Rashmika Mandanna: ಸೌತ್ ಬೆಡಗಿ ರಶ್ಮಿಕಾ ಮಂದಣ್ಣ ಸದ್ಯ ಉತ್ತರ ಮತ್ತು ದಕ್ಷಿಣ ಎರಡರಲ್ಲೂ ಸದ್ದು ಮಾಡುತ್ತಿರುವ ನಟಿ. ಬಾಲಿವುಡ್ ಅನಿಮಲ್ ಸಿನಿಮಾ ಹಿಟ್ ಆದ ಮೇಲಂತೂ ರಶ್ಮಿಕಾಗೆ ಟಾಲಿವುಡ್ ಅಷ್ಟೆ ಅಲ್ಲ ಬಾಲಿವುಡ್ನಲ್ಲೂ ಡಿಮ್ಯಾಂಡ್ ಸಿಕ್ಕಾಪಟ್ಟೆ ಹೆಚ್ಚಾಗಿದೆ.
Rashmika Deep fake Video Case: ನಿನ್ನೆ ರಶ್ಮಿಕಾ ಅವರ ಡೀಪ್ ಫೇಕ್ ವಿಡಿಯೋ ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಸದ್ಯ ನಟಿ ರಶ್ಮಿಕಾ ಪ್ರತಿಕ್ರಿಯಿಸಿದ್ದಾರೆ..
Ragini Dwivedi Dance Video: ಸ್ಯಾಂಡಲ್ವುಡ್ ತುಪ್ಪದ ಬೆಡಗಿ ನಟಿ ರಾಗಿಣಿ ದ್ವಿವೇದಿ ಅನಿಮಲ್ ಚಿತ್ರದ ಜಮಾಲ್ ಕುಡು ಸಾಂಗ್ಗೆ ಹೆಜ್ಜೆ ಹಾಕಿರುವ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಸದ್ಯ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.
Animal OTT Release Date: ಅರ್ಜುನ್ ರೆಡ್ಡಿ ಮತ್ತು ಕಬೀರ್ ಸಿಂಗ್ ಚಿತ್ರಗಳ ನಂತರ, ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಇತ್ತೀಚಿನ ಚಿತ್ರ ಅನಿಮಲ್. ಚಿತ್ರ ಡಿಸೆಂಬರ್ 1 ರಂದು ಬಿಡುಗಡೆಯಾಗಿದ್ದು, ಭರ್ಜರಿ ಕಲೆಕ್ಷನ್ ಮಾಡುತ್ತಿದ್ದು.. ಇದೀಗ ಈ ಚಿತ್ರದ OTT ಸ್ಟ್ರೀಮಿಂಗ್ ದಿನಾಂಕವನ್ನು ನಿಗದಿಪಡಿಸಲಾಗಿದೆ...
Mansi Taxak : ʼಅನಿಮಲ್ʼ ಸಿನಿಮಾ ರಿಲೀಸ್ ಆದಾಗಿನಿಂದ ಸಿನಿಮಾಗೆ ಸಂಬಂಧಿಸಿದಂತೆ ಹಲವು ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಅಲ್ಲದೆ, ನಟ-ನಟಿಯರ ಬಗ್ಗೆ ಸಿನಿ ಪ್ರೇಕ್ಷಕರು ಗೂಗಲ್ನಲ್ಲಿ ಸರ್ಚ್ ಮಾಡುತ್ತಿದ್ದಾರೆ. ಇನ್ನು ಈ ಸಿನಿಮಾದಲ್ಲಿ ಬಾಬಿ ಡಿಯೋಲ್ 3ನೇ ಪತ್ನಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಮಾನ್ಸ್ ತಕ್ಸಾಕ್ ನಿಜ ಜೀವನದಲ್ಲಿ ಹೇಗಿರ್ತಾರೆ ಗೊತ್ತೆ..? ಇಲ್ಲಿವೆ ನೋಡಿ ಫೋಟೋಸ್..
