Karnataka Congress DK Shivkaumar Crisis LIVE: ರಾಜ್ಯದಲ್ಲಿ ಈಗ ಸಿಎಂ ಹುದ್ದೆ ಬದಲಾವಣೆಯ ಬಗ್ಗೆ ಬಿರುಸಿನ ಚಟುವಟಿಕೆಗಳು ನಡೆಯುತ್ತಿವೆ.ಒಂದೆಡೆ ಬೆಂಗಳೂರು ಮತ್ತೊಂದೆಡೆಗೆ ದೆಹಲಿಯಲ್ಲಿ ಉಭಯ ಬಣಗಳ ನಾಯಕರು ಸರಣಿ ಮೀಟಿಂಗ್ ಗಳನ್ನು ನಡೆಸುತ್ತಿದ್ದಾರೆ.ಸಿಎಂ ಸಿದ್ದರಾಮಯ್ಯ ಒಪ್ಪಂದ ಸೂತ್ರದಂತೆಈಗ 2.5 ವರ್ಷಗಳನ್ನು ಪೂರೈಸಿರುವ ಬೆನ್ನಲ್ಲೇಸಿಎಂ ಸ್ಥಾನವನ್ನು ಈಗ ಡಿಸಿಎಂ ಡಿ.ಕೆ.ಶಿವಕುಮಾರ್ ಗೆ ನೀಡಬೇಕೆಂದು ಡಿಕೆಶಿಬಣದ ಕಾಂಗ್ರೆಸ್ ಶಾಸಕರು ಲಾಭಿ ನಡೆಸಿದ್ದಾರೆ.
Nitish Kumar net worth : ದೇಶಾದ್ಯಂತ ಎಲ್ಲರ ಗಮನ ಸೆಳೆದಿರುವ ಬಿಹಾರ ಚುನಾವಣೆಯ ಫಲಿತಾಂಶಗಳು ಹೊರಬರುತ್ತಿವೆ. ಎನ್ಡಿಎ ಗೆಲುವು ಖಚಿತವಾಗುತ್ತಿದ್ದಂತೆ, ಎಲ್ಲರ ಗಮನ ನಿತೀಶ್ ಕುಮಾರ್ ಮೇಲೆ ಬಿದ್ದಿದೆ. ಈ ಹಿನ್ನೆಲೆಯಲ್ಲಿ, ನಿತೀಶ್ ಕುಮಾರ್ ಅವರ ಆಸ್ತಿಗಳಿಗೆ ಸಂಬಂಧಿಸಿದ ವಿವರಗಳನ್ನು ಈಗ ತಿಳಿದುಕೊಳ್ಳೋಣ.
shah rukh khan: ಈ ಇಬ್ಬರು ನಟರಿಗೆ ಮುಖ್ಯಮಂತ್ರಿಯಾಗುವ ಅವಕಾಶ ಸಿಕ್ಕಿತ್ತು. ಆದರೆ ಈ ಇಬ್ಬರು ಸ್ಟಾರ್ ನಟರು ಆ ಅವಕಾಶವನ್ನು ತಿರಸ್ಕರಿಸಿದ್ದರು. ಹಾಗಾದ್ರೆ ಆ ನಟರು ಯಾರು? ಅವಕಾಶ ತಿರಸ್ಕರಿಸಿದ್ದು ಏಕೆ?
Saroja Devi Once Had a Marriage Proposal with S.M. Krishna:ಸರೋಜಾ ದೇವಿ ಚಿತ್ರರಂಗದಲ್ಲಿ ಉತ್ತುಂಗದಲ್ಲಿದ್ದಾಗ ಮತ್ತು ಕೃಷ್ಣ ರಾಜಕೀಯದಲ್ಲಿ ಉದಯೋನ್ಮುಖರಾಗಿದ್ದಾಗ ಈ ಚರ್ಚೆ ನಡೆದಿತ್ತು. ಎರಡೂ ಕುಟುಂಬಗಳ ನಡುವೆ ಮಾತುಕತೆ ಆರಂಭವಾಗಿತ್ತು, ಆದರೆ ಕೃಷ್ಣರ ಕುಟುಂಬದ ಹಿರಿಯರು ಚಿತ್ರನಟಿಯನ್ನು ಸೊಸೆಯಾಗಿ ಒಪ್ಪದ ಕಾರಣ ಈ ಸಂಬಂಧ ಮುಂದುವರಿಯಲಿಲ್ಲ.
1960ರ ದಶಕ... ಕರ್ನಾಟಕದ ರಾಜಕೀಯ ರಂಗದಲ್ಲಿ ಎಸ್.ಎಂ. ಕೃಷ್ಣ ಒಬ್ಬ ಯುವ ತಾರೆಯಾಗಿ ಉದಯಿಸುತ್ತಿದ್ದರು. ತೀಕ್ಷ್ಣ ಬುದ್ಧಿಯ, ಶಾಂತ ಆಕರ್ಷಣೆಯ, ಚಾಣಾಕ್ಷ ನಾಯಕನಾಗಿ ಎಲ್ಲರ ಹೃದಯವನ್ನು ಕದ್ದವರು. ಅವರ ಸರಳ ಆದರೆ ಮೋಡಿಮಾಡುವ ವ್ಯಕ್ತಿತ್ವ, ರಾಜಕೀಯ ವೇದಿಕೆಯಲ್ಲಿ ಒಂದು ಹೊಸ ಚೈತನ್ಯವನ್ನು ತಂದಿತ್ತು.
