ಸದ್ಯದಲೇ ತೆರೆಯ ಮೇಲೆ ವಶಿಷ್ಠ ಸಿಂಹ ನಟನೆಯ 'ಲವ್‌ಲಿ'...!

Vashishta Simha's 'Lovely Movie: ವಸಿಷ್ಠ ಸಿಂಹ ನಿರ್ದೇಶನ ಅಥವಾ ನಟನೆಯ ಸಿನಿಮಾಗಳೆಂದರೆ ಎನೋ ವಿಭಿನ್ನ ವಿಶೇಷತೆ ಇದ್ದೆ ಇರುತ್ತೆ. ನೈಜ್ಯತೆಗೆ ಹತ್ತಿರವಾಗಿರುತ್ತದೆ.  ಮದುವೆ ಬಳಿಕ ನಾಯಕನಾಗಿ ನಟಿಸಿರುವ ಲವ್‌ಲಿ ಸಿನಿಮಾ ಸದ್ಯದಲೇ ತೆರೆ ಮೇಲೆ ಬರಲು ಸಜ್ಜಾಗಿದೆ.

Written by - Zee Kannada News Desk | Last Updated : Jul 18, 2023, 01:47 PM IST
  • ಶೀಘ್ರದಲ್ಲೇ ತೆರೆಮೇಲೆ ವಶಿಷ್ಠ ಸಿಂಹ ಕ್ಲಾಸ್ ಅಂಡ್ ಮಾಸ್ 'ಲವ್‌ಲಿ'
  • ವಶಿಷ್ಠ ಸಿಂಹ ವಿವಾಹ ಬಳಿಕ 'ಲವ್‌ಲಿ ಕಥೆ ಮೂಲಕ
  • ಚೇತನ್ ಕೇಶವ್ ನಿರ್ದೇಶನದ 'ಲವ್‌ಲಿ ಸಿನಿಮಾ
ಸದ್ಯದಲೇ ತೆರೆಯ ಮೇಲೆ ವಶಿಷ್ಠ ಸಿಂಹ ನಟನೆಯ 'ಲವ್‌ಲಿ'...! title=

'Lovely Movie: ವಸಿಷ್ಠ ಸಿಂಹ ನಿರ್ದೇಶನ ಅಥವಾ ನಟನೆಯ ಸಿನಿಮಾಗಳೆಂದರೆ ಎನೋ ವಿಭಿನ್ನ ವಿಶೇಷತೆ ಇದ್ದೆ ಇರುತ್ತೆ. ನೈಜ್ಯತೆಗೆ ಹತ್ತಿರವಾಗಿರುತ್ತದೆ.  ಮದುವೆ ಬಳಿಕ ನಾಯಕನಾಗಿ ನಟಿಸಿರುವ ಲವ್‌ಲಿ ಸಿನಿಮಾ ಸದ್ಯದಲೇ ತೆರೆ ಮೇಲೆ ಬರಲು ಸಜ್ಜಾಗಿದೆ.

ಚೇತನ್ ಕೇಶವ್ ನಿರ್ದೇಶನ ಹಾಗೂ ಅಭುವನಾಸ್ ಕ್ರೀಯೆಷನ್ಸ್ ಬ್ಯಾನರ್ ಅಡಿಯಲ್ಲಿ ರವೀಂದ್ರ ಕುಮಾರ್ ನಿರ್ಮಿಸಿರುವ ಈ ಚಿತ್ರವು ಪ್ರೀತಿ ಪ್ರೇಮ ರೊಮ್ಯಾಂಟಿಕ್ ಆಧಾರಿತ  ಕಥೆಯಾಗಿದೆ. 

ಇದನ್ನೂ ಓದಿ: Rocking Star Yash: ರಾಕಿಭಾಯ್‌ ಯಶ್‌ ನಟನೆಯ 'KGF' 1&2 ಗೆ ಜಪಾನೀಸ್ ಫಿದಾ.!

'ಲವ್‌ಲಿ ಚಿತ್ರವು ಪ್ರೀತಿಯ ಆರಂಭ ಏರಿಳಿತ, ಇದರ ನಡುವಿನ ಜೀವನ ಎಲ್ಲವನ್ನು ಸಿನಿಮಾದಲ್ಲಿ ಕಾಣಬಹುದಾಗಿದೆ ಮಾಹಿತಿ ಹೊರ ಬಿದ್ದಿದೆ. 'ಲವ್‌ಲಿ ಸಿನಿಮಾದಲ್ಲಿ ವಸಿಷ್ಠ ಸಿಂಹಗೆ ನಾಯಕಿಯಾಗಿ ಸ್ಟೇಪಿ ಪಟೇಲ್ ಹಾಗೂ ಪ್ರಮುಖ ಪಾತ್ರದಲ್ಲಿ ಮಾಸ್ಟರ್ ಆನಂದ್ ಮಗಳು ಬಾಲ ನಟಿ ವಂಶಿಕಾ , ಮಾಳವಿಕಾ ಅವಿನಾಶ್‌,ಸಾಧು ಕೋಕಿಲ, ಸೇರಿದಂತೆ ಅನೇಕರು ನಟಿಸಿದ್ದಾರೆ.

ಇದನ್ನೂ ಓದಿ: ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಸ್ಯಾಂಡಲ್ವುಡ್‌ ಪ್ರೇಮ್ & ಬಾಲಿವುಡ್ ಸಂಜಯ್ ದತ್..!

ಸಿನಿಮಾಕ್ಕೆ ಅನೂಪ್ ಸಿಳೀನ್ ಸಂಗೀತ ನಿರ್ದೇಶನ ಮಾಡಿದ್ದು, ಅಶ್ವಿನ್ ಕೆನಡಿ ಛಾಯಾಗ್ರಹಣ,ಕೆ. ಎಲ್ ರಾಜಶೇಖರ್ ಸಂಭಾಷಣೆ , ಡಿಫ್‌ರೆಂಟ್ ಡ್ಯಾನಿ ಹಾಗೂ ಅರ್ಜುನ್ ರಾಜ್ ಸಾಹಸ ಸಂಯೋಜನೆ  ಮಾಡಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News