Frequently hand wash side effect : ಕೈ ತೊಳೆಯುವುದು ಒಳ್ಳೆಯದು. ಹೊರಗೆ ಹೋಗಿ ಬಂತ ನಂತರ ಅಥವಾ ಕೊಳಕು ವಸ್ತುವನ್ನು ಮುಟ್ಟಿದ ನಂತರ ಕೈ ತೊಳೆಯುವುದು ಉತ್ತಮ.. ಆದರೆ ಅಗತ್ಯಕ್ಕಿಂತ ಹೆಚ್ಚಾಗಿ ಕೈ ತೊಳೆಯುವುದು ಆರೋಗ್ಯಕ್ಕೆ ದೊಡ್ಡ ಹಾನಿ ಉಂಟುಮಾಡುತ್ತದೆ.. ಹೇಗೆ ಬನ್ನಿ ನೋಡೋಣ..
Hand Wash Tips: ಮನೆಯಲ್ಲಿ ಹಿರಿಯರು ಊಟ ಮಾಡುವಾಗ ಕೈ ತೊಳೆಯುವಂತೆ ಸಲಹೆ ನೀಡುತ್ತಾರೆ. ಇದಲ್ಲದೆ, ಸ್ವಚ್ಛತೆಯ ದೃಷ್ಟಿಯಿಂದಲೂ ಆಗಾಗ್ಗ ಕೈ ತೊಳೆಯುವುದು ತುಂಬಾ ಒಳ್ಳೆಯದು. ಆದರೆ, ಕೈ ತೊಳೆಯುವಾಗ ಮಾಡುವ ಕೆಲವು ತಪ್ಪುಗಳು ನಿಮ್ಮ ಆರೋಗ್ಯಕ್ಕೆ ಹಾನಿಕಾರಕ ಎಂದು ಸಾಬೀತುಪಡಿಸಬಹುದು.
ನಮ್ಮ ಕೈಯ ಒಂದು ಸೆಂಟಿಮೀಟರ್ ಚದರ ಜಾಗದಲ್ಲಿ ಸುಮಾರು 1500 ಹಾನಿಕಾರಕ ಬ್ಯಾಕ್ಟೀರಿಯಗಳು ಇರುತ್ತವೆ. ಈಗ ಲೆಕ್ಕ ಹಾಕಿ, ನಿಮ್ಮ ಎರಡೂ ಕೈಗಳಲ್ಲಿ ಹಾಗಾದರೆ ಎಷ್ಟು ಸಾವಿರ ಬ್ಯಾಕ್ಟೀರಿಯಾಗಳಿರಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.