Uttarakanda : ಏ.15 ರಿಂದ ಉತ್ತರಕಾಂಡ ಸಿನಿಮಾ ಚಿತ್ರೀಕರಣದ ಆರಂಭ

ಏ 15 ರಿಂದ ಉತ್ತರಕಾಂಡ ಸಿನಿಮಾ ಚಿತ್ರೀಕರಣ ಆರಂಭವಾಗಲಿದ್ದು, ಕೆ. ಆರ್ ಜಿ ಸ್ಟುಡಿಯೋಸ್ ಯಿಂದ ಪ್ರಾರಂಭವಾಗಲಿದೆ. 

Last Updated : Apr 5, 2024, 04:34 PM IST
  • ಸಿನಿಮಾದ ಸಂಗೀತ ಸಂಯೋಜನೆ ಖ್ಯಾತ ಹಿಂದಿ ಗಾಯಕ, ಸಂಗೀತ ನಿರ್ದೇಶಕ ಅಮಿತ್ ತ್ರಿವೇದಿ ಮಾಡಲಿದ್ದಾರೆ ಎಂದು ಸಿನಿಮಾ ತಂಡ ತಿಳಿಸಿದೆ.
  • ಉತ್ತರ ಕಾಂಡ ಸಿನಿಮಾ ಉತ್ತರಕರ್ನಾಟಕದ ಸೊಬಗಿನಲ್ಲಿ ಮೂಡಿ ಬಂದಿದೆ ಮತ್ತು ಹಳ್ಳಿಯ ಕಥೆಯಾಗಿದೆ.
  • ಕೆ.ಆರ್ ಜಿ ಸ್ಟುಡಿಯೋಸ್ ನಟ ಡಾಲಿ ಧನಂಜಯ ಮತ್ತು ರೋಹಿತ್ ಪದಕಿ ಕಾಂಬಿನೇಷನ್ ನಲ್ಲಿ ಸೆಟ್ಟೇರುತ್ತಿದ್ದಾರೆ.
Uttarakanda : ಏ.15 ರಿಂದ ಉತ್ತರಕಾಂಡ ಸಿನಿಮಾ ಚಿತ್ರೀಕರಣದ ಆರಂಭ title=

ಕೆ.ಆರ್ ಜಿ ಸ್ಟುಡಿಯೋಸ್  ನಟ ಡಾಲಿ ಧನಂಜಯ ಮತ್ತು ರೋಹಿತ್ ಪದಕಿ ಕಾಂಬಿನೇಷನ್ ನಲ್ಲಿ ಸೆಟ್ಟೇರುತ್ತಿದ್ದಾರೆ. ಇತ್ತೀಚಿಗಷ್ಟೇ ಸಿನಿಮಾದ ಆಡಿಷನ್ ಆಗಿದ್ದು, ಏ 15 ರಿಂದ ಉತ್ತರಕಾಂಡ ಸಿನಿಮಾ ಚಿತ್ರೀಕರಣ ಆರಂಭವಾಗಿದೆ. 

ಇದನ್ನು ಓದಿ : Rashmika Birthday : ರಶ್ಮಿಕಾ ಹುಟ್ಟುಹಬ್ಬ :"ಪುಷ್ಪ 2" " ದಿ ಗರ್ಲ್ ಫ್ರೆಂಡ್ " ಪೋಸ್ಟರ್ ಬಿಡುಗಡೆ

ಸಿನಿಮಾದ ಸಂಗೀತ ಸಂಯೋಜನೆ ಖ್ಯಾತ ಹಿಂದಿ ಗಾಯಕ, ಸಂಗೀತ ನಿರ್ದೇಶಕ ಅಮಿತ್ ತ್ರಿವೇದಿ ಮಾಡಲಿದ್ದಾರೆ ಎಂದು ಸಿನಿಮಾ ತಂಡ ತಿಳಿಸಿದೆ. 

ಉತ್ತರ ಕಾಂಡ ಸಿನಿಮಾ ಉತ್ತರಕರ್ನಾಟಕದ ಸೊಬಗಿನಲ್ಲಿ ಮೂಡಿ ಬಂದಿದೆ ಮತ್ತು ಹಳ್ಳಿಯ ಕಥೆಯಾಗಿದೆ. ಈ ಉತ್ತರಕರ್ನಾಟಕದ ಸೊಬಗಿನ ಕತೆಯನ್ನು ಅಮಿತ್ ತ್ರಿವೇದಿ ಯವರ ಹಾಡಿನ ಮೂಲಕ ಮೂಡಿಬರಲಿದೆ. ಈ ಸಿನಿಮಾದಲ್ಲಿ ನಟ ಶಿವರಾಜಕುಮಾರ್ ಮತ್ತು ಡಾಲಿ ಧನಂಜಯ ನಟಸಿಲಿದ್ದಾರೆ.

ಇದನ್ನು ಓದಿ : Shruti Hassan : ಕೆಂಪು ಬಣ್ಣದ ಗುಲಾಬಿಯಂತೆ ಆಕರ್ಷಕ ಸೀರೆಯಲ್ಲಿ ಶ್ರುತಿ : ಫೋಟೋಸ್ ಇಲ್ಲಿವೆ

ಸಿನಿಮಾದಲ್ಲಿ ಮೊದಲು ಮೋಹಕ ತಾರೆ ರಮ್ಯಾ ನಟಿಸುತ್ತಾರೆ ಎಂದು ನಿರ್ಧಾರವಾಗಿತ್ತು ಆದರೆ ಸಿನಿಮಾದಿಂದ ನಟಿ ಹೊರ ನಡೆದ ನಂತರ ಬೇರೆ ನಟಿಗಾಗಿ ಸಿನಿಮಾ ತಂಡ ಹುಡುಕಾಟದಲ್ಲಿದ್ದು, ಇದೇ ತಿಂಗಳು  15 ರಂದು ಸಿನಿಮಾ ಚಿತ್ರೀಕರಣ ಪ್ರಾರಂಭವಾಗಲಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News