ಭಾವಿ ಪತ್ನಿ ಅನುಷ್ಕಾಳ ಉಂಗುರಕ್ಕೆ ತಿಂಗಳುಗಳ ಕಾಲ ಅಲೆದಿದ್ದ ವಿರಾಟ್ !

     

Last Updated : Dec 12, 2017, 06:19 PM IST
ಭಾವಿ ಪತ್ನಿ ಅನುಷ್ಕಾಳ ಉಂಗುರಕ್ಕೆ ತಿಂಗಳುಗಳ ಕಾಲ ಅಲೆದಿದ್ದ ವಿರಾಟ್ ! title=

ನವದೆಹಲಿ:  ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾರ ಮದುವೆ ಕುರಿತಾಗಿನ ಉಹಾಪೋಹ ದೇಶದಾದ್ಯಂತ ಸುದ್ದಿಮಾಡಿತ್ತು. ಹಾಗಾಗಿ ಈ ಜೋಡಿಗಳ ಮದುವೆ ಯಾವಾಗ ಮತ್ತು ಎಲ್ಲಿ ಮದುವೆಯಾಗಲಿದ್ದಾರೆ ಎನ್ನುವ ಚರ್ಚೆಗಳು ದಿನವು ನಡೆಯುತ್ತಿದ್ದವು. 

ಈಗ ಅದಕ್ಕೆ ತೆರೆ ಬಿದ್ದಿದ್ದು, ಈ ಜೋಡಿಯ ಮದುವೆಯನ್ನುಈ ವರ್ಷದ ದೊಡ್ಡ ಮದುವೆ ಎಂದು ಬಿಂಬಿಸಲಾಗಿದೆ.ಈಗಾಗಲೇ  ಮದುವೆ ಫೋಟೋಗಳು ಮತ್ತು ವೀಡಿಯೊಗಳನ್ನು ಸಾಮಾಜಿಕ ಜಾಲ ತಾಣಗಲ್ಲಿ ಹಂಚಿಕೊಂಡಿರುವ  ವಿರಾಟ್ ಮತ್ತು ಅನುಷ್ಕಾ ಪರಿಪೂರ್ಣ ದಂಪತಿಗಳಂತೆ ಫೋಟೋದಲ್ಲಿ ಮಿಂಚುತ್ತಿದ್ದಾರೆ.

 

VIRAT AND ANUSHKA ❤ EXCHANGING RINGS #indiancricket #virushka #tamizhan #rajinikanth #india #tamilmemes #anushka #actor #beliketamizhan #wedding #ajithkumar #cute #bollywood #kohli #mokkapostu #marriage #yuvrajsingh #couple #love #chennai #virat #banglore #trending #tamilnadu #anushkasharma #samantha #hiphoptamizha #thewedding #couplegoals #viratkohli @virat.kohli @anushkasharma FOR MORE FOLLOW 👇👇👇👇👇 🔥🔥🔥🔥🔥🔥 @be_like_tamizhan @be_like_tamizhan @be_like_tamizhan @be_like_tamizhan @be_like_tamizhan @be_like_tamizhan @be_like_tamizhan @be_like_tamizhan @be_like_tamizhan

A post shared by 🇧 🇪 💥🇱 🇮 🇰 🇪 😎🇹🇦 🇲 🇮 🇿 🇭 🇦 🇳💥 (@be_like_tamizhan) on

ವಿರಾಟ ಕೊಹ್ಲಿ ಟ್ವೀಟಿಂಗ್ ಮೂಲಕ  ಮದುವೆಯನ್ನು ದೃಢಪಡಿಸಿ ತನ್ನ ಟ್ವೀಟ್ನೊಂದಿಗೆ ಚಿತ್ರವನ್ನು ಹಂಚಿಕೊಂಡಿದ್ದು "ಇಂದು ನಾವು ಪರಸ್ಪರ ಪ್ರೀತಿಸುತ್ತೇವೆಂದು ಭರವಸೆ ನೀಡುತ್ತೇವೆ. ಸ್ನೇಹಿತರ, ಸಂಬಂಧಿಕರ ಮತ್ತು ಅಭಿಮಾನಿಗಳ ಆಶೀರ್ವಾದದಿಂದಾಗಿ, ಈ ದಿನ ಇನ್ನಷ್ಟು ವಿಶೇಷವಾಗಿದೆ. ನಮ್ಮ ಪ್ರಯಾಣದ ಪ್ರಮುಖ ಭಾಗವಾಗಿರುವುದಕ್ಕೆ ಎಲ್ಲರಿಗೂ ಧನ್ಯವಾದಗಳು." ಎಂದು ಕೊಹ್ಲಿ ಟ್ವೀಟ್ ನಲ್ಲಿ ತಿಳಿಸಿದ್ದಾರೆ. 

ಬಾಲಿವುಡ್ ಲೈಫ್.ಕಾಮ್ನಲ್ಲಿ ಮುದ್ರಿತವಾದ ವರದಿಯ ಪ್ರಕಾರ, ವಿರಾಟ್ ಅನುಶ್ಕಾಳಿಗಾಗಿ  ಮೂರು ತಿಂಗಳ ಕಾಲ ಶೋಧಿಸಿದ ನಂತರ ಡೈಮಂಡ್ ಉಂಗುರವನ್ನು ಕೊಂಡುಕೊಂಡಿದ್ದರು. ಈ ರಿಂಗ್ ವಿಶೇಷವಾಗಿ ಆಸ್ಟ್ರೇಲಿಯಾದ ವಿನ್ಯಾಸಕರಿಂದ ವಿನ್ಯಾಸಗೊಳಿಸಲ್ಪಟ್ಟಿದೆ.ವಿಶೇಷ ವಿನ್ಯಾಸದೊಂದಿಗೆ ಈ ರಿಂಗ್ ತಯಾರುಗೊಂಡಿದೆ. 

 

Trending News