ರಾಕಿಂಗ್ ಸ್ಟಾರ್

ಆತ್ಮಹತ್ಯೆಗೆ ಯತ್ನಿಸಿದ್ದ ಯಶ್ ಅಭಿಮಾನಿ ನಿಧನ

ಆತ್ಮಹತ್ಯೆಗೆ ಯತ್ನಿಸಿದ್ದ ಯಶ್ ಅಭಿಮಾನಿ ನಿಧನ

ಯಶ್‌ರನ್ನು ನೋಡಲು ಬೆಂಗಳೂರಿನ ಅವರ ಮನೆ ಮುಂದೆ ಹೋಗಿದ್ದ ರವಿ ನೆಚ್ಚಿನ ನಟನನ್ನು ಕಾಣಲು ಸಾಧ್ಯವಾಗದ ಹತಾಶೆಯಲ್ಲಿ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು.

Jan 9, 2019, 10:32 AM IST
ಆತ್ಮಹತ್ಯೆಗೆ ಯತ್ನಿಸಿದ ಅಭಿಮಾನಿ ನೋಡಲು ಆಸ್ಪತ್ರೆಗೆ ನಟ ಯಶ್ ಭೇಟಿ

ಆತ್ಮಹತ್ಯೆಗೆ ಯತ್ನಿಸಿದ ಅಭಿಮಾನಿ ನೋಡಲು ಆಸ್ಪತ್ರೆಗೆ ನಟ ಯಶ್ ಭೇಟಿ

ನೆಚ್ಚಿನ ನಟನ ಹುಟ್ಟು ಹಬ್ಬದ ದಿನ ಅವರನ್ನು ನೋಡಲಾಗದ ಹಿನ್ನೆಲೆಯಲ್ಲಿ ಯಶ್ ಮನೆ ಮುಂದೆಯೇ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಯಶ್ ಅಭಿಮಾನಿ.

Jan 9, 2019, 08:20 AM IST
'ರಾಕಿ ಭಾಯ್' ಬರ್ತಡೇ ಗೆ ಸಿಕ್ತು ಭರ್ಜರಿ ಗಿಫ್ಟ್!

'ರಾಕಿ ಭಾಯ್' ಬರ್ತಡೇ ಗೆ ಸಿಕ್ತು ಭರ್ಜರಿ ಗಿಫ್ಟ್!

ಮತ್ತೊಂದು ಇತಿಹಾಸ ನಿರ್ಮಿಸಿದ ಕೆಜಿಎಫ್.

Jan 8, 2019, 04:44 PM IST
33ನೇ ವಸಂತಕ್ಕೆ ಕಾಲಿಟ್ಟ ರಾಕಿಂಗ್ ಸ್ಟಾರ್ ಯಶ್!

33ನೇ ವಸಂತಕ್ಕೆ ಕಾಲಿಟ್ಟ ರಾಕಿಂಗ್ ಸ್ಟಾರ್ ಯಶ್!

ಈ ವರ್ಷ ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲ ದಯವಿಟ್ಟು ಸಹಕರಿಸಿ ಎಂದು ತಮ್ಮ ಅಭಿಮಾನಿಗಳಿಗೆ ಮನವಿ ಮಾಡಿರುವ 'ರಾಕಿ ಭಾಯ್'

Jan 8, 2019, 08:49 AM IST
ನಾಳೆ ರಾಕಿಂಗ್ ಸ್ಟಾರ್ ಜನ್ಮದಿನ; ಈ ವರ್ಷ ಹುಟ್ಟುಹಬ್ಬ ಆಚರಣೆ ಬೇಡ ಅಂತ ಯಶ್ ಹೇಳಿದ್ದೇಕೆ!

ನಾಳೆ ರಾಕಿಂಗ್ ಸ್ಟಾರ್ ಜನ್ಮದಿನ; ಈ ವರ್ಷ ಹುಟ್ಟುಹಬ್ಬ ಆಚರಣೆ ಬೇಡ ಅಂತ ಯಶ್ ಹೇಳಿದ್ದೇಕೆ!

ಯಶ್ ಅಭಿನಯದ ಬ್ಲಾಕ್ ಬಸ್ಟರ್ ಚಿತ್ರ 'ಕೆಜಿಎಫ್' ದಾಖಲೆಯ 200 ಕೋಟಿ ರೂ ಗಳಿಸುವತ್ತ ಹೆಜ್ಜೆ ಇಟ್ಟಿದೆ.

