Anxiousness : ಆತಂಕವು ಭಯಭಾವನೆಯನ್ನು ಪ್ರತಿನಿಧಿಸುತ್ತದೆ. ಪರಿಸರದಲ್ಲಿನ ಬದಲಾವಣೆಗಳ ಹೊರತಾಗಿ, ಜೆನೆಟಿಕ್ಸ್ ಮತ್ತು ಮೆದುಳಿನ ರಸಾಯನಶಾಸ್ತ್ರದಂತಹ ಅಂಶಗಳು ಸಹಾನುಭೂತಿಯ ನರಮಂಡಲವನ್ನು ಸಕ್ರಿಯಗೊಳಿಸಬಹುದು, ಇದು ಆತಂಕಕ್ಕೆ ಕಾರಣವಾಗುತ್ತದೆ" ಎಂದು ವಿಜ್ಞಾನ ಹೇಳುತ್ತದೆ.
ಈ ಪ್ಯಾನಿಕ್ ಆಗುವುದನ್ನು ನಿಭಾಯಿಸುವ ಮಾರ್ಗಗಳು :
*ನಿಮಗೆ ದುಃಖ ಉಂಟುಮಾಡುವ ಮತ್ತು ಬೇಸರ ಉಂಟುಮಾಡುವ ವಿಷಯಗಳಿಂದ ಹಾಗೂ ವ್ಯಕ್ತಿಗಳಿಂದ ದೂರವಿರಿ. ನಾವು ಟಾಕ್ಸಿಕ್ ವಿಷಗಳಿಂದ ದೂರವಿದ್ದಷ್ಟು ನಿಮ್ಮ ಮನಸಿಗೆ ನೆಮ್ಮದಿ ಸಿಗುತ್ತದೆ.
*ಧ್ಯಾನ ನಿಮ್ಮನ್ನು ಆತಂಕದಿಂದ ದೂರಮಾಡಲು ಸಹಾಯ ಮಾಡುತ್ತದೆ. ಆದ್ದರಿಂದ ದಿನಕ್ಕೆ ಒಂದು ಬಾರಿಯಾದರೂ ದ್ಯಾನವನ್ನು ಮಾಡುವ ಹವ್ಯಾಸವನ್ನು ಬೆಳೆಸಿಕೊಳ್ಳುವುದು ಒಳೀತು.
*ಒಂದು ಬೌಲ್ನಲ್ಲಿ ತಣ್ಣೀರು ಮತ್ತು ಮಂಜುಗಡ್ಡೆಯನ್ನು ತುಂಬಿಸಿ ಮತ್ತು ಸುಮಾರು 10 ಸೆಕೆಂಡುಗಳ ಕಾಲ ನಿಮ್ಮ ಮುಖವನ್ನು ಮೂರು ಬಾರಿ ಮುಳುಗಿಸಿ. ಇದು ನಿಮ್ಮ ವಾಗಸ್ ನರವನ್ನು ಮರುಹೊಂದಿಸಲು ಸಹಾಯ ಮಾಡಿ ನಿಮ್ಮನ್ನು ಆತಂಕದಿಂದ ಹೊರತರಲು ನೆರವಾಗುತ್ತದೆ.
ಇದನ್ನೂ ಓದಿ-Watermelon: ಖಾಲಿ ಹೊಟ್ಟೆಯಲ್ಲಿ ಈ ಹಣ್ಣನ್ನು ತಪ್ಪಿಯೂ ತಿನ್ನಬೇಡಿ, ಎದುರಾಗುವುದು ಈ ಸಮಸ್ಯೆ!
ಆತಂಕವು ಮನುಷ್ಯನಲ್ಲಿ ಸಾಮನ್ಯವಾಗಿ ಕಾಣಿಸಿಕೊಳ್ಳುತ್ತದೆ. ಯಾವುದೇ ವ್ಯಕ್ತಿಯಾದರೂ ಅವನು ಹೆಚ್ಚು ಸಂತೋಷ ಹಾಗೂ ದುಃಖವಾಗುವ ವಿಷಯಗಳನ್ನು ಕೇಳಿದಾಗ ಅವನು ಆತಂಕಕ್ಕೆ ಒಳಗಾಗುತ್ತಾನೆ. ಆದರೆ ಈ ಆತಂಕವು ಹೆಚ್ಚಾದರೆ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಆದ್ದರಿಂದ ಆದಷ್ಟು ಪ್ಯಾನಿಕ್ ವಿಷಯಗಳಿಂದ ದೂರವಿರಬೇಕು ಇಲ್ಲವಾದರೆ ಆತಂಕವು ನಮ್ಮ ಮಾನಸಿಕ ಆರೋಗ್ಯ ಮಾತ್ರವಲ್ಲದೇ ದೈಹಿಕಲ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ.
ಇದನ್ನೂ ಓದಿ-ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಪ್ರತಿದಿನ ಈ ಪಾನೀಯ ಸೇವಿಸಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.