Video: ಸಹೋದರಿಯ ಮದುವೆಯಲ್ಲಿ ಮಸ್ತ್‌ ಸ್ಟೆಫ್ಸ್‌ ಹಾಕಿದ ಸಾಯಿ ಪಲ್ಲವಿ! ವಿಡಿಯೋ ನೋಡಿ ನೀವು ಫ್ಲಾಟ್‌ ಆಗೋದು ಗ್ಯಾರಂಟಿ

sai pallavi: ನಟಿ ಸಾಯಿ ಪಲ್ಲವಿ ತಮ್ಮ ಸಹೋದರಿ ಪೂಜಾ ಅವರ ಮದುವೆಯಲ್ಲಿ ಜಿಂಗಾಟ್, ಲಂಡನ್ ತುಮಕ್ಡಾ ಮತ್ತು ಅಪ್ಸರಾ ಆಲಿ ಸಾಂಗ್ಸ್‌ಗೆ ಮಸ್ತ್‌ ಸ್ಟೆಪ್ಸ್‌ ಹಾಕಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದು, ನೆಟ್ಟಿಗರು ನಟಿ ಸ್ಟೆಪ್ಸ್‌ ಕಂಡು ಫಿದಾ ಆಗಿದ್ದಾರೆ.

Video: ಸಹೋದರಿಯ ಮದುವೆಯಲ್ಲಿ ಮಸ್ತ್‌ ಸ್ಟೆಫ್ಸ್‌ ಹಾಕಿದ ಸಾಯಿ ಪಲ್ಲವಿ! ವಿಡಿಯೋ ನೋಡಿ ನೀವು ಫ್ಲಾಟ್‌ ಆಗೋದು ಗ್ಯಾರಂಟಿ

About the Author