Jan 7, 2019, 08:11 AM IST
ಐಟಿ ದಾಳಿ ನಂತರ ಯಶ್ ಏನಂದ್ರು?

ಐಟಿ ದಾಳಿ ನಂತರ ಯಶ್ ಏನಂದ್ರು?

ರಾಕಿಂಗ್ ಸ್ಟಾರ್ ಯಶ್ ಮೇಲೆ ನಡೆದ ಐಟಿ ರೇಡ್ ಇಂದಿಗೆ ಮುಕ್ತಾಯವಾಗಿದೆ.

Jan 5, 2019, 06:11 PM IST
150 ಕೋಟಿ ಕ್ಲಬ್ ಸೇರಿದ ಕನ್ನಡದ ಮೊದಲ ಚಿತ್ರ KGF!

150 ಕೋಟಿ ಕ್ಲಬ್ ಸೇರಿದ ಕನ್ನಡದ ಮೊದಲ ಚಿತ್ರ KGF!

ಮತ್ತೊಂದು ಇತಿಹಾಸ ಬರೆದ 'ಕೆಜಿಎಫ್'

Jan 2, 2019, 01:03 PM IST
Box Office: ರಾಕಿಂಗ್ ಸ್ಟಾರ್ ಯಶ್ 'KGF' ಮುಂದೆ ಸಪ್ಪೆಯಾಯ್ತು ಶಾರುಖ್ 'Zero'

Box Office: ರಾಕಿಂಗ್ ಸ್ಟಾರ್ ಯಶ್ 'KGF' ಮುಂದೆ ಸಪ್ಪೆಯಾಯ್ತು ಶಾರುಖ್ 'Zero'

ಬಾಲಿವುಡ್‌ನಲ್ಲೂ ಇತಿಹಾಸ ನಿರ್ಮಿಸಿದ ರಾಕಿಂಗ್ ಸ್ಟಾರ್ ಯಶ್ 'ಕೆಜಿಎಫ್' ಚಿತ್ರ

Dec 23, 2018, 02:33 PM IST
ರೆಬಲ್ ಸ್ಟಾರ್ ಅಂಬರೀಶ್ ನೆನೆದು 'ಮಿಸ್ ಯು ಅಣ್ಣಾ' ಎಂದ ಯಶ್!

ರೆಬಲ್ ಸ್ಟಾರ್ ಅಂಬರೀಶ್ ನೆನೆದು 'ಮಿಸ್ ಯು ಅಣ್ಣಾ' ಎಂದ ಯಶ್!

ಇತ್ತೀಚೆಗಷ್ಟೇ ನಿಧನರಾದ ರೆಬಲ್ ಸ್ಟಾರ್ ಅಂಬರೀಶ್ ಅವರನ್ನು ನೆನೆದು ಯಶ್ 'ಮಿಸ್ ಯು ಅಣ್ಣಾ' ಎಂದಿದ್ದಾರೆ. 

Dec 22, 2018, 01:40 PM IST
ವಿಶ್ವಾದ್ಯಂತ 2 ಸಾವಿರ, ಕರ್ನಾಟಕ ಒಂದರಲ್ಲೇ 350 ಚಿತ್ರಮಂದಿರಗಳಲ್ಲಿ 'ಕೆಜಿಎಫ್​' ರಿಲೀಸ್

ವಿಶ್ವಾದ್ಯಂತ 2 ಸಾವಿರ, ಕರ್ನಾಟಕ ಒಂದರಲ್ಲೇ 350 ಚಿತ್ರಮಂದಿರಗಳಲ್ಲಿ 'ಕೆಜಿಎಫ್​' ರಿಲೀಸ್

ಕನ್ನಡ ಮಾತ್ರವಲ್ಲದೆ 5 ಭಾಷೆಗಳಲ್ಲಿ ಆರ್ಭಟಿಸಲಿರುವ ಕೆಜಿಎಫ್.

Dec 21, 2018, 08:32 AM IST
ರಾಕಿಂಗ್ ಸ್ಟಾರ್'ಗಿಂದು ಜನ್ಮ ದಿನದ ಸಂಭ್ರಮ...!

ರಾಕಿಂಗ್ ಸ್ಟಾರ್'ಗಿಂದು ಜನ್ಮ ದಿನದ ಸಂಭ್ರಮ...!

ಯಶ್ ಇಂದು 32ನೇ ವಸಂತಕ್ಕೆ ಕಾಲಿರಿಸಿದ್ದಾರೆ. 

Jan 8, 2018, 03:13 PM IST