ಸತ್ತ ಮೇಲೆ ನೀವು ನಿಮ್ಮ ಅಂಗಾಂಗ ದಾನ ಮಾಡಬೇಕೆ? ಹಾಗಾದರೆ ಈ ಕ್ರಮ ಅನುಸರಿಸಿ..!

ಮರಣಾನಂತರ 06 ಗಂಟೆಯ ಒಳಗೆ ದೇಹದ ಅಂಗಾಂಗಗಳಲ್ಲಿನ ಕಣ್ಣು, ಹೃದಯ, ಕಿಡ್ನಿ, ಲೀವರ್, ಮೇದೋಜಿರಕಗ್ರಂಥಿ,ಕರಳು ದಾನ ಮಾಡಬಹುದು. ಮುಖ್ಯವಾಗಿ ಕುಟುಂಬ ಸದಸ್ಯರ ಒಪ್ಪಿಗೆ ಮೇರೆಗೆ ಈ ಅಂಗಗಳನ್ನು ದಾನ ಮಾಡಬಹುದಾಗಿದೆ 

Written by - Manjunath N | Last Updated : Jan 18, 2024, 06:13 PM IST
  • ಅಂಗಾಂಗ ದಾನ ನೋಂದಣಿಗೆ ಮೊಬೈಲ್ ಮೂಲಕವೂ ನೋಂದಣಿ ಮಾಡಿಕೊಳ್ಳಬಹುದು.
  • ಆಂಡ್ರ್ಯಾಂಡ್ ಮೊಬೈಲ್ ನ ಗೂಗಲ್‍ನಲ್ಲಿ NOTTO.ABDM.GOV.IN ಎಂದು ಟೈಪ್ ಮಾಡಿ ಲಿಂಕ್ ಒಪನ್ ಮಾಡಬೇಕು.
  • ನಂತರ Registration for Pledge ನ್ನು Open ಮಾಡಿದ ನಂತರ ಕೇಳುವ ವಿವರಣೆಯಲ್ಲಿ Adhaar Number entry ಮಾಡಬೇಕು.
 ಸತ್ತ ಮೇಲೆ ನೀವು ನಿಮ್ಮ ಅಂಗಾಂಗ ದಾನ ಮಾಡಬೇಕೆ? ಹಾಗಾದರೆ ಈ ಕ್ರಮ ಅನುಸರಿಸಿ..! title=

ಬೆಂಗಳೂರು: ಮರಣಾನಂತರ 06 ಗಂಟೆಯ ಒಳಗೆ ದೇಹದ ಅಂಗಾಂಗಗಳಲ್ಲಿನ ಕಣ್ಣು, ಹೃದಯ, ಕಿಡ್ನಿ, ಲೀವರ್, ಮೇದೋಜಿರಕಗ್ರಂಥಿ,ಕರಳು ದಾನ ಮಾಡಬಹುದು. ಮುಖ್ಯವಾಗಿ ಕುಟುಂಬ ಸದಸ್ಯರ ಒಪ್ಪಿಗೆ ಮೇರೆಗೆ ಈ ಅಂಗಗಳನ್ನು ದಾನ ಮಾಡಬಹುದಾಗಿದೆ 

ಯಾರು ನೋಂದಣಿ ಮಾಡಿಕೊಳ್ಳಬಹುದು?

18 ವರ್ಷ ತುಂಬಿದ ಪ್ರತಿಯೊಬ್ಬರೂ ತಮ್ಮ ದೇಹದ ಅಂಗಾಂಗ ದಾನ ನೋಂದಣಿ ಮಾಡಿಕೊಳ್ಳಬಹುದಾಗಿದೆ.

ಮೊಬೈಲ್ ಮೂಲಕವೂ ಅಂಗಾಂಗ ದಾನ ನೋಂದಣಿ:

ಅಂಗಾಂಗ ದಾನ ನೋಂದಣಿಗೆ ಮೊಬೈಲ್ ಮೂಲಕವೂ ನೋಂದಣಿ ಮಾಡಿಕೊಳ್ಳಬಹುದು.ಆಂಡ್ರ್ಯಾಂಡ್ ಮೊಬೈಲ್ ನ ಗೂಗಲ್‍ನಲ್ಲಿ NOTTO.ABDM.GOV.IN ಎಂದು ಟೈಪ್ ಮಾಡಿ ಲಿಂಕ್ ಒಪನ್ ಮಾಡಬೇಕು. ನಂತರ Registration for Pledge ನ್ನು Open ಮಾಡಿದ ನಂತರ ಕೇಳುವ ವಿವರಣೆಯಲ್ಲಿ Adhaar Number entry ಮಾಡಬೇಕು.Verify ಯನ್ನು Click ಮಾಡಬೇಕು. ನಂತರದಲ್ಲಿ OTP ಯನ್ನು ಹಾಕಿದ ನಂತರ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು.

ಇದನ್ನೂ ಓದಿ: ಕಡೆಗಣಿಸು, ನಿರ್ಲಕ್ಷಿಸು, ನಿದ್ರಿಸು, ಮತ್ತದನ್ನೇ ಪುನರಾವರ್ತಿಸು; ಇದುವೇ ಪ್ರಧಾನಿ ಮೋದಿ ಮಂತ್ರ!

ನೋಂದಾವಣೆ ಮಾಡಿಸಿದವರ ಮಾಹಿತಿಯನ್ನು  ಸ್ಕ್ರೋಲ್ ಮಾಡಿದಾಗ ಅಲ್ಲಿ ಕೇಳುವಂತೆ ತಂದೆ/ಗಂಡ ಮತ್ತು ತಾಯಿಯ ಹೆಸರು ನಮೂದಿಸಬೇಕು. ನಮ್ಮ ರಕ್ತದ ಗುಂಪು ನಮೂದಿಸಬೇಕು. ಅಲ್ಲಿ ದಾನಕ್ಕೆ ಆಯ್ಕೆ ಮಾಡುವ ಅಂಗಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ತುರ್ತು ಸಂಪರ್ಕಕ್ಕಾಗಿ ಕುಟುಂಬದ ಸದಸ್ಯರ ಹೆಸರು ಹಾಗೂ ಮೊಬೈಲ್ ನಂಬರ್ ನೋಂದಾಯಿಸಬೇಕು. ಕೊನೆಯಲ್ಲಿ Motivation ಮಾಡಿದ Option ನಲ್ಲಿ ಎರಡು ಬಾರಿಯು NATTO ವನ್ನು ಆಯ್ಕೆ ಮಾಡಿ SUBMIT ಮಾಡಬೇಕು. ನಂತರದಲ್ಲಿ ಸರ್ಟಿಫಿಕೇಟ್ ಡೌನ್‍ಲೊಡ್ ಮಾಡಿಕೊಳ್ಳಬೇಕು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

 

Trending News