದಾಚೆ ಎಲ್ಲೋ ಸೈಡ್‌ ಬಿ ಸಿನಿಮಾಗಳಲ್ಲಿ ನಟಿಸುವ ಮೂಲಕ ಚೈತ್ರ ಆಚಾರ್‌ ಸೆಪರೇಟ್‌ ಫ್ಯಾನ್‌ ಬೇಸ್‌ ಹೊಂದಿದ್ದಾರೆ. ಇದೀಗ 'ಹ್ಯಾಪಿ ಬರ್ತ್ ಡೇ ಟು ಮಿ' ಮೂಲಕ ಪ್ರೇಕ್ಷಕರ ಮುಂದೆ ಬರಲು ರೆಡಿಯಾಗಿದ್ದಾರೆ. ಚಿತ್ರಕ್ಕೆ ರಾಕೇಶ್ ಕದ್ರಿ ನಿರ್ದೇಶನವಿದ್ದು, ವಿಷ್ಣು ಪ್ರಸಾದ್ ಕ್ಯಾಮರಾ ವರ್ಕ್, ವಿನಯ್ ಶಂಕರ್ ಸಂಗೀತ ನಿರ್ದೇಶನವಿದೆ. ಇದೇ ಜೂನ್ 28 ರಂದು ಸಿನಿಮಾ ಸ್ಟ್ರೀಮ್ ಆಗಲಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News