Online free games : ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ಫೋಟೋ ನಿಮ್ಮ ಕಣ್ಣು ಮತ್ತು ಮೆದುಳಿಗೆ ಕೆಲಸ ಕೊಡುವುದಂತೂ ಗ್ಯಾರಂಟಿ. 30 ಸೆಕೆಂಡುಗಳಲ್ಲಿ ಈ ಇಮೇಜ್ನಲ್ಲಿರುವ ಕುರಿಯನ್ನು ಹುಡುಕುವ ತಾಕತ್ತು ನಿಮಗಿದೆಯೇ?.. ಇಲ್ಲಾ ಅಂದ್ರೆ ನಿಮ್ಗೆ ದೃಷ್ಟಿ ದೋಷ ಇದೆ ಅಂತ ಅರ್ಥ..
Online Mind games : ಇತ್ತೀಚಿಗೆ ಜನರು ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದಾರೆ. ಕೆಲವರು ರೀಲ್ಗಳು, ಸಿನಿಮಾ ಮತ್ತು ಇನ್ಸ್ಟಾಗ್ರಾಮ್ನಂತಹ ವೇದಿಕೆಯಲ್ಲಿ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದರೆ, ಇನ್ನು ಕೆಲವರು ಒಗಟುಗಳು ಮತ್ತು ಆಪ್ಟಿಕಲ್ ಇಲ್ಯೂಷನ್ಗಳಂತಹ ಆಟಗಳಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ. ಇತ್ತೀಚೆಗೆ, ಆಪ್ಟಿಕಲ್ ಇಲ್ಯೂಷನ್ ಚಿತ್ರವೊಂದು ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ. ಬಹುಷಃ ನಿಮಗೂ ಅದನ್ನ ಬಗೆಹರಿಸಲು ಆಗುತ್ತಾ..? ಅಂತ ನೋಡೋಣ..
Optical illusion game : ಕಣ್ಣುಗಳನ್ನು ಮೋಸಗೊಳಿಸುವ ಮತ್ತು ನಮ್ಮ ಬುದ್ಧಿಮತ್ತೆಯನ್ನು ಪರೀಕ್ಷಿಸುವ ಆಪ್ಟಿಕಲ್ ಭ್ರಮಾತ್ಮಕ ಒಗಟುಗಳ ಫೋಟೋಗಳು ಆಗಾಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಲೇ ಇರುತ್ತವೆ. ಅವು ಬಹಳಷ್ಟು ಜನರನ್ನು ಆಕರ್ಷಿಸುತ್ತವೆ. ಇತ್ತೀಚೆಗೆ, ಅಂತಹ ಒಂದು ಚಿತ್ರವು ಟ್ರೆಂಡಿಂಗ್ ಆಗಿದೆ. ಆದರೆ, ಹೆಚ್ಚಿನ ಜನರು ಉತ್ತಕ ಕಂಡುಕೊಳ್ಳುವಲ್ಲಿ ವಿಫಲರಾದರು.
Optical illusion puzzle iq test : ನಮ್ಮ ಮೆದುಳು ಎಷ್ಟು ವೇಗವಾಗಿ ಕೆಲಸ ಮಾಡುತ್ತದೆ, ನಮ್ಮ ಕಣ್ಣುಗಳು ಎಷ್ಟು ತೀಕ್ಷ್ಣವಾಗಿವೆ ಎಂಬುವುದನ್ನು ಕೆಲವೊಮ್ಮೆ ಇಂತಹ ಗೇಮ್ಗಳನ್ನ ಪ್ಲೇ ಮಾಡುವ ಮೂಲಕ ತಿಳಿದುಕೊಳ್ಳಬಹುದು. ಈ ರೀತಿಯ ಆಪ್ಟಿಕಲ್ ಇಲ್ಯೂಷನ್ ಆಟಗಳು ನಮಗೆ ಒತ್ತಡ ನಿವಾರಿಸಿಕೊಳ್ಳಲು ಸಹಾಯವಾಗುತ್ತವೆ.. ಸದ್ಯ ನಿಮಗಾಗಿ ಈ ಚಾಲೆಂಜ್..
IQ Test : ಈ ರೀತಿಯ ಒಗಟುಗಳು ನಿಮ್ಮ ಕಣ್ಣಿಗೆ ಮಾತ್ರವಲ್ಲ ನಿಮ್ಮ ಬುದ್ದಿಗೂ ಕೆಲಸ ನೀಡುತ್ತವೆ.. ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಈ ರೀತಿಯ ಫೊಟೋ ಒಗಟುಗಳು ಹೆಚ್ಚಾಗಿ ಟ್ರೆಂಡಿಂಗ್ ವಿಷಯಗಳಾಗಿವೆ. ಬನ್ನಿ ನಿಮ್ಮ ಮೆದಳು ಮತ್ತು ಕಣ್ಣಿಗೆ ಸ್ವಲ್ಪ ಕೆಲಸ ನೀಡುವ..
