Actress Tabu Real Life: ನಟಿ ಟಬು ತನ್ನ ಅತ್ಯುತ್ತಮ ನಟನೆಗಾಗಿ ಮಾತ್ರವಲ್ಲದೆ ತನ್ನ ಪ್ರೇಮ ಜೀವನದ ವಿಚಾರವಾಗಿಯೂ ಸಾಕಷ್ಟು ಬಾರಿ ಸುದ್ದಿಯಲ್ಲಿರುತ್ತಾರೆ... ನಟಿ ಅನೇಕ ನಟರೊಂದಿಗೆ ಅಫೇರ್ ಹೊಂದಿದ್ದರು.. ಆದರೆ ಯಾರೊಂದಿಗೂ ಮದುವೆಯಾಗದೇ 53 ವರ್ಷವಾದ್ರೂ ಸಿಂಗಲ್ ಆಗಿ ಬದುಕುತ್ತಿದ್ದಾರೆ..
Bollywood Actress: 50 ಪ್ಲಸ್ ಆಗಿರುವ ಟಬು ಅನಿರೀಕ್ಷಿತ ನಿರ್ಧಾರ ತೆಗೆದುಕೊಂಡಿದ್ದಾರೆ. ಇನ್ನು ಮುಂದೆ ಬೆಳ್ಳಿತೆರೆಯಲ್ಲಿ ಅಂತಹ ಪಾತ್ರಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ ಎನ್ನುವ ಹಲವಾರು ಕಾಮೆಂಟ್‌ಗಳನ್ನು ನಟಿ ಮಾಡಿದ್ದಾರೆ..
Aron main kahan dum tha trailer : ಅಜಯ್ ದೇವಗನ್, ಟಬು 90 ರ ದಶಕದಲ್ಲಿ ಹಿಟ್ ಪೇರ್ ಆಗಿದ್ದರು. ಈ ಜೋಡಿ ಬಹಳ ದಿನಗಳ ನಂತರ ಮತ್ತೊಮ್ಮೆ ತೆರೆ ಮೇಲೆ ರೊಮ್ಯಾನ್ಸ್ ಮಾಡಲು ರೆಡಿಯಾಗಿದೆ. ಆದರೆ 50 ವರ್ಷಗಳಲ್ಲಿ ರೊಮ್ಯಾಂಟಿಕ್ ಸಿನಿಮಾ ಯಾಕೆ..? ಅಂತ ಹೇಳಿದವರಿಗೆ ಟಬು ಕೊಟ್ಟ ಉತ್ತರ ಮಾತ್ರ ಶಾಕಿಂಗ್..
Actress Tabu Real Life: ನಟಿ ಟಬು ತನ್ನ ಅತ್ಯುತ್ತಮ ನಟನೆಗಾಗಿ ಮಾತ್ರವಲ್ಲದೆ ತನ್ನ ಪ್ರೇಮ ಜೀವನದ ವಿಚಾರವಾಗಿಯೂ ಸಾಕಷ್ಟು ಬಾರಿ ಸುದ್ದಿಯಲ್ಲಿರುತ್ತಾರೆ... ನಟಿ ಅನೇಕ ನಟರೊಂದಿಗೆ ಅಫೇರ್ ಹೊಂದಿದ್ದರು.. ಆದರೆ ಯಾರೊಂದಿಗೂ ಮದುವೆಯಾಗದೇ 53 ವರ್ಷವಾದ್ರೂ ಸಿಂಗಲ್ ಆಗಿ ಬದುಕುತ್ತಿದ್ದಾರೆ..
Bollywood Actress: 39 ವರ್ಷಗಳಿಂದ ಬಾಲಿವುಡ್‌ನಲ್ಲಿ ತನ್ನ ಪ್ರತಿಯೊಂದು ಪಾತ್ರದ ಮೂಲಕ ಅಭಿಮಾನಿಗಳ ಹೃದಯವನ್ನು ಗೆಲ್ಲುತ್ತಿರುವ 52 ವರ್ಷದ ಈ ನಟಿ ಇನ್ನೂ ಮದುವೆಯಾಗಿಲ್ಲ. ಆದರೂ ಅವರ ವೃತ್ತಿಜೀವನದಲ್ಲಿ, ಅವರು ಅನೇಕ ಹಿಟ್ ಮತ್ತು ಬ್ಲಾಕ್ಬಸ್ಟರ್ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.. ಈ ನಟಿ ಯಾರು ಗೊತ್ತಾ?
