ದೆಹಲಿಯಲ್ಲಿ ಭಾರಿ ಧೂಳು ಮಿಶ್ರಿತ ಬಿರುಗಾಳಿ ಮಳೆ

    

Last Updated : Jun 9, 2018, 06:33 PM IST
ದೆಹಲಿಯಲ್ಲಿ ಭಾರಿ ಧೂಳು ಮಿಶ್ರಿತ ಬಿರುಗಾಳಿ ಮಳೆ  title=

ನವದೆಹಲಿ: ದೆಹಲಿ ಮತ್ತು ಸುತ್ತಲಿನ ಪ್ರದೇಶದಲ್ಲಿ ಭಾರಿ ಧೂಳು ಮಿಶ್ರಿತ ಬಿರುಗಾಳಿ ಸಹಿತ ಮಳೆಯಾಗಿದೆ.

ಶನಿವಾರದಂದು ಹವಾಮಾನ ಇಲಾಖೆ ಧೂಳು ಮಿಶ್ರಿತ ಬಿರುಗಾಳಿ ಅಥವಾ ಗುಡುಗು ಸಹಿತ ಮಳೆಯಾಗುವ ಸೂಚನೆಯನ್ನು ನೀಡಿತ್ತು, ಅಲ್ಲದೆ  ಗಾಳಿಯ ವೇಗವು 70,80.ಕಿ ಮಿ ವೇಗದಲ್ಲಿರಲಿದೆ ಎಂದು ಅದು ಸೂಚನೆ ನೀಡಿತ್ತು.

ಈಗ ಸೂಚನೆ ನೀಡಿದ ಕೆಲವೇ ಗಂಟೆಯಲ್ಲಿ ದೆಹಲಿ ಮತ್ತು ಸುತ್ತಲಿನ ಪ್ರದೇಶಗಳಾದ ಗುರುಗ್ರಾಮ,ನೋಯಿಡಾ ,ಗಾಜಿಯಾಬಾದ್,ಮತ್ತು ಫರಿದಾಬಾದ್ ಗಳಲ್ಲಿ ಧೂಳು ಮಿಶ್ರಿತ ಬಿರುಗಾಳಿ ಮಳೆಯಾಗಿದೆ. 

ಗಾಳಿ ಸಹಿತ ಮಳೆಯಿಂದಾಗಿ ಅಲ್ಲಲ್ಲಿ ಗಿಡಗಳು ಉರುಳಿರುವುದರ ಕುರಿತಾಗಿ ವರದಿಯಾಗಿದೆ. 

Trending News