ನವದೆಹಲಿ: ಏಪ್ರಿಲ್ 1 ರಂದು ಛತ್ತೀಸ್ ಗಡ್ ದ ಮುಖ್ಯಮಂತ್ರಿ ಭುಪೇಶ್ ಬಾಘೇಲ್ ತಮ್ಮ ವಿಭಿನ್ನವಾದ ಟ್ವೀಟ್ ನಿಂದ ಗಮನ ಸೆಳೆದಿದ್ದಾರೆ.ಈ ಟ್ವೀಟ್ ನಲ್ಲಿ ಅವರು ಪ್ರಧಾನಿ ಮೋದಿಗೆ ಕನ್ನಡಿಯೊಂದನ್ನು ಗಿಫ್ಟ್ ಗಾಗಿ ಬುಕ್ ಮಾಡಿದ್ದಾರೆ"
.@narendramodi जी!
मैं आपको यह आईना तोहफा स्वरूप भेज रहा हूं। इस आईने को आप लोक कल्याण मार्ग के अपने आवास में किसी ऐसी जगह लगाएं, जहां से आप सबसे अधिक बार गुजरते हों। ताकि इस आईने में अपनी शक्ल बार बार देख आप अपनी असली चेहरे को पहचानने की कोशिश कर सकें।#ModiVsModi pic.twitter.com/3TJHUxwknG
— Bhupesh Baghel (@bhupeshbaghel) April 1, 2019
" ನಾನು ನಿಮಗೆ ಈ ಕನ್ನಡಿಯನ್ನು ನಿಮಗೆ ಗಿಫ್ಟ್ ಗಾಗಿ ಕಳುಹಿಸುತ್ತಿದ್ದೇನೆ.ಆದ್ದರಿಂದ ಲೋಕ ಕಲ್ಯಾಣ ಮಾರ್ಗ್ ದಲ್ಲಿರುವ ನಿಮ್ಮ ಮನೆಯಲ್ಲಿ ನೀವು ಹಾದುಹೋಗುವ ಜಾಗದಲ್ಲಿರಿಸಿ. ಆಗ ನೀವು ಯಾವಾಗಲು ನಿಮ್ಮ ಮುಖವನ್ನು ಇದರಲ್ಲಿ ನೋಡಿಕೊಳ್ಳುವ ಮೂಲಕ ನಿಮ್ಮ ನಿಜವಾದ ಮುಖವನ್ನು ಗುರುತಿಸಿಕೊಳ್ಳಬಹುದು" ಎಂದು ಬಾಘೇಲ್ ಟ್ವೀಟ್ ಮಾಡಿದ್ದಾರೆ.
हो सकता है कि आप इस आईने का इस्तेमाल ही ना करें। पीएम निवास के किसी कूड़ेदान में फेंक दें। लेकिन आईना देखने से आप फिर भी नहीं बच पाएंगे। इस देश की 125 करोड़ की आबादी इस चुनाव में आपको आईना दिखाने वाली है।
तैयार हैं ना मोदी जी? #ModiVsModi
पूरा खत - https://t.co/n6J8EcD365— Bhupesh Baghel (@bhupeshbaghel) April 1, 2019
ಇನ್ನು ಮುಂದುವರೆದು ನೀವು ಕನ್ನಡಿಯನ್ನೇ ಬಳಸಿಲ್ಲವೆಂದು ಕಾಣುತ್ತದೆ,ಬಹುಶ ಅದನ್ನು ಕಸದಬುಟ್ಟಿಗೆ ಎಸೆದಿರಬೇಕು.ಆದರೂ ನೀವು ಕನ್ನಡಿಯನ್ನು ಕಡೆಗಣಿಸಲು ಸಾಧ್ಯವಿಲ್ಲ.ಈ ದೇಶದ 125 ಕೋಟಿ ಜನರು ನಿಮಗೆ ಕನ್ನಡಿಯನ್ನು ತೋರಿಸುತ್ತಾರೆ. ಆದ್ದರಿಂದ ಅದಕ್ಕೆ ನೀವು ಸಿದ್ದರಾಗಿದ್ದಿರಾ ಮೋದಿಜಿ? ಎಂದು ಟ್ವೀಟ್ ಮಾಡಿದ್ದಾರೆ.