ವಿಡಿಯೋ ಕಾಲ್‌ನಲ್ಲಿ S*X ಮಾಡಿದ್ದೆ.. ಯಾರ ಜೊತೆ ಅಂತ...! ಶಾಕಿಂಗ್‌ ವಿಚಾರ ಬಿಚ್ಚಿಟ್ಟ ಪಿಂಕಿ 

Priyanka Chopra viral news : ಕರಣ್​ ಜೋಹರ್​ ನಡೆಸಿಕೊಡುವ ಕಾಫಿ ವಿತ್​ ಕರಣ್​ ಕಾರ್ಯಕ್ರಮದಲ್ಲಿ ಬಾಲಿವುಡ್‌ ಮಂದಿ ಒಪನ್‌ ಆಗಿ ಮಾತನಾಡುವ ಮೂಲಕ ಸುದ್ದಿಯಲ್ಲಿರುತ್ತಾರೆ. ಈ ಶೋನಲ್ಲಿ ಬಿಟೌನ್‌ ನಟಿ ಒಬ್ಬರು ತಮ್ಮ ಲೈಂಗಿಕ ಜೀವನದ ಕುರಿತು ನೀಡಿರುವ ಹೇಳಿಕೆ ಇದೀಗ ಸಖತ್‌ ಸದ್ದು ಮಾಡಿದೆ..

Written by - Krishna N K | Last Updated : Apr 10, 2024, 07:09 PM IST
  • ಬಿಟೌನ್‌ ಸ್ಟಾರ್‌ ನಟಿಯೊಬ್ಬರು ಬಿಚ್ಚಿಟ್ಟ ಸಂಗತಿ ನೆಟ್ಟಿಗರಿಗೆ ಅಚ್ಚರಿ ಮೂಡಿಸಿದೆ
    ವಯಕ್ತಿಯ ವಿಚಾರವೊಂದನ್ನು ಬಹಿರಂಗ ಪಡಿಸುವ ಮೂಲಕ ವೈರಲ್‌ ಆಗಿದ್ದಾರೆ.
    ನೆಚ್ಚಿನ ನಟಿಯ ಉತ್ತರ ಕೇಳಿ ಅವರ ಅಭಿಮಾನಿಗಳು ಶಾಕ್‌ಗೆ ಒಳಗಾಗಿದ್ದಾರೆ.
ವಿಡಿಯೋ ಕಾಲ್‌ನಲ್ಲಿ S*X ಮಾಡಿದ್ದೆ.. ಯಾರ ಜೊತೆ ಅಂತ...! ಶಾಕಿಂಗ್‌ ವಿಚಾರ ಬಿಚ್ಚಿಟ್ಟ ಪಿಂಕಿ  title=

Priyanka Chopra : ಇತ್ತೀಚಿಗೆ ನಟ-ನಟಿಯರು ತಮ್ಮ ಜೀವನದಲ್ಲಿ ಜರುಗುವ ಸಂಗತಿಗಳ ಕುರಿತು ಬಹಿರಂಗವಾಗಿ ಹೇಳಿಕೊಳ್ಳುತ್ತಿದ್ದಾರೆ. ಇನ್ನು ತಮ್ಮ ನೆಚ್ಚಿನ ಸ್ಟಾರ್‌ಗಳ ಮಾತು ಕೇಳಿ ಅವರ ಅಭಿಮಾನಿಗಳು ಸಹ ಶಾಕ್‌ಗೆ ಒಳಗಾಗುತ್ತಿದ್ದಾರೆ. ಇದೀಗ ಸೆಕ್ಸ್‌ ವಿಚಾರವಾಗಿ ಬಿಟೌನ್‌ ಸ್ಟಾರ್‌ ನಟಿಯೊಬ್ಬರು ಬಿಚ್ಚಿಟ್ಟ ಸಂಗತಿ ನೆಟ್ಟಿಗರಿಗೆ ಅಚ್ಚರಿ ಮೂಡಿಸಿದೆ.