IQ Test Games : ಈ ರೀತಿಯ ಆಪ್ಟಿಕಲ್ ಇಲ್ಯೂಷನ್ ಆಟಗಳು ನಿಮ್ಮ ದೃಷ್ಟಿ ಮತ್ತು ಮೆದುಳಿನ ಶಕ್ತಿಯನ್ನು ಹೆಚ್ಚಿಸುತ್ತವೆ.. ಈಗ ನಿಮ್ಮ ಮುಂದೆ ನಮ್ಮ ಚಾಲೆಂಜ್.. ಎನಪ್ಪಾ ಅಂದ್ರೆ ಈ ಫೋಟೋದಲ್ಲಿ 8055 ಎಂಬ ಸಂಖ್ಯೆಗಳೇ ಹೆಚ್ಚಿವೆ ಆದರೆ ಇವುಗಳ ಮಧ್ಯ BOSS ಎನ್ನುವ ಆಂಗ್ಲ ಅಕ್ಷರ ಅಡಗಿದೆ.. ಅದನ್ನ ನೀವು ಕಂಡು ಹಿಡಿಯಬೇಕು..
Mind Games : ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ನಮ್ಮ ಮೆದುಳಿಗೆ ಒಂದು ರೀತಿಯ ಸವಾಲನ್ನು ನೀಡುತ್ತವೆ.. ಕಣ್ಣಿನ ದೃಷ್ಟಿ ಹೇಗಿದೆ ಅಂತ ಗೊತ್ತಾಗುತ್ತದೆ.. ಇದೀಗ ನಿಮಗೆ ಒಂದು ಛಾಲೆಂಜ್.. ಈ ಮಾವಿನ ಹಣ್ಣುಗಳ ಗುಂಪಿನಲ್ಲಿ ಒಂದು ಸುಂದರವಾದ ಗಿಳಿ ಅಡಗಿ ಕುಳಿತಿದೆ.. ಅದು ಎಲ್ಲಿದೆ ಅಂತ ಕಂಡು ಹಿಡಿಯಿರಿ ನೋಡೋಣ.
Online Mind games : ಈ ರೀತಿಯ ಅಪ್ಟಿಕಲ್ ಇಲ್ಯೂಷನ್ ಫೊಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚಾಗಿ ವೈರಲ್ ಆಗುತ್ತಿವೆ. ಇವು ನೋಡೋಕೆ ಸರಳವಾಗಿ ಕಂಡರು ಒಮ್ಮೆ ಇದರಲ್ಲಿ ಅಡಗಿರುವ ಸಮಸ್ಯೆಗಳನ್ನು ಪರಿಹರಿಸಲು ಹೋದಾಗ ಕಗ್ಗಾಂಟಾಗಿ ಕಾಣುತ್ತದೆ.. ಬನ್ನಿ.. ಇಂದು ನಿಮಗೆ ಚಾಲೆಂಜ್... ಈ 4ರ ಗುಂಪಿನಲ್ಲಿ A ಅಕ್ಷರ ಎಲ್ಲಿದೆ ಅಂತ ಹೇಳಿ ನೋಡೋಣ...
Optical illusion : ಇತ್ತೀಚಿಗೆ ಸಾಮಾಜಿಕ ಮಾಧ್ಯಮದಲ್ಲಿ ಈ ರೀತಿಯ ಗೇಮ್ಗಳು ಟ್ರೆಂಡ್ ಆಗುತ್ತಿವೆ.. ಇವು ನಿಮ್ಮ ಮಂದ ಮೆದುಳಿಗೂ ಕೆಲಸ ನೀಡುತ್ತವೆ.. ಅಷ್ಟೇ ಅಲ್ಲ, ನಿಮ್ಮ ದೃಷ್ಟಿ ದೋಷ ಹಾಗೂ ನಿಮ್ಮ ಬುದ್ದಿ ಸಾಮರ್ಥ್ಯ ಎಷ್ಟಿದೆ ಅಂತ ತಿಳಿಸುತ್ತದೆ.. ಈ ಫೋಟೋದಲ್ಲಿ 7 ಸಂಖ್ಯೆ ಎಲ್ಲಿದೆ.. ಕಂಡುಹಿಡಿಯಿರಿ ನೋಡೋಣ..
