Why Sonakshi Sinha couple got Married on June 23 : ನೆನ್ನೆಯಷ್ಟೇ ಸಪ್ತಪದಿ ತುಳಿದ ನಟಿ ಸೋನಾಕ್ಷಿ ಹಾಗೂ ಜಹೀರ್ ಇಕ್ಬಾಲ್ ತಮ್ಮ ಪ್ರೀತಿಯ ಕುರಿತಂತೆ ವಿಷಯವನ್ನು ಶೇರ್ ಮಾಡಿಕೊಂಡಿದ್ದಾರೆ ಅದರ ಜೊತೆಗೆ ಜೂನ್ 23ರಂದು ಮದುವೆ ಆಗಲು ಕಾರಣವನ್ನು ತಿಳಿಸಿದ್ದಾರೆ.
ಬಾಲಿವುಡ್ ನಟಿ ಸೋನಾಕ್ಷಿ ಮತ್ತು ನಟ ಜಹೀರ್ ಇಕ್ಬಾಲ್ ನೆನ್ನೆ ಅಷ್ಟೇ ತಮ್ಮ ಕುಟುಂಬಸ್ಥರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ಕುರಿತಂತೆ ಮದುವೆಯ ಫೋಟೋಗಳನ್ನು ಸೋನಾಕ್ಷಿ ಹಂಚಿಕೊಂಡಿದ್ದಾರೆ ಮತ್ತು ತಮ್ಮ ಪ್ರೀತಿ ಹೇಗೆ ಶುರುವಾಯಿತು ಎಂಬ ವಿಷಯದ ಕುರಿತಂತೆ, ಮೊದಲ ಬಾರಿಗೆ ತಿಳಿಸುತ್ತಾರೆ. ಅದರಲ್ಲಿ ಒಂದು ವಿಷಯ ಮುಖ್ಯವಾಗಿ ಜೂನ್ 23ರಂದೆ ಮದುವೆಯಾಗಲು ಕಾರಣವನ್ನು ತಿಳಿಸಿದ್ದಾರೆ.
ಇದನ್ನು ಓದಿ : ರಾಜ್ಯದಲ್ಲಿ ಹೈವೇವ್ ಅಲರ್ಟ್- ಜೂನ್ 25ರವರೆಗೆ ಪ್ರತ್ಯೇಕ ಕಡೆಗಳಲ್ಲಿ ಭಾರಿ ಮಳೆ
ಸೋನಾಕ್ಷಿ ಹಾಗೂ ಪ್ರೀತಿ ಏಳು ವರ್ಷಗಳ ಹಿಂದೆ ಪ್ರಾರಂಭವಾದ್ದು, ಜೂನ್ 23 2017ರಲ್ಲಿ ತಮ್ಮ ಪ್ರೀತಿ ಪ್ರಾರಂಭವಾಯಿತು ಮತ್ತು ಈ ಪ್ರೀತಿಯನ್ನು ನಾವು ಪಡೆದುಕೊಂಡು ಸದ್ಯ ನಾವು ವೈಭಾಯಿಕ ಜೀವನಕ್ಕೆ ಕಾಲಿಟ್ಟಿದ್ದೇವೆ ಮತ್ತು ದೇವರ ಆಶೀರ್ವಾದ ನಮ್ಮ ಮೇಲೆ ಸದಾ ಇರುತ್ತದೆ ಅಂದು 7 ವರ್ಷಗಳ ಹಿಂದೆ ಪ್ರಾರಂಭವಾದ ಪ್ರೀತಿ ಇಂದು ಮದುವೆಯ ಮೂಲಕ ಮತ್ತೆ ಮುಂದುವರೆದಿದೆ ಹಾಗೂ ನಾವಿಬ್ಬರು ಕೊನೆಯವರೆಗೂ ಜೊತೆಯಾಗಿ ಜೀವನ ನಡೆಸುತ್ತೇವೆ ಎಂದು ಹೇಳಿದರು.
ಇದನ್ನು ಓದಿ : ಮನೆ ಸ್ವಚ್ಛಗೊಳಿಸಲು ಈ ಬಟ್ಟೆಗಳ ಬಳಕೆಯನ್ನು ನಿಲ್ಲಿಸಿ, ಇದರಿಂದ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ.!
ಏಳು ವರ್ಷಗಳ ಹಿಂದೆ ನಾವಿಬ್ಬರು ಪ್ರೀತಿಯನ್ನ ಪ್ರಾರಂಭಿಸಿದ ದಿನವನ್ನು ಇಂದು ವೈವಾಹಿಕ ಜೀವನಕ್ಕೆ ಕಾಲಿಡುವ ಮೂಲಕ ಆ ದಿನವನ್ನು ಅವೀಸ್ಮರಣೆಯವಾಗಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.