Bollywood Muslim Actress: ಬಾಲಿವುಡ್ನಲ್ಲಿ ಅನೇಕ ಮುಸ್ಲಿಂ ನಟಿಯರಿದ್ದಾರೆ. ಅಪಾರ ಖ್ಯಾತಿ ಗಳಿಸಿರುವ ಈ ನಟಿಯರನ್ನು ಹೆಸರುಗಳಿಂದ ಅವರು ಮುಸ್ಲಿಂ ಎಂದು ಗುರುತಿಸುವುದೇ ನಿಮಗೆ ಕಷ್ಟ. ಖ್ಯಾತ ಬಾಲಿವುಡ್ ಮುಸ್ಲಿಂ ನಟಿಯರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.
Farah Naaz Biography: ಕಿಕ್ಕಿರಿದ ಸಭೆಯಲ್ಲಿ ಫರಾಹ್ ನಾಜ್ ಪ್ರಸಿದ್ಧ ನಿರ್ಮಾಪಕರಿಗೆ ಕಪಾಳಮೋಕ್ಷ ಮಾಡಿದಾಗ ಅವರಿಗೆ ಸಂಬಂಧಿಸಿದ ಕಥೆಯನ್ನು ಹೇಳುತ್ತೇವೆ. ಯಾಕೆಂದರೆ ಅವರು ನಟಿಯೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದರು.
ಬಾಲಿವುಡ್ ಸ್ಟಾರ್ ನಟ ಅಜಯ್ ದೇವಗನ್ ಅಭಿನಯದ ಭೋಲಾ ಚಿತ್ರ ಟೀಸರ್ ರಿಲೀಸ್ ಆಗಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಕಾಲಿವುಡ್ ಬ್ಲಾಕ್ಬಸ್ಟರ್ ಸಿನಿಮಾ ʼಕೈಥಿʼಯ ಹಿಂದಿ ರಿಮೇಕ್ ಬೋಲಾ. ತಮಿಳು ಕೈಥಿಯಲ್ಲಿ ಕಾರ್ತಿ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಹಿಂದಿ ರಿಮೇಕ್ ಭೋಲಾದಲ್ಲಿ ಅಜಯ್ ಮಿಂಚಿದ್ದಾರೆ.
ʼಝಲಕ್ ದಿಖ್ಲಾ ಜಾʼ ದೀರ್ಘಕಾಲ ಪ್ರೇಕ್ಷಕರನ್ನು ರಂಜಿಸುತ್ತಿರುವ ಅತ್ಯಂತ ಜನಪ್ರಿಯ ನೃತ್ಯ ರಿಯಾಲಿಟಿ ಶೋ. ಸಾಕಷ್ಟು ಮನರಂಜನೆಯ ಜೊತೆಗೆ ಅದ್ಭುತ ನೃತ್ಯ ಪ್ರದರ್ಶನಕ್ಕೆ ಈ ಕಾರ್ಯಕ್ರಮ ಸಾಕ್ಷಿಯಾಗಿದೆ. ಇನ್ನು ಕಾರ್ಯಕ್ರಮದಲ್ಲಿ ಘಟನೆಯೊಂದು ನಡೆದಿದ್ದು, ಖ್ಯಾತ ನಟಿ ಟಬು ಆಂಕರ್ ಮನೀಷ್ ಪಾಲ್ ಕುತ್ತಿಗೆಗೆ ಕತ್ತಿ ಹಿಡಿದ ಪ್ರಸಂಗ ನಡೆಯಿತು.
ಬಾಲಿವುಡ್ನಲ್ಲಿ ಅಂತಹ ಅನೇಕ ತಾರೆಯರನ್ನು ನೀವು ಕಾಣಬಹುದು, ಅವರು ತಮ್ಮ ಹೆಸರನ್ನು ಬದಲಾಯಿಸಲಿಲ್ಲ, ಆದರೆ ಉಪನಾಮಗಳಿಲ್ಲದೆ ಅವರು ತಮ್ಮ ಮೊದಲ ಹೆಸರಿನಿಂದ ಮಾತ್ರ ಪ್ರಸಿದ್ಧರಾಗಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.