Green Chillies Benefits: ಹಸಿ ಮೆಣಸಿನಕಾಯಿ ಆರೋಗ್ಯಕ್ಕೆ ಎಷ್ಟು ಪ್ರಯೋಜನ ಗೋತಾ?

ಹಸಿ ಮೆಣಸಿನಕಾಯಿಯಲ್ಲಿ ಕಂಡುಬರುವ ಕ್ಯಾಪ್ಸೈಸಿನ್ ಮಧುಮೇಹ ರೋಗಿಗಳಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ

Last Updated : Apr 15, 2021, 03:31 PM IST
  • ಹಸಿ ಮೆಣಸಿನಕಾಯಿ ತಿನ್ನುವುದರಿಂದ ಆಗುವ ಪ್ರಯೋಜನ
  • ಹಸಿ ಮೆಣಸಿನಕಾಯಿಯಲ್ಲಿ ಕಂಡುಬರುವ ಕ್ಯಾಪ್ಸೈಸಿನ್ ಮಧುಮೇಹ ರೋಗಿಗಳಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ
  • ಹಸಿರು ಮೆಣಸಿನಕಾಯಿ ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ
Green Chillies Benefits: ಹಸಿ ಮೆಣಸಿನಕಾಯಿ ಆರೋಗ್ಯಕ್ಕೆ ಎಷ್ಟು ಪ್ರಯೋಜನ ಗೋತಾ? title=

ಮೆಣಸಿನಕಾಯಿ ತಿನ್ನುವ ವಿಷಯ ಬಂದಾಗ 2 ವಿಧದ ಜನರಿದ್ದಾರೆ. ಒಂದು ಬಹಳಷ್ಟು ಮೆಣಸಿನಕಾಯಿ(Green Chillies)ಗಳನ್ನು ತಿನ್ನುವವರು ಇನ್ನೊಂದು ತಿನ್ನು ಇರುವವರು. ಏಕೆಂದರೆ ಅವರು ಮೆಣಸಿನಕಾಯಿ ತಿಂದ ಕೂಡಲೇ ಅವರ ಬಾಯಿ ಉರಿಯಲು ಮತ್ತು ಕಣ್ಣಲ್ಲಿ ನೀರು ಬರಲು  ಪ್ರಾರಂಭವಾಗುತ್ತದೆ.  ನೀವು ಮೆಣಸಿನಕಾಯಿ ತಿನ್ನುವವರ ವರ್ಗದಲ್ಲಿದ್ದರೆ, ಹಸಿ ಮೆಣಸಿನಕಾಯಿ ತಿನ್ನುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ನಾವು ನಿಮಗೆ ಹೇಳುತ್ತಿದ್ದೇವೆ.

ಹಸಿ ಮೆಣಸಿನಕಾಯಿ(Green chillies) ತಿನ್ನುವುದರ ಪ್ರಯೋಜನಗಳು: 

ಇದನ್ನೂ ಓದಿ : Raisins and Honey: ನರ ದೌರ್ಬಲ್ಯಕ್ಕೆ ಉತ್ತಮ ಆಹಾರ ಒಣದ್ರಾಕ್ಷಿ ಮತ್ತು ಜೇನುತುಪ್ಪ..!

1. ದೇಹ ತೂಕ ಕಡಿಮೆ ಮಾಡಲು:

ಹಸಿ ಮೆಣಸಿನಕಾಯಿ ನಿಮ್ಮ ಚಯಾಪಚಯ ಕ್ರಿಯೆಯನ್ನು ಶೇ.50 ರಷ್ಟು ಹೆಚ್ಚಿಸುತ್ತದೆ, ಇದು ದೇಹದಲ್ಲಿರುವ ಕೊಬ್ಬ(Fat burn)ನ್ನು ವೇಗವಾಗಿ ಬರ್ನ್ ಮಾಡಲು ಕಾರಣವಾಗುತ್ತದೆ. ಇದರಿಂದ ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಹಸಿ ಮೆಣಸಿನಕಾಯಿಯಲ್ಲಿ ಕ್ಯಾಪ್ಸೈಸಿನ್ ಎಂಬ ಉತ್ಕರ್ಷಣ ನಿರೋಧಕವಿದೆ, ಇದು ದೇಹದ ಉಷ್ಣತೆಯನ್ನ ಹೆಚ್ಚಿಸುತ್ತದೆ, ಇದು ಚಯಾಪಚಯ ಕ್ರಿಯೆಯನ್ನ ಹೆಚ್ಚಿಸುತ್ತದೆ.