ಹೌದು.. ಆಗಾಗ ನಟ ನಟಿಯರು ತಮ್ಮ ಜೀವನದಲ್ಲಿ ಜರುಗುವ ಮತ್ತು ಸಂಭವಿಸಿದ ಘಟನೆಗಳ ಕುರಿತು ಸಮಯ ಸಿಕ್ಕಾಗ ಸಂದರ್ಶನದಲ್ಲಿ ಇಲ್ಲವೇ ಸೋಷಿಯಲ್‌ ಮೀಡಿಯಾ ಮೂಲಕ ತಮ್ಮ ಪ್ಯಾನ್ಸ್‌ ಜೊತೆ ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚಿಗೆ ಬಾಲಿವುಡ್‌ ಬ್ಯೂಟಿ ಪ್ರಿಯಾಂಕಾ ಚೋಪ್ರಾ ತಮ್ಮ ವೈಯಕ್ತಿಕ ವಿಚಾರವೊಂದನ್ನು ಬಹಿರಂಗಪಡಿಸುವ ಮೂಲಕ ವೈರಲ್‌ ಆಗಿದ್ದಾರೆ.

ಇದನ್ನೂ ಓದಿ:ನಟಿ ಆರತಿ ನಿಜವಾದ ಗಂಡ ಯಾರು? ಮಗಳು ಈಗ ಹೇಗಿದ್ದಾಳೆ ಗೊತ್ತಾ?

ಈ ಕುರಿತ ಹಳೆ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಕರಣ್​ ಜೋಹರ್​ ನಡೆಸಿಕೊಡುವ ಕಾಫಿ ವಿತ್​ ಕರಣ್​ ಕಾರ್ಯಕ್ರಮದಲ್ಲಿ ಬಾಲಿವುಡ್‌ ಮಂದಿ ಒಪನ್‌ ಆಗಿ ಮಾತನಾಡುವ ಮೂಲಕ ಸುದ್ದಿಯಲ್ಲಿರುತ್ತಾರೆ. ಕೆಲವೊಂದು ಬಾರಿ ಈ ಶೋನ ಇಂಟ್ರಸ್ಟಿಂಗ್‌ ವಿಡಿಯೋಗಳು ವೈರಲ್‌ ಆಗುತ್ತಿರುತ್ತವೆ. 

ಸಧ್ಯ ನಟಿ ಪ್ರಿಯಾಂಕಾ ಚೋಪ್ರಾ ಅವರಿಗೆ ಸಂಬಂಧಿಸಿದ ಹಳೆಯ ವಿಡಿಯೋ ಒಂದು ವೈರಲ್‌ ಆಗಿದೆ. ಕರಣ್‌ ಕೇಳಿದ ಲೈಂಗಿಕತೆ ಕುರಿತಾದ ಪ್ರಶ್ನೆಗೆ ಪ್ರಿಯಾಂಕಾ ನೀಡಿದ ಉತ್ತರ ಕೇಳಿ ಅವರ ಅಭಿಮಾನಿಗಳು ಶಾಕ್‌ಗೆ ಒಳಗಾಗಿದ್ದಾರೆ. 

ಇದನ್ನೂ ಓದಿ:ಪುಷ್ಪಾ 2 ಸಿನಿಮಾದಲ್ಲಿ ಅಲ್ಲು ಅರ್ಜುನ್‌ ತೊಟ್ಟಿರುವ ಸೀರೆ ಹಿಂದಿದೆ ಭಾವನಾತ್ಮ ಕತೆ..! ಅಷ್ಟಕ್ಕೂ ಈ ಸೀರೆ ಯಾರದ್ದು ಗೊತ್ತೆ..?

2017ರ ಜನವರಿಯಲ್ಲಿ ನಡೆದ 5ನೇ ಆವೃತ್ತಿಯ ಕಾಫಿ ವಿತ್​ ಕರಣ್​ ಶೋಗೆ ಪ್ರಿಯಾಂಕಾ ಚೋಪ್ರಾ ಅತಿಥಿಯಾಗಿ ಭಾಗವಹಿಸಿದ್ದರು. ಈ ವೇಳೆ ನೀವು ಎಂದಾದರೂ ಫೋನ್​ ಸೆಕ್ಸ್​ ಮಾಡಿದ್ದೀರಾ ಅಂತ ಕರಣ್​ ಪಿಗ್ಗಿಗೆ ಪ್ರಶ್ನೆ ಮಾಡಿದ್ದರು. ಇದಕ್ಕೆ ಉತ್ತರಿಸಿದ ನಟಿ, ಫೋನ್ ಸೆಕ್ಸ್‌ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ. ಆದರೆ, ಯಾರೊಂದಿಗೆ ಎಂಬುದನ್ನು ಬಹಿರಂಗಪಡಿಸಲಿಲ್ಲ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News