ಈತನಿಗೆ ಅದೃಷ್ಟ ತಂದಿದ್ದೇ ಚಡ್ಡಿ… ಸಿನಿಮಾ ಸಕ್ಸಸ್ ಆಗ್ಲಿ ಅಂತಾ 42 ದಿನ ಒಂದೇ ಚಡ್ಡಿ ಹಾಕಿದ್ರಂತೆ ಈ ಸ್ಟಾರ್!!

Bollywood and superstition: ರೌನಕ್ ರಜನಿ ಯೂಟ್ಯೂಬ್ ಚಾನೆಲ್‌’ನಲ್ಲಿ ನಡೆದ ಸಂಭಾಷಣೆಯಲ್ಲಿ, ನಿರ್ದೇಶಕರೊಬ್ಬರ ಹಾಸ್ಯಮಯ ಘಟನೆಯನ್ನು ವಿವರಿಸಿದ್ದಾರೆ. ಮೂಢನಂಬಿಕೆ ಎಷ್ಟಿದೆ ಎಂದರೆ, ಒಬ್ಬ ಪ್ರಖ್ಯಾತ ನಿರ್ದೇಶಕ ಸತತ 42 ದಿನಗಳ ಕಾಲ ಒಂದೇ ಜೋಡಿ ಶಾರ್ಟ್ಸ್‌ ಹಾಕಿದ್ದರು. ಇದಕ್ಕೆ ಕಾರಣ ಏನೆಂದರೆ, ಚಿತ್ರದ ಯಶಸ್ಸು ಕಾಣಬೇಕೆಂದು.

Written by - Bhavishya Shetty | Last Updated : Apr 19, 2024, 03:06 PM IST
    • ಬಹುಮುಖ ಪಾತ್ರಗಳಲ್ಲಿ ಅಭಿನಯಿಸಿ ಮೆಚ್ಚುಗೆ ಪಡೆದಿರುವ ವಿದ್ಯಾ ಬಾಲನ್
    • ಜೀವನದಲ್ಲಿ ನಡೆದ ಕುತೂಹಲಕಾರಿ ಘಟನೆಗಳ ಬಗ್ಗೆ ಹಂಚಿಕೊಂಡಿದ್ದಾರೆ
    • ಪ್ರಖ್ಯಾತ ನಿರ್ದೇಶಕ ಸತತ 42 ದಿನಗಳ ಕಾಲ ಒಂದೇ ಜೋಡಿ ಶಾರ್ಟ್ಸ್‌ ಹಾಕಿದ್ದರು ಎಂದ ನಟಿ
ಈತನಿಗೆ ಅದೃಷ್ಟ ತಂದಿದ್ದೇ ಚಡ್ಡಿ… ಸಿನಿಮಾ ಸಕ್ಸಸ್ ಆಗ್ಲಿ ಅಂತಾ 42 ದಿನ ಒಂದೇ ಚಡ್ಡಿ ಹಾಕಿದ್ರಂತೆ ಈ ಸ್ಟಾರ್!! title=
vidya balan

Bollywood and superstition: ಬಾಲಿವುಡ್‌’ನಲ್ಲಿ ಬಹುಮುಖ ಪಾತ್ರಗಳಲ್ಲಿ ಅಭಿನಯಿಸಿ ಮೆಚ್ಚುಗೆ ಪಡೆದಿರುವ ವಿದ್ಯಾ ಬಾಲನ್ ಅವರು ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ತಮ್ಮ ಜೀವನದಲ್ಲಿ ನಡೆದ ಕುತೂಹಲಕಾರಿ ಘಟನೆಗಳ ಬಗ್ಗೆ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: "ಹಿಂದೂ ವಿದ್ಯಾರ್ಥಿ- ಯುವತಿಯರ ಜೀವಕ್ಕೆ ಗ್ಯಾರೆಂಟಿ ಕೊಡಿಸಿ ಸರ್" ನೇಹಾಳ ತಂದೆ ಕಾರ್ಪೋರೇಟರ್ ನಿರಂಜನ್ ನಿವೇದನೆ!!

ರೌನಕ್ ರಜನಿ ಯೂಟ್ಯೂಬ್ ಚಾನೆಲ್‌’ನಲ್ಲಿ ನಡೆದ ಸಂಭಾಷಣೆಯಲ್ಲಿ, ನಿರ್ದೇಶಕರೊಬ್ಬರ ಹಾಸ್ಯಮಯ ಘಟನೆಯನ್ನು ವಿವರಿಸಿದ್ದಾರೆ. ಮೂಢನಂಬಿಕೆ ಎಷ್ಟಿದೆ ಎಂದರೆ, ಒಬ್ಬ ಪ್ರಖ್ಯಾತ ನಿರ್ದೇಶಕ ಸತತ 42 ದಿನಗಳ ಕಾಲ ಒಂದೇ ಜೋಡಿ ಶಾರ್ಟ್ಸ್‌ ಹಾಕಿದ್ದರು. ಇದಕ್ಕೆ ಕಾರಣ ಏನೆಂದರೆ, ಚಿತ್ರದ ಯಶಸ್ಸು ಕಾಣಬೇಕೆಂದು.  

ಇದನ್ನೂ ಓದಿ: ಸುಂದರವಾಗಿ, ದಪ್ಪ-ಗಾಢ ಹುಬ್ಬು ನಿಮ್ಮದಾಗಬೇಕೆ? ಹಾಗಾದ್ರೆ ಈ ಒಣಹಣ್ಣನ್ನು ಹೀಗೆ ಬಳಸಿ ಸಾಕು!

"ನಾನು ನಟಿಸಿದ್ದ ಚಿತ್ರದ ಸೆಟ್‌ ಒಂದರಲ್ಲಿ ನಿರ್ದೇಶಕರು ಸುಮಾರು 42 ದಿನಗಳ ಕಾಲ ಒಂದೇ ಜೋಡಿ ಶಾರ್ಟ್ಸ್ ಧರಿಸಿದ್ದರು. ಆದರೆ ನಾನು ಅದನ್ನು ಗಮನಿಸಲಿಲ್ಲ, ಬೇರೆ ಯಾರೋ ಹೇಳಿದ್ದರು. ಕುತೂಹಲಕಾರಿ ಎಂಬಂತೆ ಆ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು. ಆ ಚಡ್ಡಿ ಅದೃಷ್ಟವಂತೆ, ಅದಕ್ಕಾಗೆ ಅದನ್ನು ಸತತವಾಗಿ ಧರಿಸಿದ್ದರು” ಎಂದು ಹೇಳಿ ಜೋರಾಗಿ ನಕ್ಕಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News