ಬಿಗ್‌ಬಾಸ್‌ ಟಾಪ್‌ 5 ಪೈನಲಿಸ್ಟ್‌ಗಳ ಹೆಸರು ಲೀಕ್!‌ ಈ ಬಾರಿ ಟೈಟಲ್‌ ಗೆಲ್ಲೋ ಸ್ಪರ್ಧಿ ಇವರೇ!?

top 5 finalists of Bigg Boss: ಬಿಗ್ ಬಾಸ್‌ನಲ್ಲಿ ಒಟ್ಟು 18 ಸ್ಪರ್ಧಿಗಳು ಭಾಗವಹಿಸಿದ್ದಾರೆ. ಅಲ್ಲದೇ ಹೊಸ ಟ್ವಿಸ್ಟ್‌ನೊಂದಿಗೆ ಈ ಸೀಸನ್ ಅನ್ನು ಪ್ರಾರಂಭ ಮಾಡಲಾಗಿದೆ.. 22 ದಿನಗಳ ಬಳಿಕ ಟಾಪ್ 5 ಸ್ಪರ್ಧಿಗಳು ಯಾರು ಎನ್ನುವುದರ ಮಾಹಿತಿಯೊಂದು ಸದ್ಯ ಲೀಕ್‌ ಆಗಿದೆ.. ಹಾಗಾದ್ರೆ ಪಟ್ಟಿಯಲ್ಲಿರೋ ಟಾಪ್‌ 5 ಪೈನಲಿಸ್ಟ್‌ಗಳು ಯಾರಿರಬಹುದು? 

ಬಿಗ್‌ಬಾಸ್‌ ಟಾಪ್‌ 5 ಪೈನಲಿಸ್ಟ್‌ಗಳ ಹೆಸರು ಲೀಕ್!‌ ಈ ಬಾರಿ ಟೈಟಲ್‌ ಗೆಲ್ಲೋ ಸ್ಪರ್ಧಿ ಇವರೇ!?

About the Author

Savita M B

Savita M B

ಸವಿತಾ ಎಂ. ಬಿ. (Savita M.B.) ಕಳೆದ ಮೂರು ವರ್ಷಗಳಿಂದ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿದ್ದು Zee ಕನ್ನಡ ನ್ಯೂಸ್‌ನಲ್ಲಿ ಪ್ರಸ್ತುತ ಸಬ್‌ ಎಡಿಟರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಿನಿಮಾ ಲೇಖನಗಳನ್ನು ಬರೆಯುವಲ್ಲಿ ಪರಿಣಿತರಾಗಿರುವ ಇವರು ದೇಶ-ವಿದೇಶಗಳ ವಿದ್ಯಮಾನ, ಕ್ರೀಡೆ, ಆರೋಗ್ಯ, ಲೈಫ್‌ಸ್ಟೈಲ್‌ ಸಂಬಂಧಿತ ವಿಷಯಗಳಲ್ಲಿ ತಮ್ಮ ವಿಭಿನ್ನ ಬರವಣಿಗೆಯ ಮೂಲಕ ಓದುಗರನ್ನು ತಲುಪಲು ಬಯಸುತ್ತಾರೆ. ಇವರು ಸದಾ ಗುಣಮಟ್ಟದ ಮಾಹಿತಿ ಹಾಗೂ ಓದುಗರ ಅಭಿರುಚಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ.  

Read More