ಆರ್ಎಸ್ಎಸ್ ಕಾರ್ಯಕ್ರಮದಲ್ಲಿ ಭಾಗವಹಿಸಿಲಿರುವ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ

    

Last Updated : May 28, 2018, 05:49 PM IST
ಆರ್ಎಸ್ಎಸ್ ಕಾರ್ಯಕ್ರಮದಲ್ಲಿ ಭಾಗವಹಿಸಿಲಿರುವ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ title=

ನವದೆಹಲಿ: ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಜೂನ್ 7 ರಂದು ಆರ್ ಎಸ್ ಎಸ್ ಆಯೋಜಿಸಿರುವ  ಸಂಘ ಶಿಕ್ಷ ವರ್ಗ ಕಾರ್ಯಕ್ರಮದಲ್ಲಿ  ಭಾಗವಹಿಸಿಲಿದ್ದಾರೆ ಎನ್ನಲಾಗಿದೆ.

ಪ್ರಣಬ್ ಮುಖರ್ಜೀಯವರ ಭಾಗವಹಿಸುವಿಕೆಯ ಕುರಿತಾಗಿ ಪ್ರತಿಕ್ರಿಯಿಸಿರುವ ಆರ್ ಎಸ್ ಎಸ್ ನಾಯಕ ರಾಕೇಶ್ ಸಿನ್ಹಾ " ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜೀಯವರ ಆರ್ ಎಸ್ ಎಸ್ ಕಾರ್ಯಕರ್ಮದಲ್ಲಿ ಭಾಗವಹಿಸಿವುದರ ಕುರಿತಾಗಿ ಒಪ್ಪಿಗೆ ನೀಡಿರುವುದು ಹಲವಾರು ವಿಷಯಗಳಿಗೆ ಸಂದೇಶ ನೀಡಿದಂತಾಗಿದೆ. ಪ್ರಮುಖ ವಿಷಯಗಳ ನಡುವೆ ಸಂವಾದ ಇರಬೇಕು ಮತ್ತು ಎದುರಾಳಿಗಳು ಎಂದು ಶತ್ರುಗಳಲ್ಲ, ಈಗ ಆರ್ ಎಸ್ ಎಸ್ - ಹಿಂದುತ್ವ ಕುರಿತಾಗಿ ಎದ್ದಿರುವ ಪ್ರಶ್ನೆಗಳಿಗೆ ಆಹ್ವಾನಕ್ಕೆ ನೀಡಿರುವ ಒಪ್ಪಿಗೆಯು ಉತ್ತರ ನೀಡಿದ ಹಾಗೆ ಆಗಿದೆ" ಎಂದು ತಿಳಿಸಿದ್ದಾರೆ.

ಬೇಸಿಗೆ ತಿಂಗಳುಗಳಲ್ಲಿ ಆರ್ ಎಸ್ ಎಸ್ ದೇಶಾದ್ಯಂತ ತರಬೇತಿ ಶಿಬಿರಗಳನ್ನು ಆಯೋಜಿಸಿತ್ತದೆ ಇದು ಸಂಘ ಶಿಕ್ಷಾ ವರ್ಗದ ಮೂರನೇ ಕಾರ್ಯಕ್ರಮವಾಗಿದೆ. ಮೇ 12 ರಂದು ಪ್ರಾರಂಭವಾದ ಈ ಕಾರ್ಯಕ್ರಮದಲ್ಲಿ  ಜೂನ್ 7 ರಂದು ಕೊನೆಗೊಳ್ಳಲಿದೆ.

Trending News