ರಾಜ್ಯದ ಇಬ್ಬರು ಐಪಿಎಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ: 18 ಮಂದಿಗೆ ವಿಶಿಷ್ಟ ಸೇವಾ ಪದಕ

President's Police Medals : 76 ನೇ ಸ್ವಾತಂತ್ರ್ಯೋತ್ಸ ದಿನಾಚರಣೆ ಹಿನ್ನೆಲೆ ಪ್ರತಿ ವರ್ಷ ಕೊಡುವ ರಾಷ್ಟಪತಿಗಳ ವಿಶಿಷ್ಟ ಸೇವಾ ಪದಕ ಗೌರವಕ್ಕೆ ರಾಜ್ಯದ ಇಬ್ಬರು ಹಿರಿಯ ಐಪಿಎಸ್ ಅಧಿಕಾರಿಗಳು, ಪೊಲೀಸ್ ಶ್ಲಾಘನೀಯ ಸೇವಾ ಪದಕಕ್ಕೆ 18 ಮಂದಿ ಪೊಲೀಸರು ಭಾಜನರಾಗಿದ್ದಾರೆ. ಇಲಾಖೆಯಲ್ಲಿ ಸಲ್ಲಿಸಿದ ಗಣನೀಯ ಹಾಗೂ ವಿಶಿಷ್ಟ ಸೇವೆ ಗುರುತಿಸಿ ಪದಕ ಗೌರವ ಪ್ರಕಟಿಸಲಾಗಿದ್ದು, ಅಧಿಕಾರಿಗಳ ವಿವರ ಇಂತಿದೆ.  

Written by - VISHWANATH HARIHARA | Edited by - Savita M B | Last Updated : Aug 14, 2023, 04:21 PM IST
  • ರಾಷ್ಟಪತಿಗಳ ವಿಶಿಷ್ಟ ಸೇವಾ ಪದಕ ಗೌರವ
  • ಪೊಲೀಸ್ ಶ್ಲಾಘನೀಯ ಸೇವಾ ಪದಕಕ್ಕೆ 18 ಮಂದಿ ಪೊಲೀಸರು ಭಾಜನರಾಗಿದ್ದಾರೆ.
  • ಇಲಾಖೆಯಲ್ಲಿ ಸಲ್ಲಿಸಿದ ಗಣನೀಯ ಹಾಗೂ ವಿಶಿಷ್ಟ ಸೇವೆ ಗುರುತಿಸಿ ಪದಕ ಗೌರವ ಪ್ರಕಟಿಸಲಾಗಿದ್ದು, ಅಧಿಕಾರಿಗಳ ವಿವರ ಇಂತಿದೆ.
ರಾಜ್ಯದ ಇಬ್ಬರು ಐಪಿಎಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ: 18 ಮಂದಿಗೆ ವಿಶಿಷ್ಟ ಸೇವಾ ಪದಕ  title=

ಬೆಂಗಳೂರು : ಸೀಮಂತ್ ಕುಮಾರ್ ಸಿಂಗ್, ಕೆಎಸ್ಆರ್ಪಿ ಎಡಿಜಿಪಿ, ಬೆಂಗಳೂರು - ರಾಷ್ಟಪತಿಗಳ ವಿಶಿಷ್ಟ ಸೇವಾ ಪದಕ

ಎಸ್ ಮುರುಗನ್, ಎಡಿಜಿಪಿ, ಪೊಲೀಸ್ ಸಂಪರ್ಕ, ಸಂವಹನ & ಆಧುನೀಕರಣ, ಬೆಂಗಳೂರು - ರಾಷ್ಟಪತಿಗಳ ವಿಶಿಷ್ಟ ಸೇವಾ ಪದಕ

ಸಂದೀಪ್ ಪಾಟೀಲ್, ಐಜಿಪಿ, ಕೆಎಸ್ಆರ್ಪಿ, ಬೆಂಗಳೂರು - ಪೊಲೀಸ್ ಶ್ಲಾಘನೀಯ ಸೇವಾ ಪದಕ  

ಬಿ.ಎಸ್ ಮೋಹನ್ ಕುಮಾರ್ , ಡಿವೈಎಸ್ಪಿ, ಪೊಲೀಸ್ ಪ್ರಧಾನ ಕಚೇರಿ, ಬೆಂಗಳೂರು - ಪೊಲೀಸ್ ಶ್ಲಾಘನೀಯ ಸೇವಾ ಪದಕ  

ಜಿ.ನಾಗರಾಜ್,ಎಸಿಪಿ, ವಿವಿ ಪುರಂ ಉಪ ವಿಭಾಗ, ಬೆಂಗಳೂರು - ಪೊಲೀಸ್ ಶ್ಲಾಘನೀಯ ಸೇವಾ ಪದಕ  

ಶಿವಶಂಕರ್, ಸಹಾಯಕ ನಿರ್ದೇಶಕರು, ಕರ್ನಾಟಕ ಪೊಲೀಸ್ ಅಕಾಡೆಮಿ, ಮೈಸೂರು - ಪೊಲೀಸ್ ಶ್ಲಾಘನೀಯ ಸೇವಾ ಪದಕ  