Animal actors remuneration : ಡಿ.1 ರಂದು ಬಿಡುಗಡೆಯಾದ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ʼಅನಿಮಲ್ʼ ಮೂವಿ ಈಗಾಗಲೇ 300 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿ ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಇದೇ ವೇಳೆ ಈ ಸಿನಿಮಾದಲ್ಲಿ ನಟಿಸಿದ ನಟಿ ನಟಿಯರ ಸಂಭಾವನೆ ಕುರಿತ ಅಪ್ಡೆಟ್ ಹೊರಬಿದ್ದಿದೆ. ಬನ್ನಿ ಅದೇನು ಅಂತ ನೋಡೋಣ..
Remuneration for Animal Cinema Cast: ರಣಬೀರ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಬಹುನಿರೀಕ್ಷಿತ ಚಿತ್ರ ಅನಿಮಲ್ ಡಿಸೆಂಬರ್ 1 ರಂದು ತೆರೆಗೆ ಅಪ್ಪಳಿಸಿದೆ. ಬಿಡುಗಡೆಯಾದ 2 ದಿನಗಳಲ್ಲೇ ಬಾಕ್ಸ್ ಆಫೀಸ್’ನಲ್ಲಿ ಹೊಸ ದಾಖಲೆ ಬರೆದು ಗಮನಾರ್ಹ ಆದಾಯ ಗಳಿಸಿದೆ.
Animal box office collection : ʼಅನಿಮಲ್ʼ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ದೇಶದೆಲ್ಲೆಡೆ ರಣಬೀರ್ ಕಪೂರ್ ಮತ್ತು ರಶ್ಮಿಕಾ ನಟನೆಯ ಈ ಸಿನಿಮಾ ಭರ್ಜರಿ ಕಲೆಕ್ಷನ್ಸ್ ಮಾಡುತ್ತಿದೆ. ಫಸ್ಟ್ ಡೇ ಸಿನಿಮಾ ಗಳಿಸಿದ್ದೇಷ್ಟು..? ಈ ಕುರಿತು ಕಂಪ್ಲೀಟ್ ಡಿಟೈಲ್ಸ್ ಇಲ್ಲಿದ ನೋಡಿ..
Animal full movie leaked : ಇಂದು ತೆರೆಕಂಡ ಅನಿಮಲ್ ಚಿತ್ರ ತಂಡಕ್ಕೆ ಪೈರಸಿ ಎಫೆಕ್ಟ್ ತಟ್ಟಿದೆ. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಅನಿಮಲ್ ಫುಲ್ ಹೆಚ್ಡಿ ಪ್ರಿಂಟ್ ಆನ್ಲೈನ್ನಲ್ಲಿ ಸೋರಿಕೆಯಾಗಿದೆ. ಕೆಲವು ವೆಬ್ಸೈಟ್ಗಳಲ್ಲಿ ಈ ಸಿನಿಮಾ ಲಭ್ಯವಿದ್ದು, ಸಿನಿಪ್ರೇಮಿಗಳಿಗೆ ಶಾಕ್ ನೀಡಿದೆ.
Mahesh Babu got Animal movie offer: ರಣಬೀರ್ ಕಪೂರ್ ಅಭಿನಯದ ಅನಿಮಲ್ ಚಿತ್ರದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸುದ್ದಿಯಾಗಿದೆ. ಇದೀಗ ರಣಬೀರ್ಗೂ ಮೊದಲು ಸೌತ್ನ ಈ ನಟನಿಗೆ Animal ಸಿನಿಮಾ ಆಫರ್ ಬಂದಿತ್ತು ಎನ್ನಲಾಗಿದೆ.
Rashmika Mandanna: ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ, ಅನಿಮಲ್ ಸಿನಿಮಾದ ಸುದ್ದಿಗೋಷ್ಠಿಯಲ್ಲಿ, ಮಾಧ್ಯಮದವರು ಡೀಪ್ಫೇಕ್ ವಿಡಿಯೋ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಮೌನ ಮುರಿದು ಮಾತಾಡಿದ್ದಾರೆ.
Ranbir Kapoor on Alia : ಬಾಲಿವುಡ್ ಯಂಗ್ ಹೀರೋ ರಣಬೀರ್ ಕಪೂರ್ ತಮ್ಮ ಪತ್ನಿ ಆಲಿಯಾ ಭಟ್ ಬಗ್ಗೆ ಕುತೂಹಲಕಾರಿ ಕಾಮೆಂಟ್ ಮಾಡಿದ್ದಾರೆ. ಪತ್ನಿ ತನಗೆ ಹೊಡೆಯುತ್ತಾಳೆ ಎಂಬ ಅವರ ಕಾಮೆಂಟ್ಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.
