ಸ್ವಚ್ಛತೆ ಅಂತ ಪದೇ ಪದೇ ಕೈ ತೊಳೆಯುವುದೂ ಆರೋಗ್ಯಕ್ಕೆ ಹಾನಿಕರ..! ಈ ಕಾಯಿಲೆಗೆ ಬರುತ್ತೆ ಎಚ್ಚರ..

Frequently hand wash side effect : ಕೈ ತೊಳೆಯುವುದು ಒಳ್ಳೆಯದು. ಹೊರಗೆ ಹೋಗಿ ಬಂತ ನಂತರ ಅಥವಾ ಕೊಳಕು ವಸ್ತುವನ್ನು ಮುಟ್ಟಿದ ನಂತರ ಕೈ ತೊಳೆಯುವುದು ಉತ್ತಮ.. ಆದರೆ ಅಗತ್ಯಕ್ಕಿಂತ ಹೆಚ್ಚಾಗಿ ಕೈ ತೊಳೆಯುವುದು ಆರೋಗ್ಯಕ್ಕೆ ದೊಡ್ಡ ಹಾನಿ ಉಂಟುಮಾಡುತ್ತದೆ.. ಹೇಗೆ ಬನ್ನಿ ನೋಡೋಣ.. 

ಸ್ವಚ್ಛತೆ ಅಂತ ಪದೇ ಪದೇ ಕೈ ತೊಳೆಯುವುದೂ ಆರೋಗ್ಯಕ್ಕೆ ಹಾನಿಕರ..! ಈ ಕಾಯಿಲೆಗೆ ಬರುತ್ತೆ ಎಚ್ಚರ..

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.