ವೈಷ್ಣೋದೇವಿಯಲ್ಲಿ ಭಾರಿ ಹಿಮಪಾತ

     

Last Updated : Jan 23, 2018, 09:09 PM IST
ವೈಷ್ಣೋದೇವಿಯಲ್ಲಿ ಭಾರಿ ಹಿಮಪಾತ title=
Photo courtesy:ANI

ನವದೆಹಲಿ: ಜಮ್ಮು ಕಾಶ್ಮೀರದಲ್ಲಿರುವ ವೈಷ್ಣೋ ದೇವಿಯ ತೀರ್ಥಯಾತ್ರಾ ಮಂದಿರದಲ್ಲಿ ಭಾರಿ ಹಿಮಪಾತವಾದ ಬಗ್ಗೆ ವರದಿಯಾಗಿದೆ.

ಇದರಿಂದಾಗಿ ಭಕ್ತರು ಯಾತ್ರೆಯ ವೇಳೆಯಲ್ಲಿ ಸಾಕಷ್ಟು ತೊಂದರೆ ಉಂಟಾಗುತ್ತಿದೆ ಎಂದು ತಿಳಿದು ಬಂದಿದೆ. ಈ ಕುರಿತಾಗಿ ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ,

ಈ ತೀರ್ಥಯಾತ್ರೆಗೆ ತೆರಳುತ್ತಿರುವ ಭಕ್ತರು ಈ ಹಿಮಪಾತದ ದೃಶ್ಯದ ಸೊಬಗನ್ನು ಸವಿಯುತ್ತಾ ಸಾಗುತ್ತಿದ್ದಾರೆ ಎಂದು ತಿಳಿದು ಬಂದಿದೆ.

with ANI inputs 

Trending News