Detective games :ಈ ರೀತಿಯ ಗೇಮ್ಗಳನ್ನು ಆಡುವುದರಿಂದ ನಿಮ್ಮ ಬುದ್ದಿಗೆ ಕೆಲಸ ನೀಡಿದಂತಾಗುತ್ತದೆ.. ಒತ್ತಡವೂ ಕಡಿಮೆಯಾಗಿ ಮೈಂಡ್ ಆಕ್ಟಿವ್ ಆಗುತ್ತದೆ.. ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಈ ರೀತಿಯ ಒಗಟುಗಳು ಹೆಚ್ಚಾಗಿ ಟ್ರೆಂಡಿಂಗ್ ವಿಷಯಗಳಾಗಿವೆ. ಬನ್ನಿ ನಿಮ್ಮ ಮೆದಳಿಗೆ ಸ್ವಲ್ಪ ಕೆಲಸ ನೀಡುವ..
IQ Test : ಈ ರೀತಿಯ ಒಗಟುಗಳನ್ನು ಬಿಡಿಸುವ ಮೂಲಕ ನಿಮ್ಮಲ್ಲಿ ಸೃಜನಶೀಲ ಮತ್ತು ವಿಮರ್ಶಾತ್ಮಕ ಚಿಂತನೆ ಬೆಳೆಯುತ್ತದೆ.. ಸರಿಯಾಗಿ ಹೇಳ್ಬೇಕು ಅಂದ್ರೆ ನಿಮ್ಮ ಮೈಂಡ್ಗೆ ಕೆಲಸ ಸಿಗುತ್ತೆ.. ನೀವು ಮಾಡಬೇಕಿದ್ದು ಇಷ್ಟೇ... ಈ ಮರದ ದಿಮ್ಮಿಗಳನ್ನು ಸಾಗಿಸುತ್ತಿರುವ ಮೂವರು ಪುರುಷರಲ್ಲಿ ಯಾರು ಹೆಚ್ಚು ತೂಕವನ್ನು ಹೊತ್ತಿದ್ದಾರೆ ಎಂದು ಹೇಳಿ ನೋಡೋಣ..
IQ Test : ಚಿರತೆಗಳು ಬೆಟ್ಟದ ಇಳಿಜಾರುಗಳಲ್ಲಿ ನಿಂತಿವೆ.. ಅವುಗಳು ತಮ್ಮ ಬೇಟೆಗಾಗಿ ಹೊಂಚು ಹಾಕುತ್ತಿವೆ.. ನೀವು ನಿಮ್ಮ ಬುದ್ದಿ ಶಕ್ತಿ, ಕಣ್ಣನ್ನು ತೆರೆದು ನೋಡಿದ್ರೆ ಬಹಳ ಸರಳವಾಗಿ ಅವು ಈ ಫೊಟೋದಲ್ಲಿ ಎಲ್ಲಿವೆ ಅಂತ ಕಂಡು ಹಿಡಿಯಬಹುದು..
Optical illusion : ಈ ರೀತಿಯ ಆಪ್ಟಿಕಲ್ ಇಲ್ಯೂಷನ್ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಆಗುತ್ತಿವೆ.. ಇವುಗಳು ನಿಮ್ಮ ತುಕ್ಕು ಹಿಡಿದು ಕುಳಿತ ಮೆದುಳಿಗೂ ಕೆಲಸ ನೀಡುತ್ತವೆ.. ನಿಮ್ಮ ಕಣ್ಣಿನ ದೃಷ್ಟಿ ಮತ್ತು ನಿಮ್ಮ ಬುದ್ದಿ ಸಾಮರ್ಥ್ಯ ಎಷ್ಟಿದೆ ಅಂತ ತಿಳಿಯಬೇಕು ಅಂದ್ರೆ.. ಈ ಫೊಟೋದಲ್ಲಿರುವ ಒಗಟು ಬಿಡಿಸಿ..
Optical illusion : ಇತ್ತೀಚಿಗೆ ಈ ರೀತಿಯ ಆಪ್ಟಿಕಲ್ ಇಲ್ಯೂಷನ್ ಅನೇಕ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡಿಂಗ್ ಆಗುತ್ತಿವೆ.. ಇವುಗಳು ನಿಮ್ಮ ತುಕ್ಕು ಹಿಡಿದು ಕುಳಿತ ಮೆದುಳಿಗೂ ಕೆಲಸ ನೀಡುತ್ತವೆ.. ನಿಮ್ಮ ಕಣ್ಣಿನ ದೃಷ್ಟಿ ಮತ್ತು ನಿಮ್ಮ ಬುದ್ದಿ ಸಾಮರ್ಥ್ಯ ಎಷ್ಟಿದೆ ಅಂತ ತಿಳಿಯಬೇಕು ಅಂದ್ರೆ.. ಈ ಫೊಟೋದಲ್ಲಿರುವ ಒಂದೇ ಒಂದು ವ್ಯತ್ಯಾಸ ಕಂಡುಹಿಡಿಯಿರಿ.. ನೋಡೋಣ..