close

News WrapGet Handpicked Stories from our editors directly to your mailbox

ನಾಳೆ ರಾಕಿಂಗ್ ಸ್ಟಾರ್ ಜನ್ಮದಿನ; ಈ ವರ್ಷ ಹುಟ್ಟುಹಬ್ಬ ಆಚರಣೆ ಬೇಡ ಅಂತ ಯಶ್ ಹೇಳಿದ್ದೇಕೆ!

ಯಶ್ ಅಭಿನಯದ ಬ್ಲಾಕ್ ಬಸ್ಟರ್ ಚಿತ್ರ 'ಕೆಜಿಎಫ್' ದಾಖಲೆಯ 200 ಕೋಟಿ ರೂ ಗಳಿಸುವತ್ತ ಹೆಜ್ಜೆ ಇಟ್ಟಿದೆ.

Yashaswini V Yashaswini V | Updated: Jan 7, 2019 , 08:11 AM IST
ನಾಳೆ ರಾಕಿಂಗ್ ಸ್ಟಾರ್ ಜನ್ಮದಿನ; ಈ ವರ್ಷ ಹುಟ್ಟುಹಬ್ಬ ಆಚರಣೆ ಬೇಡ ಅಂತ ಯಶ್ ಹೇಳಿದ್ದೇಕೆ!

ಬೆಂಗಳೂರು: 'ಕೆಜಿಎಫ್' ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸಿರುವ ರಾಕಿಂಗ್ ಸ್ಟಾರ್ ಯಶ್ ಬಾಲಿವುಡ್‌ನಲ್ಲೂ ಇತಿಹಾಸ ನಿರ್ಮಿಸಿದ್ದಾರೆ. ಯಶ್ ಅಭಿನಯದ ಬ್ಲಾಕ್ ಬಸ್ಟರ್ ಚಿತ್ರ 'ಕೆಜಿಎಫ್' ದಾಖಲೆಯ 200 ಕೋಟಿ ರೂ ಗಳಿಸುವತ್ತ ಹೆಜ್ಜೆ ಇಟ್ಟಿದೆ.

ಈ ಎಲ್ಲಾ ಸಂಭ್ರಮದ ನಡುವೆ ನಾಳೆ(ಜ.8) ರಾಕಿಂಗ್ ಸ್ಟಾರ್ ಯಶ್ ಜನ್ಮದಿನ. ಕೆಜಿಎಫ್ ನ ಈ ದಾಖಲೆಗಳ ನಡುವೆ ಯಶ್ ಅಭಿಮಾನಿಗಳು ಅವರ ಜನ್ಮದಿನವನ್ನು ಆಚರಿಸಲು ಕಾತುರದಿಂದ ಕಾಯುತ್ತಿದ್ದಾರೆ. ಆದರೆ ರಾಖಿ ಭಾಯ್ ಮಾತ್ರ ಈ ವರ್ಷ ನನ್ನ ಹುಟ್ಟುಹಬ್ಬ ಆಚರಣೆ ಬೇಡ ಅಂತಿದಾರೆ. ಕಾರಣ ಏನು ಗೊತ್ತಾ...

ಅದನ್ನ 'ಯಶ್' ಹೇಳ್ತಾರೆ ಕೇಳಿ...