ಸೋಷಿಯಲ್‌ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದ್ದ ರೀಲ್ಸ್ ಸ್ಟಾರ್ ಖಾಸಗಿ ವಿಡಿಯೋ ವೈರಲ್..!

ಸೋಷಿಯಲ್‌ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದ್ದ ರೀಲ್ಸ್‌ ಸ್ಟಾರ್‌ ಖಾಸಗಿ ವಿಡಿಯೋ ವೈರಲ್‌ ಆಗಿದೆ. ವಿಡಿಯೋ ನೋಡಿದ ನೆಟ್ಟಿಗರು ಶಾಕ್‌ಗೆ ಒಳಗಾಗುತ್ತಿದ್ದಾರೆ. ಯಾರು ಆ ಯುವತಿ..? ಏನ್‌ ಕಥೆ..? ಎಂದು ತಿಳಿಯಲು ಸುದ್ದಿ ಓದಿ..

Written by - Krishna N K | Last Updated : Jul 25, 2023, 04:58 PM IST
  • ಸಂಚಲನ ಸೃಷ್ಟಿಸಿದ್ದ ರೀಲ್ಸ್‌ ಸ್ಟಾರ್‌ ಖಾಸಗಿ ವಿಡಿಯೋ ವೈರಲ್‌.
  • ವಿಡಿಯೋ ನೋಡಿದ ನೆಟ್ಟಿಗರು ಶಾಕ್‌ಗೆ ಒಳಗಾಗುತ್ತಿದ್ದಾರೆ.
  • ಯಾರು ಆ ಯುವತಿ..? ಏನ್‌ ಕಥೆ..? ಎಂದು ತಿಳಿಯಲು ಸುದ್ದಿ ಓದಿ..
ಸೋಷಿಯಲ್‌ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದ್ದ ರೀಲ್ಸ್ ಸ್ಟಾರ್ ಖಾಸಗಿ ವಿಡಿಯೋ ವೈರಲ್..! title=

Viral Video : ಇತ್ತೀಚಿಗೆ ಸೋಷಿಯಲ್‌ ಮೀಡಿಯಾ ಓಪನ್‌ ಮಾಡೋಕೆ ಭಯ ಆಗುತ್ತದೆ. ಒಳ್ಳೆಯ ಸುದ್ದಿ -ಸಾಮಾಚಾರ, ಆಹಾರ, ಆರೋಗ್ಯ, ನೃತ್ಯ, ಹಾಸ್ಯ ಹೀಗೆ ತಮ್ಮ ವಿಶೇಷ ಟ್ಯಾಲೆಂಟ್‌ನಿಂದ ಜನರ ಗಮನ ಸೆಳೆಯುತ್ತಿರುವವರ ಮಧ್ಯ ಕೆಲವರು ಫ್ಯಾಷನ್‌ ಎಂಬ ಹೆಸರಿನಿಂದ ಅಂಗಾಗ ಪ್ರದರ್ಶನ ಮಾಡುತ್ತಿದ್ದಾರೆ. ಇದೀಗ ಅಂಹುದೇ ಯುವತಿಯ ಬಟ್ಟೆ ಬದಲಾಯಿಸುತ್ತಿರುವ ವಿಡಿಯೋ ಒಂದು ವೈರಲ್‌ ಆಗಿದೆ.

ಹೌದು.. ಸೋಷಿಯಲ್‌ ಮೀಡಿಯಾ ಒಳ್ಳೆಯದಕ್ಕೂ ಇದೆ ಕೆಟ್ಟದ್ದಕ್ಕೂ ಇದೆ. ಇತ್ತೀಚಿಗಂತೂ ಕೆಲವರಿಂದಾಗಿ ವಿಪರೀತ ಮಟ್ಟಕ್ಕೆ ಹೋಗಿದೆ. ಪ್ರತಿಭೆ ಅಂತ ತುಂಡು ಬಟ್ಟೆ ತೊಟ್ಟು ಇಂಗ್ಲೀಷ್‌ ಸಾಂಗ್‌ಗೆ ಬಾಡಿ ಶೇಪ್‌ ತೋರಿಸುತ್ತಾ ನೃತ್ಯ ಮಾಡುತ್ತಿದ್ದಾರೆ. ಕೆಲವರಿಗೆ ಇಂತಹ ವಿಡಿಯೋಗಳು ಇಷ್ಟವಾದ್ರೆ ಇನ್ನೂ ಕೆಲವರಿಗೆ ಇದು ಅಸಹ್ಯ ಎನಿಸುತ್ತವೆ.

ಇದನ್ನೂ ಓದಿ: ಸಿಟಿ ರೌಂಡ್ಸ್ ನಲ್ಲಿ ಕರುನಾಡ ಚಕ್ರವರ್ತಿ ಶಿವಣ್ಣ; ಸೆಲ್ಫಿಗಾಗಿ ಮುಗಿಬಿದ್ದ ಫ್ಯಾನ್ಸ್..!