ಬಿ.ಗಿರೀಶ್, ಡಿವೈಎಸ್ಪಿ , ಕರ್ನಾಟಕ ಲೋಕಾಯುಕ್ತ, ಬೆಂಗಳೂರು - ಪೊಲೀಸ್ ಶ್ಲಾಘನೀಯ ಸೇವಾ ಪದಕ  

ಜಗದೀಶ್ ಎಚ್.ಎಸ್, ಎಸಿಪಿ, ಪೊಲೀಸ್ ಪ್ರಧಾನ ಕಚೇರಿ, ಬೆಂಗಳೂರು - ಪೊಲೀಸ್ ಶ್ಲಾಘನೀಯ ಸೇವಾ ಪದಕ  

ಜಿ.ಕೇಶವಮೂರ್ತಿ, ಡಿವೈಎಸ್ಪಿ, ಸಿಐಡಿ ಬೆಂಗಳೂರು - ಪೊಲೀಸ್ ಶ್ಲಾಘನೀಯ ಸೇವಾ ಪದಕ  

ಎಂ.ಎನ್.ನಾಗರಾಜು , ಡಿವೈಎಸ್ಪಿ, ಸಿಐಡಿ ಬೆಂಗಳೂರು -  ಪೊಲೀಸ್ ಶ್ಲಾಘನೀಯ ಸೇವಾ ಪದಕ  

ಇದನ್ನೂ ಓದಿ-ವಿ.ಸೋಮಣ್ಣನವರೇ ಸಂತೋಷ ಕೂಟದ ಪ್ರಯತ್ನಕ್ಕೆ ನೀವು 3ನೇ ಬಲಿಪಶು: ಕಾಂಗ್ರೆಸ್

ಬಿ.ಎನ್ ಶ್ರೀನಿವಾಸ್ , ಡಿವೈಎಸ್ಪಿ, ಸಿಐಡಿ ಬೆಂಗಳೂರು - ಪೊಲೀಸ್ ಶ್ಲಾಘನೀಯ ಸೇವಾ ಪದಕ  

ಅಂಜುಮಾಲ ಟಿ‌.ನಾಯ್ಕ್ , ಡಿವೈಎಸ್ಪಿ, ಸಿಐಡಿ ಬೆಂಗಳೂರು - ಪೊಲೀಸ್ ಶ್ಲಾಘನೀಯ ಸೇವಾ ಪದಕ  

ರಾಘವೇಂದ್ರ ಹೆಗಡೆ- ಎಸ್.ಪಿ, ಸಿಐಡಿ ಬೆಂಗಳೂರು - ಪೊಲೀಸ್ ಶ್ಲಾಘನೀಯ ಸೇವಾ ಪದಕ  

ಅನಿಲ್ ಕುಮಾರ್ ಪಿ. ಗ್ರಾಂಪುರೋಹಿತ್, ಪೊಲೀಸ್ ಇನ್ಸ್‌ಪೆಕ್ಟರ್, ಸಿಸಿಬಿ ಬೆಂಗಳೂರು - ಪೊಲೀಸ್ ಶ್ಲಾಘನೀಯ ಸೇವಾ ಪದಕ  

ಅಶೋಕ್ ಆರ್.ಪಿ , ಪೊಲೀಸ್ ಇನ್ಸ್‌ಪೆಕ್ಟರ್, ಸದಾಶಿವ ನಗರ ಸಂಚಾರ ಪೊಲೀಸ್ ಠಾಣೆ, ಬೆಂಗಳೂರು - ಪೊಲೀಸ್ ಶ್ಲಾಘನೀಯ ಸೇವಾ ಪದಕ  

ರಾಮಪ್ಪ ಬಿ.ಗುತ್ತೇರ್, ಪೊಲೀಸ್ ಇನ್ಸ್‌ಪೆಕ್ಟರ್, ತಾವರೆಕೆರೆ ಪೊಲೀಸ್ ಠಾಣೆ, ರಾಮನಗರ - ಪೊಲೀಸ್ ಶ್ಲಾಘನೀಯ ಸೇವಾ ಪದಕ  

ಶಂಕರ, ಹೆಡ್ ಕಾನ್ಸ್‌ಟೇಬಲ್, ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್, ಉಡುಪಿ - ಪೊಲೀಸ್ ಶ್ಲಾಘನೀಯ ಸೇವಾ ಪದಕ  

ವೆಂಕಟೇಶ್.ಕೆ, ಹೆಡ್ ಕಾನ್ಸ್‌ಟೇಬಲ್, ಡಿಪಿಓ ರಾಯಚೂರು - ಪೊಲೀಸ್ ಶ್ಲಾಘನೀಯ ಸೇವಾ ಪದಕ  

ಕುಮಾರ್‌.ಎಸ್, ಹೆಡ್ ಕಾನ್ಸ್ಟೇಬಲ್, ರಾಜ್ಯ ಅಪರಾಧ ದಾಖಲೆಗಳ ವಿಭಾಗ, ಬೆಂಗಳೂರು - 
ಪೊಲೀಸ್ ಶ್ಲಾಘನೀಯ ಸೇವಾ ಪದಕ  

ವಿ.ಬಂಗಾರು , ರಿಸರ್ವ್ ಪೊಲೀಸ್ ಇನ್ಸ್‌ಪೆಕ್ಟರ್, ಕೆಎಸ್ಆರ್ಪಿ ಬೆಂಗಳೂರು - ಪೊಲೀಸ್ ಶ್ಲಾಘನೀಯ ಸೇವಾ ಪದಕ

ಇದನ್ನೂ ಓದಿ-ದೇವಸ್ಥಾನದ ಸುತ್ತ ಹೆಜ್ಜೆ ಹೆಜ್ಜೆಗೂ ಶ್ವಾನಗಳ ಕಳೇಬರ: ವಿಷಪ್ರಾಶನ ಮಾಡಿ ಕೊಂದ್ರಾ ಪಾಪಿಗಳು.?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News