ಹಾರ್ದಿಕ್‌ ಪಾಂಡ್ಯ ಜೊತೆ ವಿಚ್ಛೇದನದ ನಂತರ ʻಈʼ ವ್ಯಕ್ತಿಯ ಜೊತೆ ನತಾಶ ಫುಲ್‌ ರೌಂಡ್ಸ್‌!! ದೀಪಾವಳಿ ಪಾರ್ಟಿಯಲ್ಲಿ ಬಯಲಾಯ್ತು ಡೇಟಿಂಗ್‌ ರಹಸ್ಯ

Natasa Stankovic Alexandar: ಭಾರತೀಯ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಅವರ ಮಾಜಿ ಪತ್ನಿ ನತಾಸಾ ಸ್ಟಾಂಕೋವಿಕ್ ಅವರು ಸದ್ಯ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ನತಾಶಾ ಮತ್ತು ಹಾರ್ದಿಕ್ ಬೇರ್ಪಟ್ಟಾಗಿನಿಂದಲೂ ನತಾಶಾ ದಿಶಾ ಪಟಾನಿ ಅವರ ಮಾಜಿ ಬಾಯ್‌ಫ್ರೆಂಡ್‌ ಜೊತೆ ಡೇಟಿಂಗ್‌ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಸಿಕ್ಕಾಪಟ್ಟೆ ಚರ್ಚೆಯಲ್ಲಿದ್ದಾರೆ.
 
ಹಾರ್ದಿಕ್‌ ಪಾಂಡ್ಯ ಜೊತೆ ವಿಚ್ಛೇದನದ ನಂತರ ʻಈʼ ವ್ಯಕ್ತಿಯ ಜೊತೆ ನತಾಶ ಫುಲ್‌ ರೌಂಡ್ಸ್‌!! ದೀಪಾವಳಿ ಪಾರ್ಟಿಯಲ್ಲಿ ಬಯಲಾಯ್ತು ಡೇಟಿಂಗ್‌ ರಹಸ್ಯ

About the Author