ಸಧ್ಯ ಕೆಲ ನೆಟ್ಟಿಗರು ಸಹ ಪ್ರತಿಭೆ ತೋರುವ ಜನರಿಗಿಂತ ಮೈಮಾಟ ತೋರುವ ಬೆಡಗಿಯರ ವಿಡಿಯೋಗಳನ್ನೇ ಹೆಚ್ಚಾಗಿ ನೋಡುತ್ತಿದ್ದಾರೆ. ಆದ್ರೆ ವಿಕ್ಷಣೆ ಹೆಚ್ಚಾದಂತೆ ರೀಲ್ಸ್‌ ಮಾಡಿದವರಿಗೆ ಒಳ್ಳೆಯದೇ ಹೊರತು ನೋಡಿದವರಿಲ್ಲ ಎಂಬ ಸತ್ಯ ಅವರಿಗೆ ತಿಳಿದಿಲ್ಲ. ಉತ್ತಮ ಟ್ಯಾಲೆಂಡ್‌ ಹೊಂದಿರುವ ಜನರಿಗೆ ಪ್ರೊತ್ಸಾಹಿಸಿ, ಆದ್ರೆ ಇಂತಹ ವಿಡಿಯೋಗಲ್ಲ ಎನ್ನುವುದು ಕೆಲವರ ಮಾತು.

ಇದೀಗ ಸೋಫಿಯಾ ಅನ್ಸಾರಿಯ ವಿಡಿಯೋ ಒಂದು ಇನ್‌ಸ್ಟಾದಲ್ಲಿ ಸಖತ್‌ ವೈರಲ್‌ ಆಗಿದೆ. ಆ ವಿಡಿಯೋದಲ್ಲಿ ಅಂತಹುದೇನೂ ಇಲ್ಲ ಬದಲಿಗೆ ಒಪನ್‌ ಅಪ್‌ ಆಗಿ ಸೋಫಿಯಾ ಬಟ್ಟೆ ಬದಲಾಯಿಸಿರುವ ದೃಶ್ಯವಿದೆ. ಈ ವಿಡಿಯೋ ಸದ್ಯ ಹೆಚ್ಚಾಗಿ ವೀಕ್ಷಣೆ ಪಡೆಯುತ್ತಿದೆ. ಯಾವುದೇ ಸಿನಿಮಾ, ಸಾಮಾಜಿಕ ಕಾರ್ಯ, ಸಿರಿಯಲ್‌, ಆಟಗಾರ್ತಿಯೂ ಸಹ ಅಲ್ಲದ ಸುಂದರಿಗೆ 9.4 ಮಿಲಿಯನ್‌ ಜನರು ಫಿದಾ ಆಗಿ ಫಾಲೋ ಮಾಡುತ್ತಿದ್ದಾರೆ. ಈಗೆ ಕೋಟಿಗಟ್ಟಲೇ ಹಣ ಸಂಪಾದಿಸುತ್ತಿದ್ದಾಳೆ. ಇವರ ವಿಡಿಯೋ ನೋಡಿದ ನಿವೇಷ್ಟು ಸಂಪಾದನೆ ಮಾಡುತ್ತಿದ್ದಾರಾ..?..

ಇದನ್ನೂ ಓದಿ:  ಸೆಪ್ಟೆಂಬರ್ 15 ಕ್ಕೆ ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ  ಬುದ್ದಿವಂತ-2 ಚಿತ್ರ ಬಿಡುಗಡೆ 

ಒಂದು ನೆನಪಿಡಿ ಹೆಚ್ಚಾಗಿ ಇಂತಹವರ ವಿಡಿಯೋವನ್ನು ನೋಡುವುದರಿಂದ ಅವರಿಗೆ ದುಡ್ಡು ಬರುತ್ತದೆಯೇ ವಿನಃ ನಿಮಗೆ ಯಾವುದೇ ಲಾಭವಿಲ್ಲ. ಬದಲಿಗೆ ನಿಮ್ಮ ಡಾಟಾ ಖಾಲಿಯಾಗುತ್ತದೆ ಅಷ್ಟೇ. ಅದಕ್ಕಾಗಿ ಇರುವ ಸಮಯವನ್ನೂ ಉತ್ತಮ ಕಾರ್ಯಗಳಿಗಾಗಿ ಉಪಯೋಗಿಸಿದರೆ ಬಹಳ ಒಳ್ಳೆಯದರು.. ಹಾಗೇ ಈ ಸುದ್ದಿಯನ್ನು ಇಂತಹ ವಿಡಿಯೋ ನೋಡುವ ನಿಮ್ಮ ಗೆಳೆಯರಿಗೆ ತಲುಪಿಸಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News