30 ರಿಂದ 45 ವರ್ಷದ ಗರ್ಭಿಣಿಯರನ್ನು ಕಾಡುವ ಸಮಸ್ಯೆಗಳು ಮತ್ತು ಪರಿಹಾರ

30 - 45ರ ವಯಸ್ಸಲ್ಲೂ ಕೂಡ ಗರ್ಭವನ್ನು ಧರಿಸಿದ ಉದಾಹರಣೆಗಳಿದೆ. ಇದು ಸಾಮಾನ್ಯವಾಗಿದೆ. ಕೆಲವು ಮಹಿಳೆಯರು ಈ ಸಂದರ್ಭದಲ್ಲಿ ಗರ್ಭ ಧರಿಸಿದವರು ಡಯಾಬಿಟಿಸ್ ತೊಂದರೆಗಳು ಥೈರಾಯಿಡ್ ಸಮಸ್ಯೆಗಳು ಇದ್ದು ಅದು ನಂತರ ಹೈಪೋಥೈರಾಯಿಡ್ ಸಮಸ್ಯೆಯಾಗಿ ಪರಿವರ್ತನೆ ಆಗುತ್ತದೆ. 

Written by - Krishna N K | Last Updated : May 25, 2024, 07:53 PM IST
    • ಈ ಹಿಂದೆ ಮಹಿಳೆಯರು 18 ವರ್ಷಕ್ಕೆ ಗರ್ಭ ಧರಿಸುತ್ತಿದ್ದರು.
    • ಸಧ್ಯ 30 - 45ರ ವಯಸ್ಸಲ್ಲೂ ಕೂಡ ಗರ್ಭವನ್ನು ಧರಿಸಿದ ಉದಾಹರಣೆಗಳಿದೆ.
    • ಈ ಸಂದರ್ಭದಲ್ಲಿ ಗರ್ಭ ಧರಿಸಿದವರು ಹಲವಾರು ಆರೋಗ್ಯ ಸಮಸ್ಯೆಗಳಿಗೆ ಗುರಿಯಾಗುತ್ತಾರೆ.
30 ರಿಂದ 45 ವರ್ಷದ ಗರ್ಭಿಣಿಯರನ್ನು ಕಾಡುವ ಸಮಸ್ಯೆಗಳು ಮತ್ತು ಪರಿಹಾರ title=

Pregnant Women health care : ಈ ಹಿಂದೆ ಮಹಿಳೆಯರು 18 ವರ್ಷಕ್ಕೆ ಗರ್ಭ ಧರಿಸುತ್ತಿದ್ದರು. ಈಗ ಜೀವನಶೈಲಿ ಬದಲಾಗಿದ್ದು ತಮ್ಮ ಉದ್ಯೋಗ, ಶಿಕ್ಷಣ, ವಿದೇಶ ಪ್ರಯಾಣ ಎಂದು ಗರ್ಭದರಿಸುವುದನ್ನು ಮುಂದೂಡುತ್ತಿದ್ದಾರೆ. 30 - 45ರ ವಯಸ್ಸಲ್ಲೂ ಕೂಡ ಗರ್ಭವನ್ನು ಧರಿಸಿದ ಉದಾಹರಣೆಗಳಿದೆ. ಇದು ಸಾಮಾನ್ಯವಾಗಿದೆ. ಕೆಲವು ಮಹಿಳೆಯರು ಈ ಸಂದರ್ಭದಲ್ಲಿ ಗರ್ಭ ಧರಿಸಿದವರು ಡಯಾಬಿಟಿಸ್ ತೊಂದರೆಗಳು ಥೈರಾಯಿಡ್ ಸಮಸ್ಯೆಗಳು ಇದ್ದು ಅದು ನಂತರ ಹೈಪೋಥೈರಾಯಿಡ್ ಸಮಸ್ಯೆಯಾಗಿ ಪರಿವರ್ತನೆ ಆಗುತ್ತದೆ. 

