ವೇದಿಕೆ ಮೇಲೆಯೇ ಪವಿತ್ರಾಗೆ ಲಿಪ್‌ ಟು ಲಿಪ್‌ ಕಿಸ್‌ ಕೊಟ್ರಾ ನರೇಶ್‌..! ವಿಡಿಯೋ ವೈರಲ್‌

Naresh Pavitra Lokesh kiss : ಇತ್ತೀಚೆಗೆ ಈ ಸಿನಿಮಾದ ಫ್ರೀ ರಿಲೀಸ್‌ ಇವೆಂಟ್‌ ನೆರವೇರಿತು. ತಮ್ಮದೇ ಸಿನಿಮಾದ ಹಾಡಿಗೆ ವೇದಿಕೆಯ ಮೇಲೆ ಹೆಜ್ಜೆ ಹಾಕಿದ ಜೋಡಿ ಹಾಡಿನ ಮಧ್ಯ ಬಿಗಿದಪ್ಪಿಕೊಂಡು ಕಿಸ್‌ ಮಾಡಿದ್ದಾರೆ.

Written by - Krishna N K | Last Updated : Jun 13, 2023, 03:15 PM IST
  • ಇತ್ತೀಚೆಗೆ ಮತ್ತೆ ಮದುವೆ ಸಿನಿಮಾದ ಫ್ರೀ ರಿಲೀಸ್‌ ಇವೆಂಟ್‌ ನೆರವೇರಿತು.
  • ಹಾಡಿಗೆ ವೇದಿಕೆಯ ಮೇಲೆ ಹೆಜ್ಜೆ ಹಾಕಿದ ನರೇಶ್‌- ಪವಿತ್ರಾ ಕಿಸ್‌ ಮಾಡಿದರು.
  • ನರೇಶ್‌ ಪವಿತ್ರಾಗೆ ಮುತ್ತಿಟ್ಟ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.
ವೇದಿಕೆ ಮೇಲೆಯೇ ಪವಿತ್ರಾಗೆ ಲಿಪ್‌ ಟು ಲಿಪ್‌ ಕಿಸ್‌ ಕೊಟ್ರಾ ನರೇಶ್‌..! ವಿಡಿಯೋ ವೈರಲ್‌ title=

Matte Maduve : ತೆಲುಗು ನಟ ನರೇಶ್ ಮತ್ತು ಪವಿತ್ರಾ ಲೋಕೇಶ್ ಅವರ ʼಮತ್ತೆ ಮದುವೆʼ ರಿಲೀಸ್‌ಗೆ ರೆಡಿಯಾಗಿದೆ. ಇತ್ತೀಚೆಗೆ ಈ ಸಿನಿಮಾದ ಫ್ರೀ ರಿಲೀಸ್‌ ಇವೆಂಟ್‌ ನೆರವೇರಿತು. ತಮ್ಮದೇ ಸಿನಿಮಾದ ಹಾಡಿಗೆ ವೇದಿಕೆಯ ಮೇಲೆ ಹೆಜ್ಜೆ ಹಾಕಿದ ಜೋಡಿ ಹಾಡಿನ ಮಧ್ಯ ಬಿಗಿದಪ್ಪಿಕೊಂಡು ಕಿಸ್‌ ಮಾಡಿದ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ಮತ್ತೆ ಮದುವೆ ಇತ್ತೀಚಿನ ದಿನಗಳಲ್ಲಿ ಹೆಚ್ಚು ಮಾತನಾಡುವ ಚಲನಚಿತ್ರಗಳಲ್ಲಿ ಒಂದಾಗಿದೆ. ಇದು ಪವಿತ್ರಾ ಮತ್ತು ನರೇಶ ರಿಯಲ್‌ ಲವ್‌ ಸ್ಟೋರಿ ಎಂದು ಹೇಳಲಾಗುತ್ತಿದೆ. ಚಿತ್ರದ ಪ್ರಚಾರದ ಭಾಗವಾಗಿ, ನರೇಶ್ ಮತ್ತು ಪವಿತ್ರಾ ಲೋಕೇಶ್ ಅನೇಕ ಮಾಧ್ಯಮಗಳಿಗೆ ಸಂದರ್ಶನಗಳನ್ನು ನೀಡುತ್ತಿದ್ದಾರೆ. ಅಲ್ಲದೆ ಇತ್ತೀಚಿಗೆ ಫ್ರೀ ರಿಲೀಸ್‌ ಇವೆಂಟ್‌ ಕೂಡ ಮಾಡಿದರು.

 

ಇದನ್ನೂ ಓದಿ: ಕಾಂತಾರʼ ಆಯ್ತು ಈಗ ತ್ರಿವಿಕ್ರಮ ನಿರ್ಮಾಣದ ʼಕರಿಹೈದ ಕೊರಗಜ್ಜʼ ಸಿನಿಮಾ ರೆಡಿ...!

ಈ ವೇಳೆ ಹಾಡೊಂದಕ್ಕೆ ಹೆಜ್ಜೆ ಹಾಕಿದ ಜೋಡಿ ವೇದಿಕೆಯ ಮೇಲೆ ರೊಮ್ಯಾಂಟಿಕ್‌ ಮೂಡ್‌ಗೆ ಜಾರಿದರು. ಬಿಗಿದಪ್ಪಿಕೊಂಡು ಲಿಪ್‌ ಕಿಸ್‌ ಕೊಡುವ ರೀತಿಯಲ್ಲಿ ಪೋಸ್‌ ಕೊಟ್ಟರು ಆದ್ರೆ, ನೆಟ್ಟಿಗರು ಇದೇ ವಿಚಾರವನ್ನು ಇಟ್ಟುಕೊಂಡು ಟ್ರೋಲ್‌ ಮಾಡುತ್ತಿದ್ದಾರೆ.

ಅವಳು ನನ್ನ ದೌರ್ಬಲ್ಯವಲ್ಲ, ಶಕ್ತಿ : ಇನ್ನು ಇತ್ತೀಚಿಗೆ ಸಂದರ್ಶನವೊಂದರಲ್ಲಿ ನರೇಶ್‌, ಪವಿತ್ರಾ ನನ್ನ ದೌರ್ಬಲ್ಯವಲ್ಲ, ಅವಳು ನನ್ನ ಶಕ್ತಿ, ನಾನು ಅವಳ ಶಕ್ತಿ ಎಂದು ಹೇಳಿದ್ದರು. ಅಲ್ಲದೆ, “ಜನರು ನಾನು ಅವಳ ಸೌಂದರ್ಯಕ್ಕೆ ಬೆರಗಾಗಿದ್ದೇನೆ ಎಂದು ಹೇಳುತ್ತಾರೆ. ಆದ್ರೆ, ನಾನು ಪವಿತ್ರಾಳನ್ನು ಇಷ್ಟಪಟ್ಟಿದ್ದು ಅವಳ ಸೌಂದರ್ಯದಿಂದ ಮಾತ್ರವಲ್ಲ ಅವಳ ಗುಣವನ್ನು ಮೆಚ್ಚಿ ಎಂದು ಹೇಳಿಕೊಂಡಿದ್ದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News