Women Health: ಹೆಣ್ಣು ಮಕ್ಕಳಿಗೆ ಋತುಚಕ್ರ/ಪಿರಿಯಡ್ಸ್ ಅತಿದೊಡ್ಡ ಸಮಸ್ಯೆ ಎಂತಲೇ ಹೇಳಬಹುದು. ಈ ಸಮಯದಲ್ಲಿ ನಿರ್ಮಾಲ್ಯದ ಬಗ್ಗೆಯೂ ವಿಶೇಷ ಕಾಳಜಿ ಅಗತ್ಯವಿರುತ್ತದೆ. ಪಿರಿಯಡ್ಸ್ ಸಮಯದಲ್ಲಿ ಎಷ್ಟು ಗಂಟೆಗೊಮ್ಮೆ ಪ್ಯಾಡ್ ಬದಲಿಸಬೇಕು ಗೊತ್ತೇ?
ಈ ಬಗ್ಗೆ ಪ್ರತಿಕ್ರಿಯಿಸಿದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ, ಮಾನವೀಯತೆಗೆ (Humanity) ವಿರುದ್ಧವಾದಂತಹ ಇಂತಹ ಮೌಢ್ಯದ ಆಚರಣೆ ಬಹಳ ದುಃಖಕರ. ಚಳಿ, ಗಾಳಿ ಮಧ್ಯೆ ಬಾಣಂತಿಯರನ್ನು ಊರಿನ ಹೊರಗೆ ಇರಿಸುವ ಸಂಪ್ರದಾಯವನ್ನು ಇಲ್ಲಿಗೆ ನಿಲ್ಲಿಸಬೇಕು ಎಂದು ಜನರಲ್ಲಿ ಮನವಿ ಮಾಡಿದರು.
Actresses About Shooting in period time: ಸಾಯಿ ಪಲ್ಲವಿ, ಶ್ರುತಿ ಹಾಸನ್ ಸೇರಿದಂತೆ ಹಲವು ನಾಯಕಿಯರು ಒಂದು ತಿಂಗಳು ಶೂಟಿಂಗ್ ಮಾಡಬೇಕಾದರೆ ಪರಿಯಡ್ಸ್ ಆದರೆ ಏನು ಮಾಡುತ್ತಾರೆ ಎನ್ನವುದರ ಕುರಿತಾದ ಕೆಲವೊಂದಿಷ್ಟು ಮಾಹಿತಿಯನ್ನು ಹಂಚಿಕೊಂಡಿದ್ದಾರೆ..
Periods Pain Home Remedies: ಅನೇಕ ಮಹಿಳೆಯರು ತಮ್ಮ ಸಮಸ್ಯೆಯನ್ನು ಹೋಗಲಾಡಿಸಲು ಸಾಮಾನ್ಯವಾಗಿ ನೋವು ನಿವಾರಕ ಮಾತ್ರೆಗಳನ್ನು ಸೇವಿಸುತ್ತಾರೆ. ಆದರೆ ಕೆಲವೊಮ್ಮೆ ವೈದ್ಯರ ಸಲಹೆಯಿಲ್ಲದೆ ಈ ಔಷಧಿಗಳನ್ನು ಸೇವಿಸುವುದು ಆರೋಗ್ಯಕ್ಕೆ ಹಾನಿಕಾರಕ.
Home Remedies: ಋತುಚಕ್ರದ ಸಮಯದಲ್ಲಿ ಮಹಿಳೆಯರಿಗೆ ವಾಂತಿ, ಮೈಗ್ರೇನ್ ನಂತಹ ಸಮಸ್ಯೆಗಳ ಜೊತೆಗೆ ತೀವ್ರವಾದ ಸೆಳೆತ ಹೆಚ್ಚು ಬಾಧಿಸುತ್ತದೆ. ಇದರಿಂದ ಪರಿಹಾರ ಪಡೆಯಲು ಆಯುರ್ವೇದದ ಕೆಲವು ಮನೆಮದ್ದುಗಳನ್ನು ತುಂಬಾ ಪರಿಣಾಮಕಾರಿ ಎಂದು ನಂಬಲಾಗಿದೆ.
Periods Miss Reasons: ಆಧುನಿಕ ಜೀವನಶೈಲಿಯಲ್ಲಿ ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿವೆ. ಅದರಲ್ಲೂ ಮಹಿಳೆಯರ ಅನಾರೋಗ್ಯ ಹೆಚ್ಚುತ್ತಿದೆ. ಇದು ಆಗಾಗ್ಗೆ ಪಿರಿಯಡ್ಸ್ ಮಿಸ್ ಆಗಲು ಕಾರಣವಾಗುತ್ತದೆ.
Sexual benefits during periods: ಪಿರಿಯಡ್ಸ್ ವೇಳೆ ಲೈಂಗಿಕ ಕ್ರಿಯೆ ನಡೆಸುವುದು ಹಾನಿಕಾರಕ ಎಂದು ಸಾಮಾನ್ಯವಾಗಿ ನಂಬಲಾಗಿದೆ, ಆದರೂ ಕೇವಲ ಅನಾನುಕೂಲಗಳು ಮಾತ್ರ ಇರುವುದಿಲ್ಲ. ಆದರೆ ಈ ಅವಧಿಯಲ್ಲಿ ಸಂಭೋಗದಿಂದ ಅನೇಕ ಪ್ರಯೋಜನಗಳಿವೆ. ಇದು ಸಾಮಾನ್ಯ ದಿನಗಳಿಗಿಂತ ಉತ್ತಮ ಅನುಭವವನ್ನು ನೀಡುತ್ತದೆ.
