Animal : ರಶ್ಮಿಕಾ ಮಂದಣ್ಣ ರಣಬೀರ್ ಕಪೂರ್‌ ಬೆಡ್‌ ರೂಮ್ ಸೀನ್ ಲೀಕ್..!

Animal Leaked Intimate Scene: ಅನಿಮಲ್‌ ಸಿನಿಮಾದ ರೊಮ್ಯಾಂಟಿಕ್ ಹಾಡುಗಳು ಈ ಚಿತ್ರದಲ್ಲಿ ಸಾಕಷ್ಟು ಇಂಟಿಮೇಟ್ ದೃಶ್ಯಗಳು ಇರಲಿವೆ ಎಂಬ ಸೂಚನೆ ನೀಡಿದ್ದವು.  

Written by - Chetana Devarmani | Last Updated : Dec 1, 2023, 05:12 PM IST
  • ಅನಿಮಲ್ ಸಿನಿಮಾ ರಿಲೀಸ್‌
  • ರಶ್ಮಿಕಾ ರಣಬೀರ್ ಬೆಡ್‌ ರೂಮ್ ಸೀನ್
  • ಇಂಟರ್‌ನೆಟ್‌ನಲ್ಲಿ ಇಂಟಿಮೇಟ್ ದೃಶ್ಯ ವೈರಲ್‌
Animal : ರಶ್ಮಿಕಾ ಮಂದಣ್ಣ ರಣಬೀರ್ ಕಪೂರ್‌ ಬೆಡ್‌ ರೂಮ್ ಸೀನ್ ಲೀಕ್..! title=
Animal

Animal Leaked Intimate Scene: ಅನಿಮಲ್ ಸಿನಿಮಾ ಡಿಸೆಂಬರ್ 1 ರ ಶುಕ್ರವಾರದಂದು ದೇಶಾದ್ಯಂತ ಬಿಡುಗಡೆಯಾಗಿದೆ. ಈಗಾಗಲೇ ಟ್ರೇಲರ್ ಮೂಲಕ ಈ ಸಿನಿಮಾ ಜನರ ಮನಗೆದ್ದಿತ್ತು. ರೊಮ್ಯಾಂಟಿಕ್ ಹಾಡುಗಳು ಈ ಚಿತ್ರದಲ್ಲಿ ಸಾಕಷ್ಟು ಇಂಟಿಮೇಟ್ ದೃಶ್ಯಗಳು ಇರಲಿವೆ ಎಂಬ ಸೂಚನೆ ನೀಡಿದ್ದವು. ಈಗ ಆ ದೃಶ್ಯಗಳು ವೈರಲ್ ಆಗುತ್ತಿವೆ.

ರಣಬೀರ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ಅವರ ಪ್ರೇಮಕಥೆಯನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ. ಈಗ ಚಿತ್ರದ ಇಂಟಿಮೇಟ್ ದೃಶ್ಯಗಳವು ಲೀಕ್‌ ಆಗಿವೆ. ಈ ಹಿಂದೆ ಟ್ವಿಟರ್ ಎಂದು ಕರೆಯಲಾಗುತ್ತಿದ್ದ ಎಕ್ಸ್ ನಲ್ಲಿ ಫೋಟೋಗಳು ವೈರಲ್ ಆಗಿದ್ದು, ಆನ್ ಲೈನ್ ನಲ್ಲಿ ಸಂಚಲನ ಮೂಡಿಸಿವೆ.

 

 

ಇದನ್ನೂ ಓದಿ: Pooja Gandhi : ಮದುವೆಗೆ ಸಜ್ಜಾದ ನಟಿ ಪೂಜಾ ಗಾಂಧಿ ನಿಜವಾದ ವಯಸ್ಸೆಷ್ಟು ಗೊತ್ತೇ! 

ಈ ವಾರದ ಆರಂಭದಲ್ಲಿ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ ಚಿತ್ರಕ್ಕೆ  ಎ (A)ಪ್ರಮಾಣಪತ್ರವನ್ನು ನೀಡಿದೆ. ಐದು ಬದಲಾವಣೆಗಳನ್ನು ಮಾಡಲು ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಅವರನ್ನು ಕೇಳಿದೆ ಎಂದು ವರದಿಯಾಗಿದೆ. ಇಂಟಿಮೇಟ್ ದೃಶ್ಯಗಳ ಸಮಯವನ್ನು ಕಡಿಮೆ ಮಾಡುವುದು ಸಹ ಈ ಬದಲಾವಣೆಗಳಲ್ಲಿ ಒಂದಾಗಿದೆ. 

 

 

ಅನಿಮಲ್ ಚಿತ್ರವನ್ನು ಸಂದೀಪ್ ರೆಡ್ಡಿ ವಂಗಾ ನಿರ್ದೇಶಿಸಿದ್ದಾರೆ. ಈ ಸಿನಿಮಾ ತಂದೆ ಮತ್ತು ಮಗನ ಸಂಬಂಧದ ಸುತ್ತ ಸುತ್ತುತ್ತದೆ. ರಶ್ಮಿಕಾ ಮಂದಣ್ಣ ಈ ಸಿನಿಮಾಲದಲಿ ನಾಐಕಿಯಾಗಿ ನಟಿಸಿದ್ದಾರೆ. ರಣಬೀರ್‌ ಕಪೂರ್‌ ಅವರ ಪತ್ನಿಯ ಪಾತ್ರವನ್ನು ನಿರ್ವಹಿಸಿದ್ದರೆ.

ಇದನ್ನೂ ಓದಿ: Actress Ramya : ರಮ್ಯಾ 41 ವರ್ಷವಾದ್ರೂ ಮದುವೆ ಆಗದಿರಲು ಇದೇ ಕಾರಣ.!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News