ಇದನ್ನೂ ಓದಿ : ಹಾಲಿನ ಜೊತೆ ತಪ್ಪಿಯೂ ಈ ಏಳು ತಪ್ಪು ಮಾಡಬೇಡಿ..!

2. ಮಧುಮೇಹ:

 ಹಸಿ ಮೆಣಸಿನಕಾಯಿಯಲ್ಲಿ ಕಂಡುಬರುವ ಕ್ಯಾಪ್ಸೈಸಿನ್ ಮಧುಮೇಹ(Diabetes)  ರೋಗಿಗಳಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದಕ್ಕಾಗಿ ಪ್ರತಿದಿನ 30 ಗ್ರಾಂ ಹಸಿ ಮೆಣಸಿನಕಾಯಿ ಸೇವಿಸುವುದು ಉತ್ತಮ.

ಇದನ್ನೂ ಓದಿ : Remdesivir ಲಭ್ಯತೆ ಖಾತರಿಪಡಿಸಲು ಸರ್ಕಾರದ ಮಹತ್ವದ ನಿರ್ಣಯ

3. ಕಣ್ಣುಗಳ ಆರೋಗ್ಯ:

ಹಸಿ ಮೆಣಸಿನಕಾಯಿಯನ್ನು ನಿಯಮಿತವಾಗಿ ಸೇವಿಸುವುದರಿಂದ ನಿಮ್ಮ ದೃಷ್ಟಿ(Eyesight)  ಸುಧಾರಿಸುತ್ತದೆ.

ಇದನ್ನೂ ಓದಿ : Sleeping Tips: ರಾತ್ರಿ ಮಲಗುವಾಗ ನೀವೂ ಈ ರೀತಿಯ ಒಳಉಡುಪು ಧರಿಸುತ್ತಿದ್ದರೆ ಎಚ್ಚರ!

4. ಕ್ಯಾನ್ಸರ್ ತಡೆಯುತ್ತದೆ:

 ಇಂತಹ ಅನೇಕ ಉತ್ಕರ್ಷಣ ನಿರೋಧಕಗಳು ಹಸಿ ಮೆಣಸಿನಕಾಯಿಗಳಲ್ಲಿ ಕಂಡುಬರುತ್ತದೆ. ದೇಹದಲ್ಲಿ ಇರುವ ಪಿರಿಯಾಡಿಕಲ್ ವಿರುದ್ಧ ಹೊರಡುವ ಮೂಲಕ ಕ್ಯಾನ್ಸರ್ (Cancer) ಬರದಂತೆ ನಿಮ್ಮನ್ನು ಕಾಪಾಡುತ್ತದೆ.

ಇದನ್ನೂ ಓದಿ : Black pepper: ಪ್ರತಿದಿನ ಕೇವಲ ಒಂದೆರಡು ಕರಿಮೆಣಸನ್ನು ಸೇವಿಸಿ, ಈ ರೋಗಗಳಿಂದ ದೂರವಿರಿ

5. ದೇಹದ ಕೊಲೆಸ್ಟ್ರಾಲ್ ಕಡಿಮೆ ಮಾಡಲು:

 ಹಸಿರು ಮೆಣಸಿನಕಾಯಿ ರಕ್ತದಲ್ಲಿನ ಕೊಲೆಸ್ಟ್ರಾಲ್(Cholesterol)  ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಇದರಿಂದ ರಕ್ತ ಹೆಪ್ಪುಗಟ್ಟುವ ಅಪಾಯವಿಲ್ಲ ಮತ್ತು ನೀವು ಹೃದಯಾಘಾತದ ಅಪಾಯವನ್ನು ತಪ್ಪಿಸುತ್ತೀರಿ.

ಇದನ್ನೂ ಓದಿ : ಈ ಏಳು ಆರೋಗ್ಯ ಲಾಭಕ್ಕಾಗಿ ಬೇಸಿಗೆಯಲ್ಲಿ ದಿನಕ್ಕೊಂದು ಕಪ್ ದ್ರಾಕ್ಷಿ ತಿನ್ನಿ

6. ಶೀತಕ್ಕೆ ರಾಮ ಬಾಣ:

 ಹಸಿ ಮೆಣಸಿನಕಾಯಿಯಲ್ಲಿ ಕಂಡುಬರುವ ಕ್ಯಾಪ್ಸೈಸಿನ್ ಮತ್ತು ವಿಟಮಿನ್ ಸಿ ಸಹ ಶೀತ ಮತ್ತು ಸೈನಸ್‌ಗಳ(Cold and sinus) ಸಮಸ್ಯೆಯಿಂದ ರಕ್ಷಿಸಿಕೊಳ್ಳಲು ಸಹಾಯ ಮಾಡುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News