ಅಸ್ತಮಾ ಸಂಬಂಧಿತ ಕಾಯಿಲೆಗಳು ಸಕ್ಕರೆ ಕಾಯಿಲೆ, ಬಿ.ಪಿ, ಮೂರ್ಛೆ ರೋಗ, ಅಪಸ್ಮಾರ ಈ ರೀತಿಯ ಖಾಯಿಲೆಗಳಿದ್ದಾಗ ಗರ್ಭಿಣಿ ಮಹಿಳೆಯರು ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆಗಳನ್ನು ಪಡೆಯಬೇಕು. ಸಕ್ಕರೆ ಕಾಯಿಲೆ ಅಂತ ಸಮಸ್ಯೆಗಳಿದ್ದಾಗ ವೈದ್ಯರನ್ನು ತಕ್ಷಣವೇ ಸಂಪರ್ಕಿಸಿ ಆ ಕಾಯಿಲೆಗೆ ಸಂಬಂಧಿತ ಚಿಕಿತ್ಸೆಗಳನ್ನು ಪಡೆಯಬೇಕು 

ಇದನ್ನೂ ಓದಿ:ಮಧುಮೇಹಿಗಳಿಗೆ ವರದಾನ ಈ ಗೋಧಿ.. ಇದನ್ನು ತಿಂದರೆ ತೂಕ ಹೆಚ್ಚಾಗುವುದಿಲ್ಲ, ಹೃದಯ ಸಂಬಂಧಿ ಕಾಯಿಲೆಗಳು ಬರುವುದಿಲ್ಲ..!

ಬಿ.ಪಿ ಸಮಸ್ಯೆಗಳು: ಗರ್ಭಿಣಿ ಮಹಿಳೆಯರಿಗೆ ಬಿ.ಪಿ ಸಮಸ್ಯೆಗಳು ಇದ್ದಲ್ಲಿ ವೈದ್ಯರನ್ನು ಸಂಪರ್ಕಿಸಿ ಗರ್ಭಾವಸ್ಥೆಯಲ್ಲಿ ಯಾವ ಮಾತ್ರೆಗಳನ್ನು ಸೇವಿಸಬೇಕು ಎಂದು ವೈದ್ಯರು ತಿಳಿಸುತ್ತಾರೆ. 

ಮೂರ್ಛೆರೋಗ: ಗರ್ಭಿಣಿ ಮಹಿಳೆಯರಿಗೆ ಮೂರ್ಛೆರೋಗ ಸಂಬಂಧಿತ ಕಾಯಿಲೆ ಇದ್ದಲ್ಲೇ ವೈದ್ಯರನ್ನು ಸಂಪರ್ಕಿಸಿ ಆ ಕಾಯಿಲೆಗೆ ತಕ್ಕಂತೆ ಚಿಕಿತ್ಸೆ ಪಡೆಯಬೇಕು.

ಅಸ್ತಮಾ: ಬಹಳಷ್ಟು ಜನ ಮಹಿಳೆಯರಿಗೆ ಆಸ್ತಮ ಕಾಯಿಲೆ ಚಿಕ್ಕಂದಲೇ ಇದ್ದು  ಅದು ಗರ್ಭಾವಸ್ಥೆಯಲ್ಲಿ ಹೆಚ್ಚಾಗುವ ಸಂಭವ ಇರುತ್ತದೆ. ಆ ಸಂದರ್ಭದಲ್ಲಿ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆಯಬೇಕು. 

ಸ್ತೂಲಕಾಯ : ಗರ್ಭಿಣಿ ಮಹಿಳೆಯರು ಸ್ತೂಲಕಾಯ ಸಮಸ್ಯೆಗಳಿದ್ದವರು ತಮ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕು. ಯೋಗ ವ್ಯಾಯಾಮ ಮಾಡುವ ಮೂಲಕ ತೂಕವನ್ನು ಕಡಿಮೆ ಮಾಡಿಕೊಂಡಲ್ಲಿ ಹೆರಿಗೆಯ ಸಂದರ್ಭದಲ್ಲಿ  ಅನುಕೂಲವಾಗುತ್ತದೆ.

Dr. Aravinda GM 
Consultant - Internal Medicine  
Manipal Hospital Jayanagar
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News