Viral Video: ಚಲಿಸುತ್ತಿರುವ ಬೈಕ್ ಮೇಲೆ ಪತಿಯಿಂದ ಏನು ಮಾಡಿಸುತ್ತಿದ್ದಾಳೆ ಪತ್ನಿ ನೋಡಿ...

Trending Video: ಸಾಮಾಜಿಕ ಮಾಧ್ಯಮಗಳಲ್ಲಿ ಪತಿ-ಪತ್ನಿಯ ವಿಡಿಯೋವೊಂದು ಇದೀಗ ಭಾರಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಚಲಿಸುತ್ತಿರುವ ಬೈಕ್ ಮೇಲೆ ಪತ್ನಿ ತನ್ನ ಪತಿಗೆ ಸಿಗರೇಟ್ ಸೇದಿಸುತ್ತಿದ್ದಾಳೆ. ಇದನ್ನು ನೋಡಿ ನೆಟ್ಟಿಗರು 'ಇಂತಹ ಪತ್ನಿ ಎಲ್ಲರಿಗೂ ಸಿಗಲಿ' ಎನ್ನುತ್ತಿದ್ದಾರೆ.  

Written by - Nitin Tabib | Last Updated : Mar 29, 2023, 07:07 PM IST
  • ಮೊದಲನೆಯದಾಗಿ, ಈ ವೀಡಿಯೊ ಓರ್ವ ಅಣ್ಣ-ಅತ್ತಿಗೆಗೆ ಸಂಬಂಧಿಸಿದ ವಿಡಿಯೋ ಆಗಿದ್ದು.
  • ಇದು ಸಾಮಾನ್ಯ ವಿಡಿಯೋ ಅಲ್ಲ. ವಾಸ್ತವದಲ್ಲಿ, ಅತ್ತಿಗೆ ಚಲಿಸುತ್ತಿದ್ದ ಬೈಕಿನಲ್ಲಿ ಕುಳಿತಿದ್ದು, ಅಣ್ಣ ಬೈಕ್ ಓಡಿಸುತ್ತಿದ್ದಾನೆ.
  • ಈಗ ಈ ವೀಡಿಯೊದ ಮುಖ್ಯ ಆಟ ಪ್ರಾರಂಭವಾಗುತ್ತದೆ.
Viral Video: ಚಲಿಸುತ್ತಿರುವ ಬೈಕ್ ಮೇಲೆ ಪತಿಯಿಂದ ಏನು ಮಾಡಿಸುತ್ತಿದ್ದಾಳೆ ಪತ್ನಿ ನೋಡಿ... title=
ವೈರಲ್ ವಿಡಿಯೋ!

Wife Husband Viral Video: ಕೆಲವೊಮ್ಮೆ ರಸ್ತೆಯ ಮೇಲೆ ಸಂಚರಿಸುವಾಗ ಏನಾದರೂ ಕಂಡರೆ, ಕೇವಲ ನಗು ಮಾತ್ರ ಹೊರಬರುತ್ತದೆ. ಈ ವೀಡಿಯೋದಲ್ಲಿ ನೀವು ಕೂಡ ಅಂತಹುದನ್ನೇ ನೋಡಲಿರುವಿರಿ ಎಂಬುದು ನಮ್ಮ ಗ್ಯಾರಂಟಿ, ಆದ್ದರಿಂದ ಈ ವೀಡಿಯೊದ ಸಂಪೂರ್ಣವಾಗಿ ನೋಡಿ ಮತ್ತು ಅದರ ಕಥೆಯನ್ನು ನಮ್ಮಿಂದ ತಿಳಿದುಕೊಳ್ಳಿ. 

ಇದನ್ನೂ ಓದಿ-Viral Video: ಪತಿಯ ಕೊಬ್ಬು ಕರಗಿಸಲು ಪತ್ನಿ ಕಂಡುಕೊಂಡ ವಿನೂತನ ವಿಧಾನ, ವಿಡಿಯೋ ನೋಡಿ!

