Viral Video : ಗೆಳೆಯನ ಜೊತೆ ಮನೆಯಲ್ಲಿ ಏಕಾಂತವಾಗಿದ್ದಾಗ ಡಿಢೀರನೇ ಎಂಟ್ರಿ ಕೊಟ್ಟ ಪತಿ ಜೊತೆ ಜಗಳವಾಡುತ್ತ ಪ್ರೇಮಿ ಪರಾರಿಯಾಗಲು ಮಹಿಳೆ ಸಹಕರಿಸಿದ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಗಮನಸೆಳೆಯುತ್ತಿದೆ.. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ..
Viral Snake Video: ವಾಸ್ತವವಾಗಿ, ಈ ನೀಲಿ ಹಾವುಗಳು ಬಹಳ ಅಪರೂಪ. ಅಂತಹ ಅನೇಕ ಅಪರೂಪದ ಹಾವುಗಳು ಮತ್ತು ಪ್ರಾಣಿಗಳನ್ನು ಸಂರಕ್ಷಣಾ ಪ್ರಯೋಗಾಲಯಗಳಲ್ಲಿ ಉಳಿಸಲಾಗಿದೆ ಮತ್ತು ಬೆಳೆಸಲಾಗುತ್ತದೆ. ಇದಲ್ಲದೆ, ಕೆಲವು ದೇಶಗಳಲ್ಲಿ, ಈ ನೀಲಿ ವೈಪರ್ಗಳನ್ನು ಬೆಳೆಸಲು ಸರ್ಕಾರಗಳು ಸ್ವತಃ ಅನುಮತಿ ನೀಡುತ್ತವೆ ಎಂದು ವರದಿಯಾಗಿದೆ.
Funny video: ಈ ವಿಡಿಯೋದಲ್ಲಿ ಕೋತಿಯೊಂದು ಬೋನಿನೊಳಗೆ ಕುಳಿತುಕೊಂಡಿದೆ. ಆದರೆ ಅಲ್ಲೇ ಇದ್ದ ವ್ಯಕ್ತಿಯೊಬ್ಬನ ಜುಟ್ಟನ್ನು ಹಿಡಿದು ದರದರ ಅಂತಾ ಎಳೆದಾಡುತ್ತಿದೆ. ಎಷ್ಟೇ ಪ್ರಯತ್ನಿಸಿದರೂ ಬಿಡಿಸಲಾಗುತ್ತಿಲ್ಲ... ಏಷ್ಟಾದರೂ ಅದು ಕಪಿಮುಷ್ಟಿಯಲ್ಲವೇ!!
Funny Viral Video: ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಕೆಲ ವಿದ್ಯಾರ್ಥಿಗಳು ಶಾಲಾ ಸಮವಸ್ತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ವೇಳೆ ಖಾಸಗಿ ಸುದ್ದಿವಾಹಿನಿಯ ಪತ್ರಕರ್ತೆ ವಿದ್ಯಾರ್ಥಿಗಳಿಗೆ ಕೆಲ ಪ್ರಶ್ನೆಗಳನ್ನು ಕೇಳುತ್ತಾಳೆ. ಅದಕ್ಕೆ ವಿದ್ಯಾರ್ಥಿಗಳಿಂದ ಬಂದ ಉತ್ತರ ಕೇಳಿ ನೀವೂ ಕೂಡ ಹೊಟ್ಟೆಹಿಡಿದುಕೊಂಡು ನಗುವಿರಿ. (Viral News In Kannada)
Trending Video: ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ದಂಪತಿ ಜೋಡಿಯೊಂದು ನದಿಯಲ್ಲಿ ಸ್ನಾನ ಮಾಡುತ್ತಿರುವುದನ್ನು ನೀವು ನೋಡಬಹುದು. ಆಗ ಇದ್ದಕ್ಕಿದ್ದಂತೆ ಒಂದು ಕೋತಿ ಅಲ್ಲಿಗೆ ಎಂಟ್ರಿ ಕೊಡುತ್ತದೆ. ಇದನ್ನು ನೋಡಿದ ದಂಪತಿಗೆ ಆಶ್ಚರ್ಯವಾಗಿದೆ. (Viral News In Kannada)
Viral Video: ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ಭಾರಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಒಬ್ಬ ವ್ಯಕ್ತಿ ಏಕಕಾಲಕ್ಕೆ ನಾಲ್ಕು ಹುಡುಗಿಯರನ್ನು ಮದುವೆಯಾಗುತ್ತಿದ್ದಾನೆ. ಈ ವಿಡಿಯೋ ನೋಡಿ ಜನರಿಗೆ ನಂಬಿಕೆಯೇ ಆಗುತ್ತಿಲ್ಲ.(Viral News In Kannada)
Funny Viral Video: ನಡುರಸ್ತೆಯಲ್ಲಿ ಇಬ್ಬರು ಹುಡುಗಿಯರು ಫೋಟೋಶೂಟ್ ಮಾಡುತ್ತಿರುವುದನ್ನು ವಿಡಿಯೋದಲ್ಲಿ ನೀವು ಓದಬಹುದು. ಅಷ್ಟರಲ್ಲಿ ನಾಯಿಯೊಂದು ಅಲ್ಲಿಗೆ ಬರುತ್ತದೆ. ನಾಯಿ ಏನು ತುಂಟಾಟ ಮಾಡಿದೆ ಎಂಬುದನ್ನು ತಿಳಿದುಕೊಳ್ಳಲು ಈ ವೈರಲ್ ಸುದ್ದಿ ಓದಿ ಮತ್ತು ವಿಡಿಯೋ ನೋಡಿ (Viral News In Kannada).
Funny Viral Video of Monkey: ಇದೀಗ ಅಂತಹದ್ದೇ ವಿಡಿಯೋ ಒಂದು ಸಖತ್ ಸದ್ದು ಮಾಡುತ್ತಿದೆ. ಇದರಲ್ಲಿ ಬೈಕ್ ಮೇಲೆ ಕುಳಿತ ಕೋತಿಯೊಂದು ಕನ್ನಡಿಯಲ್ಲಿ ತನ್ನನ್ನು ನೋಡುತ್ತಾ ಕೊಂಗಾಟ ಮಾಡುತ್ತಿರುವುದನ್ನು ಕಾಣಬಹುದು
Old Man bike stunt : ಇಂಟರ್ನೆಟ್ ಜಮಾನಾದಲ್ಲಿ ಆಶ್ಚರ್ಯಕರ ಎನ್ನಿಸುವಂತಹ ವಿಡಿಯೋಗಳಿಗೆ ಯಾವುದೇ ಕೊರತೆಯಿಲ್ಲ. ಹೌದು ಇದೀಗ ವಿಚಿತ್ರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಅದರಲ್ಲಿ ವೃದ್ಧನೊಬ್ಬ ತನ್ನ ವಿಚಿತ್ರ ವ್ಯಕ್ತಿತ್ವವನ್ನು ಪ್ರದರ್ಶಿಸಿದ್ದಾನೆ. ತನ್ನ ಜೀವವನ್ನೇ ಪಣಕ್ಕಿಟ್ಟು ಬೈಕ್ ಸ್ಟಂಟ್ ಮಾಡಿದ್ದಾನೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.