Farmers Protest: ಕಳೆದ 34 ದಿನಗಳಿಂದ ನಡೆಯುತ್ತಿರುವ 'ರೈತರ ಪ್ರತಿಭಟನೆ' ಇಂದು ಕೊನೆಯಾಗಲಿದೆಯೇ..!?

ರೈತರ ಪ್ರತಿಭಟನೆ ಇಂದು ಕೊನೆಯಾಗುವ ಆಶಾಭಾವನೆಯಲ್ಲಿ ಸರ್ಕಾರವಿದೆ ಎಂದು ಕೈಗಾರಿಕಾ ಮತ್ತು ವಾಣಿಜ್ಯ ಖಾತೆ ರಾಜ್ಯ ಸಚಿವ ಸೊಮ್ ಪ್ರಕಾಶ್

Last Updated : Dec 30, 2020, 01:49 PM IST
  • ಕೇಂದ್ರ ಸರ್ಕಾರ ಮತ್ತು ರೈತ ಪ್ರತಿನಿಧಿಗಳ ಮಧ್ಯೆ ಬುಧವಾರ 6ನೇ ಸುತ್ತಿನ ಮಾತುಕತೆ ನಡೆಯಲಿದೆ. ಕನಿಷ್ಠ ಬೆಂಬಲ ಬೆಲೆ ಸೇರಿದಂತೆ ಎಲ್ಲಾ ವಿಷಯಗಳ ಕುರಿತು ಇಂದು ಮಾತುಕತೆಯನ್ನು ಮುಕ್ತ ಮನಸ್ಸಿನಿಂದ
  • ರೈತರ ಪ್ರತಿಭಟನೆ ಇಂದು ಕೊನೆಯಾಗುವ ಆಶಾಭಾವನೆಯಲ್ಲಿ ಸರ್ಕಾರವಿದೆ ಎಂದು ಕೈಗಾರಿಕಾ ಮತ್ತು ವಾಣಿಜ್ಯ ಖಾತೆ ರಾಜ್ಯ ಸಚಿವ ಸೊಮ್ ಪ್ರಕಾಶ್
  • ಈಗಾಗಲೇ 5 ಸುತ್ತು ಮಾತುಕತೆ ಮುಗಿದಿದೆ. ಇಂದು ಕೂಡ ಪರಿಹಾರ ಸಿಗಬಹುದು ಎಂಬ ಭಾವನೆ ನಮಗಿಲ್ಲ. ಸರ್ಕಾರ ಮೂರು ಕೃಷಿ ಕಾಯ್ದೆಗಳನ್ನು ಹಿಂತೆಗೆದುಕೊಳ್ಳಬೇಕು ಎಂದು ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿಯ ಜಂಟಿ ಕಾರ್ಯದರ್ಶಿ
Farmers Protest: ಕಳೆದ 34 ದಿನಗಳಿಂದ ನಡೆಯುತ್ತಿರುವ 'ರೈತರ ಪ್ರತಿಭಟನೆ' ಇಂದು ಕೊನೆಯಾಗಲಿದೆಯೇ..!? title=

ನವದೆಹಲಿ: ಕೇಂದ್ರ ಸರ್ಕಾರ ಮತ್ತು ರೈತ ಪ್ರತಿನಿಧಿಗಳ ಮಧ್ಯೆ ಬುಧವಾರ 6ನೇ ಸುತ್ತಿನ ಮಾತುಕತೆ ನಡೆಯಲಿದೆ. ಕನಿಷ್ಠ ಬೆಂಬಲ ಬೆಲೆ ಸೇರಿದಂತೆ ಎಲ್ಲಾ ವಿಷಯಗಳ ಕುರಿತು ಇಂದು ಮಾತುಕತೆಯನ್ನು ಮುಕ್ತ ಮನಸ್ಸಿನಿಂದ ನಡೆಸಲಾಗುತ್ತದೆ. ರೈತರ ಪ್ರತಿಭಟನೆ ಇಂದು ಕೊನೆಯಾಗುವ ಆಶಾಭಾವನೆಯಲ್ಲಿ ಸರ್ಕಾರವಿದೆ ಎಂದು ಕೈಗಾರಿಕಾ ಮತ್ತು ವಾಣಿಜ್ಯ ಖಾತೆ ರಾಜ್ಯ ಸಚಿವ ಸೊಮ್ ಪ್ರಕಾಶ್ ಹೇಳಿದ್ದಾರೆ.

ಆದರೆ ರೈತರಿಗೆ(Farmers) ಮಾತ್ರ ಇಂದಿನ ಮಾತುಕತೆ ಫಲಪ್ರದವಾಗಬಹುದು ಎಂಬ ಆಶಾವಾದವಿಲ್ಲ. ಈಗಾಗಲೇ 5 ಸುತ್ತು ಮಾತುಕತೆ ಮುಗಿದಿದೆ. ಇಂದು ಕೂಡ ಪರಿಹಾರ ಸಿಗಬಹುದು ಎಂಬ ಭಾವನೆ ನಮಗಿಲ್ಲ. ಸರ್ಕಾರ ಮೂರು ಕೃಷಿ ಕಾಯ್ದೆಗಳನ್ನು ಹಿಂತೆಗೆದುಕೊಳ್ಳಬೇಕು ಎಂದು ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿಯ ಜಂಟಿ ಕಾರ್ಯದರ್ಶಿ ಸುಖ್ ವಿಂದರ್ ಸಿಂಗ್ ಸಬ್ರ ಹೇಳಿದ್ದಾರೆ.

ಹೊಸ ರೂಪಾಂತರಿ ಕೊರೊನಾ ವೈರಸ್ ಹಿನ್ನೆಲೆ ಮಹಾರಾಷ್ಟ್ರದಲ್ಲಿ ಜನವರಿ 31ರವರೆಗೆ Lockdown ವಿಸ್ತರಣೆ

ನಿನ್ನೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದ ರೈತ ಪ್ರತಿನಿಧಿಗಳು ಇಂದಿನ ಮಾತುಕತೆ ವೇಳೆ ಕ್ರಾಂತಿಕಾರಿ ಪರಿಹಾರಗಳನ್ನು ಕಂಡುಕೊಳ್ಳುವಂತೆ ಒತ್ತಾಯಿಸಿದ್ದಾರೆ. ಮೂರು ಕೃಷಿ ಕಾಯ್ದೆಗಳನ್ನು ಹಿಂತೆಗೆದುಕೊಳ್ಳುವಲ್ಲಿ ಅನುಸರಿಸಬೇಕಾದ ಕಾರ್ಯವಿಧಾನಗಳನ್ನು ತಿಳಿಸಿದ್ದಾರೆ.

Farmers Protest : ಬಗೆಹರಿಯುತ್ತಾ ಬಿಕ್ಕಟ್ಟು? ; ಇಂದು ರೈತರೊಂದಿಗೆ ಸರ್ಕಾರದ ಮಹತ್ವದ ಮಾತುಕತೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News