Coffee Tea Effects : ಸಾಮಾನ್ಯವಾಗಿ ಎಲ್ಲರೂ ಬೆಳಗಿನ ಜಾವ ಬಿಸಿಬಿಸಿ ಕಾಫಿ/ಚಹಾಗಳಂದಿಗೆ ತಮ್ಮ ದಿನವನ್ನು ಆರಂಭಿಸುತ್ತಾರೆ. ಆದರೆ ನಾವು ಬೆಳಗಿನ ಜಾವ ಕುಡಿಯಲು ಬಯಸುವ ಟೀ ಕಾಫಿಯು ಸಹ ಕೆಲ ಸಮಯದಲ್ಲಿ ಮಹಿಳೆಯರ ಆರೋಗ್ಯದ ಮೇಲೆ ಪರಿಣಾಮವನ್ನು ಬೀರುತ್ತದೆ.
Raisins Benefits: ಒಣದ್ರಾಕ್ಷಿಯಲ್ಲಿರುವ ಗುಣಗಳು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ. ಒಣದ್ರಾಕ್ಷಿ ಸೇವನೆಯು ಸಾಂಕ್ರಾಮಿಕ ರೋಗಗಳ ಅಪಾಯವನ್ನು ದೂರವಿಡುತ್ತದೆ.
Menstrual Pain: ಋತುಚಕ್ರ ಎಂಬುದು ನೈಸರ್ಗಿಕವಾಗಿ ಹೆಣ್ಣಿಗೆ ದೊರೆತಿರುವ ಅತ್ಯಮೂಲ್ಯವಾದ ವರ. ಆದರೆ, ಋತುಚಕ್ರದ ಸಮಯದಲ್ಲಿ ಕಾಡುವ ಕೆಲವು ಸಮಸ್ಯೆಗಳು ಇದು ಹೆಣ್ಣಿಗೆ ವರವೋ ಅಥವಾ ಶಾಪವೋ ಎನ್ನುವಂತೆ ಮಾಡುತ್ತದೆ. ಆದರೆ, ಮುಟ್ಟಿನ ಸಮಯದಲ್ಲಿ ಬಾಧಿಸುವ ನೋವಿಗೆ ನಿಮ್ಮ ಅಡುಗೆ ಮನೆಯಲ್ಲಿಯೇ ಇರುವ ಕೆಲವು ಪದಾರ್ಥಗಳಿಂದ ಸುಲಭ ಪರಿಹಾರವನ್ನು ಪಡೆಯಬಹುದು.
Late Period Problem Solution : ಕೆಲವು ಮಹಿಳೆಯರು ತಮಗೆ ಮುತ್ತು ಸರಿಯಾದ ಸಮಯಕ್ಕೆ ಆಗದ ಕಾರಣ ತುಂಬಾ ತೊಂದರೆ ಅನುಭವಿಸುತ್ತಾರೆ. ಈ ಸಮಯದಲ್ಲಿ, ಅವರು ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹೀಗಾಗಿ, ಪಿರಿಯಡ್ಸ್ ತಡವಾಗಿ ಆಗುವುದನ್ನ ತಡೆಯಲು, ಕೆಲವು ಆಹಾರ ಪದಾರ್ಥಗಳನ್ನು ಸೇವಿಸಬೇಕು.
ಕೆಲವೊಮ್ಮೆ ಈ ನೋವು ತೊಡೆಗಳು, ಕಾಲುಗಳು ಮತ್ತು ಸೊಂಟದಲ್ಲಿ ಕೂಡ ಕಂಡು ಬರುತ್ತದೆ. ಆರೋಗ್ಯ ತಜ್ಞರ ಪ್ರಕಾರ, ಹೊಟ್ಟೆ ನೋವಿನ ಸಮಸ್ಯೆ ಸಾಮಾನ್ಯವಾಗಿ ಗರ್ಭಾಶಯದ ಸಂಕೋಚನ ಮತ್ತು ಗರ್ಭಾಶಯದಲ್ಲಿ ರಕ್ತದ ಕೊರತೆಯಿಂದ ಉಂಟಾಗುತ್ತದೆ.
ಮುಟ್ಟಿನ ಅವಧಿಯಲ್ಲಿ ಸರಿಯಾದ ಸ್ಯಾನಿಟರಿ ನ್ಯಾಪ್ಕಿನ್ ಬಳಸದಿರುವುದು ಸೋಂಕು ಮತ್ತು ಇತರ ಅನೇಕ ಕಾಯಿಲೆಗಳಿಗೆ ಕಾರಣವಾಗುತ್ತದೆ, ಆದರೆ ಕ್ಯಾನ್ಸರ್ ಅಪಾಯವೂ ಇದೆಯೇ? ಈ ಶುಚಿಗೊಳಿಸುವ ಸಲಹೆಗಳನ್ನು ಅನುಸರಿಸಿ ಮತ್ತು ಸುರಕ್ಷಿತವಾಗಿರಿ.
ಗುಜರಾತ್ನ ಧಾರ್ಮಿಕ ಮುಖಂಡ ಸ್ವಾಮಿ ಕೃಷ್ಣ ಸ್ವರೂಪ್ ದಾಸ್ಜಿ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ. ಮುಟ್ಟಿನ ಸಮಯದಲ್ಲಿ ಅಡುಗೆ ಮಾಡುವ ಮಹಿಳೆ ಮರುಜನ್ಮದಲ್ಲಿ ನಾಯಿಯಾಗಿ ಜನ್ಮ ತಾಳಲಿದ್ದಾರೆ ಎಂದು ಅವರು ಹೇಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.