ಮೊದಲನೆಯದಾಗಿ, ಈ ವೀಡಿಯೊ ಓರ್ವ ಅಣ್ಣ-ಅತ್ತಿಗೆಗೆ ಸಂಬಂಧಿಸಿದ ವಿಡಿಯೋ ಆಗಿದ್ದು. ಇದು ಸಾಮಾನ್ಯ ವಿಡಿಯೋ ಅಲ್ಲ. ವಾಸ್ತವದಲ್ಲಿ, ಅತ್ತಿಗೆ ಚಲಿಸುತ್ತಿದ್ದ ಬೈಕಿನಲ್ಲಿ ಕುಳಿತಿದ್ದು, ಅಣ್ಣ ಬೈಕ್ ಓಡಿಸುತ್ತಿದ್ದಾನೆ. ಈಗ ಈ ವೀಡಿಯೊದ ಮುಖ್ಯ ಆಟ ಪ್ರಾರಂಭವಾಗುತ್ತದೆ. ಅತ್ತಿಗೆ ಚಲಿಸುತ್ತಿರುವ ಬೈಕ್‌ನಲ್ಲಿ ಅಣ್ಣನಿಗೆ ಸಿಗರೇಟು ಸೇದಿಸುತ್ತಿರುವುದನ್ನು ನೀವು ಕಾಣಬಹುದು. ಹೌದು, ಡ್ರೈವಿಂಗ್ ಜೊತೆಗೆ ಅಣ್ಣ  ಹೊಗೆಯನ್ನೂ ಎಂಜಾಯ್ ಮಾಡುತ್ತಿದ್ದನೆ. ಅಣ್ಣ-ಅತ್ತಿಗೆಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಇದನ್ನು ನೋಡಿದ ನಂತರ ನೀವೂ 'ಹೆಂಡತಿ ಇದ್ರೆ ಹೀಗಿರಬೇಕು' ಎನ್ನುತ್ತಿದ್ದಾರೆ.

 
 
 
 

 
 
 
 
 
 
 
 
 
 
 

A post shared by BAAP (@sunnobc)

ಇದನ್ನೂ ಓದಿ-Viral Video: ವೇಗವಾಗಿ ಚಲಿಸುತ್ತಿದ್ದ ಆಟೋಮೋಡ್ ಕಾರಲ್ಲಿ ಪತಿ-ಪತ್ನಿಯ ಸರಸ... ವಿಡಿಯೋ ನೋಡಿ!

ಅಣ್ಣನಿಗೆ ಸಿಗರೇಟ್ ಸೇದಿಸುತ್ತಿರುವ ಅತ್ತಿಗೆಯ ವೈರಲ್ ವಿಡಿಯೋ!
Instagram ನಲ್ಲಿ ವೈರಲ್ ಆಗುತ್ತಿರುವ ಈ ವೀಡಿಯೊವನ್ನು ನೋಡಿದ ನಂತರ ನಿಮ್ಮಿಂದಲೂ ನಗು ತಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಅಲ್ಲ...!. ಈ ವೀಡಿಯೋ ಎಷ್ಟು ತಮಾಷೆಯಿಂದ ಕೂಡಿದೆಯೋ, ಅದಕ್ಕೆ ಅಷ್ಟೇ ಕಾಮಿಡಿ ಕಾಮೆಂಟ್ ಗಳು ಬರುತ್ತಿವೆ. 'ನಾನೂ ಇದೆ ರೀತಿಯ ಹುಡುಗಿಯ ಹುಡುಕಾಟದಲ್ಲಿದ್ದೇನೆ' ಎಂದು ಓರ್ವ ಬಳಕೆದಾರ ಪ್ರತಿಕ್ರಿಯಿಸಿದರೆ,  ಇನ್ನೊಬ್ಬ ಬಳಕೆದಾರ ಕಾಲೆಳೆಯುತ್ತ, 'ಬಹುಶಃ ಪತ್ನಿ ಪತಿಯ ಜೀವ ವಿಮೆಯ ಕಾಗದವನ್ನು ನೋಡಿರಬೇಕು ಎಂಬಂತೆ ತೋರುತ್ತಿದೆ' ಎಂದಿದ್ದಾನೆ. ಈ ವಿಡಿಯೋಗೆ ಇದುವರೆಗೆ ಲಕ್ಷಾಂತರ ಲೈಕ್ಸ್ ಬಂದಿದ್ದು, ಸಾವಿರಾರು ಬಾರಿ ಶೇರ್ ಕೂಡ ಆಗಿದೆ. ಈ ವೀಡಿಯೊವನ್ನು 'sunnobc' ಹೆಸರಿನ ಖಾತೆಯಿಂದ ಹಂಚಿಕೊಳ್ಳಲಾಗಿದೆ. ಹಾಗಾದರೆ ನೀವು ಈ ಟ್ರೆಂಡಿಂಗ್ ವೀಡಿಯೊವನ್ನು ಎಷ್ಟು ಇಷ್ಟಪತ್ತಿದ್ದೀರಿ ಎಂಬುದನ್ನೂ, ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
   
 

Trending News