DK Shivakumar : ಖುರ್ಚಿ ಸಿಗುವುದೇ ಕಷ್ಟ. ಸಿಕ್ಕಾಗ ತೆಪ್ಪಗೆ ಬಂದು ಕುಳಿತುಕೊಳ್ಳಬೇಕು ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ACTRESS: ತಮಿಳುನಾಡಿನ ರಾಜಕೀಯ ಇತಿಹಾಸವು ಭಾರತದ ಅತ್ಯಂತ ವಿಶಿಷ್ಟ ಮತ್ತು ಆಸಕ್ತಿದಾಯಕವಾಗಿದೆ. ಇತರ ರಾಜ್ಯಗಳ ರಾಜಕೀಯ ಹಾಗೂ ರಾಷ್ಟ್ರೀಯ ರಾಜಕೀಯವು ತಮಿಳುನಾಡಿನ ರಾಜಕೀಯಕ್ಕಿಂತ ಸಂಪೂರ್ಣವಾಗಿ ಭಿನ್ನವಾಗಿದೆ. ಭಾರತದ ರಾಜಕೀಯ ಇತಿಹಾಸದಲ್ಲಿ, ತಮಿಳುನಾಡಿನಲ್ಲಿ ಕೇವಲ ಇಬ್ಬರು ನಟಿಯರು ಮಾತ್ರ ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಿದ್ದಾರೆ.
Parvesh Sahib Singh Verma : ನವದೆಹಲಿ ಕ್ಷೇತ್ರದಿಂದ ಎಎಪಿ ಮುಖ್ಯಸ್ಥ, ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ಪರ್ವೇಶ್ ವರ್ಮಾ ಅವರು ಗೆಲುವು ಸಾಧಿಸಿದ್ದಾರೆ. ಇದರೊಂದಿಗೆ, ಅವರು ದೆಹಲಿಯ ಮುಖ್ಯಮಂತ್ರಿ ಅಭ್ಯರ್ಥಿಯ ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿದ್ದಾರೆ.. ಕಳೆದ ಲೋಕಸಭಾ ಚುನಾವಣೆಯಿಂದ ದೂರ ಉಳಿದಿದ್ದ ಪರ್ವೇಶ್ ವರ್ಮಾ, ಸದ್ಯ ನವದೆಹಲಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದ್ದಿದ್ದರು.
Actress trisha: ನಟಿ ತ್ರಿಶಾ ತಮ್ಮ ನಟನೆಯ ಮೂಲಕ ಅಷ್ಟೆ ಅಲ್ಲದೆ ತಮ್ಮ ಸೌಂದರ್ಯದ ಮೂಲಕ ಜನರ ಮನಸ್ಸನ್ನು ಗೆದ್ದವರು, ಇವರಿಗೆ ಇಂದಿಗೂ ಕೂಡ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಪಡ್ಡೆ ಹುಡುಗರಂತೂ ನಟಿ ತ್ರಿಶಾ ಅವರನ್ನು ತಮ್ಮ ಹೃದಯದಲ್ಲಿಟ್ಟು ಪೂಜಿಸುತ್ತಾರೆ ಅಂತಲೇ ಹೇಳಬಹುದು.
maharashtra election results 2024: ಕಾಂಗ್ರೆಸ್ ಗ್ಯಾರಂಟಿ ಯಾವುದೂ ಇಲ್ಲ.. ಮಹಾರಾಷ್ಟ್ರದಲ್ಲಿ ಒಂದು ಪರ್ಸೆಂಟ್ ಕೂಡ ಕೆಲಸ ಮಾಡಿಲ್ಲ. ಇದಕ್ಕಾಗಿಯೇ ಈ ಫಲಿತಾಂಶ ಬಂದಿದೆ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪಂಚಾಯತ್ ರಾಜ್ ಇಲಾಖೆಯಲ್ಲಿ ಪಿಡಿಒಗಳ ವರ್ಗಾವಣೆ, ಕಂದಾಯ ಇಲಾಖೆಯಲ್ಲಿ ಸಬ್ ರಿಜಿಸ್ಟ್ರಾರ್ ವರ್ಗಾವಣೆ, ಆರೋಗ್ಯ ಇಲಾಖೆಯಲ್ಲಿ ವೈದ್ಯರ ವರ್ಗಾವಣೆಯಲ್ಲಿ ಪಾರದರ್ಶಕತೆ ಇರಬೇಕು ಎಂದು ಕೌನ್ಸೆಲಿಂಗ್ ಜಾರಿಗೆ ತಂದಿದೆ.
ಈ ಹಿಂದೆ ಮುಖ್ಯಮಂತ್ರಿಗಳಾದವರು ಚಾಮರಾಜನಗರಕ್ಕೆ ಭೇಟಿ ನೀಡಲು ಹಿಂದೇಟು ಹಾಕಿದರೇ ಸಿದ್ದರಾಮಯ್ಯ ಮಾತ್ರ ಮೌಢ್ಯಕ್ಕೆ ಸೊಪ್ಪು ಹಾಕದೇ ಗಡಿಜಿಲ್ಲೆಗೆ ಬುಧವಾರದಂದು ಭೇಟಿ ಕೊಡಲಿದ್ದಾರೆ.