ಛಾಲೆಂಜ್‌ ಗುರು..!! ಈ ಫೋಟೋದಲ್ಲಿ 3 ಚಿರತೆಗಳು ಎಲ್ಲಿವೆ ಅಂತ ಹೇಳಿ ನೋಡೋಣ.. ಅಷ್ಟು ಸುಲಭ ಅಲ್ಲ.. ನಿಮ್ಮಿಂದ ಅಗಲ್ಲ..

IQ Test : ಚಿರತೆಗಳು ಬೆಟ್ಟದ ಇಳಿಜಾರುಗಳಲ್ಲಿ ನಿಂತಿವೆ.. ಅವುಗಳು ತಮ್ಮ ಬೇಟೆಗಾಗಿ ಹೊಂಚು ಹಾಕುತ್ತಿವೆ.. ನೀವು ನಿಮ್ಮ ಬುದ್ದಿ ಶಕ್ತಿ, ಕಣ್ಣನ್ನು ತೆರೆದು ನೋಡಿದ್ರೆ ಬಹಳ ಸರಳವಾಗಿ ಅವು ಈ ಫೊಟೋದಲ್ಲಿ ಎಲ್ಲಿವೆ ಅಂತ ಕಂಡು ಹಿಡಿಯಬಹುದು.. 
 

ಛಾಲೆಂಜ್‌ ಗುರು..!! ಈ ಫೋಟೋದಲ್ಲಿ 3 ಚಿರತೆಗಳು ಎಲ್ಲಿವೆ ಅಂತ ಹೇಳಿ ನೋಡೋಣ.. ಅಷ್ಟು ಸುಲಭ ಅಲ್ಲ.. ನಿಮ್ಮಿಂದ ಅಗಲ್ಲ..

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Read More