Guess: ಇತ್ತೀಚೆಗೆ ಸಾಕಷ್ಟು ಟಾಪ್ ನಟ-ನಟಿಯರ ಬಾಲ್ಯದ ಪೋಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.. ಅದೇ ರೀತಿ ಇದೀಗ ಕನ್ನಡದಲ್ಲಿ ಮಿಂಚಿ ಸದ್ಯ ಟಾಲಿವುಡ್.. ಬಾಲಿವುಡ್ನಲ್ಲಿ ಹೆಸರುಗಳಿಸುತ್ತಿರುವ ಟಾಪ್ ನಟಿಯ ಬಾಲ್ಯದ ಪೋಟೋಗಲೂ ವೈರಲ್ ಆಗುತ್ತಿವೆ.. ಹಾಗಾದರೆ ಇದು ಯಾರೆಂದು ನೀವು ಗುರುತಿಸಬಲ್ಲಿರಾ..?
Alia Bhat on Ranbir Kapoor: ಬಾಲಿವುಡ್ ಬೆಡಗಿ ಆಲಿಯಾ ಭಟ್ ಗೆ ಗಂಡನಿಂದ ಕಿರುಕುಳ.. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಸುದ್ದಿಯಲ್ಲಿ ಎಷ್ಟು ಸತ್ಯವಿದೆ? ಈ ವಿಚಾರದಲ್ಲಿ ಆಲಿಯಾ ಭಟ್ ಕೊಟ್ಟ ಸ್ಪಷ್ಟನೆ ಏನು..? ಇಲ್ಲಿದೆ ಫುಲ್ ಡಿಟೇಲ್ಸ್..
Rashmika Deep Fake Video: ನ್ಯಾಶನಲ್ ಕ್ರಶ್, ಟಾಲಿವುಡ್ ನಾಯಕಿ ರಶ್ಮಿಕಾ ಮಂದಣ್ಣ ಡೀಪ್ ಫೇಕ್ ವೈರಲ್ ವೀಡಿಯೋ ಬಗ್ಗೆ ಕೇಂದ್ರ ಸಚಿವರು ಗಂಭೀರವಾಗಿದ್ದು, ಇತ್ತೀಚೆಗೆ ಈ ವಿಚಾರವಾಗಿ ಓರ್ವ ಯುವಕನನ್ನು ಬಂಧಿಸಲಾಗಿದೆ..
Nag Chaitanya on Rashmika Viral Vdeo: ರಶ್ಮಿಕಾ ಮಂದಣ್ಣ ಅವರ ಡೀಪ್ ಫೇಕ್ ವಿಡಿಯೋ ವೈರಲ್ ಆದ ನಂತರ ಸಿನಿ ಸೆಲೆಬ್ರಿಟಿಗಳು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಯುವ ನಾಯಕ ನಾಗ ಚೈತನ್ಯ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ..
Rashmika Mandanna on Her Fake Video: ನಟಿ ರಶ್ಮಿಕಾ ಮಂದಣ್ಣ ಅವರ ಅರೆಬೆತ್ತಲೆ ವಿಡಿಯೋವೊಂದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿತ್ತು.. ಇದೀಗ ಈ ಸಂಬಂಧ ರಶ್ಮಿಕಾ ಪ್ರತಿಕ್ರಿಯಿಸಿದ್ದಾರೆ.
Rashmika Mandanna Viral Photos: ಕಿರಿಕ್ ಬೆಡಗಿ ರಶ್ಮಿಕಾ ಸದ್ಯ ಪ್ಯಾನ್ ಇಂಡಿಯಾ ಚಿತ್ರ ಅನಿಮಲ್ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಈ ಸಿನಿಮಾ ಡಿಸೆಂಬರ್ 1 ರಂದು ಬಿಡುಗಡೆಯಾಗಲಿದೆ. ಇದೆಲ್ಲದರ ನಡುವೆ ರಶ್ಮಿಕಾ ಮಂದಣ್ಣ ಅವರ ಇತ್ತೀಚಿನ ಫೋಟೋ ಶೂಟ್ ನೆಟ್ಟಿಗರ ಮನಸೆಳೆದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.