ಮೋದಿ ಸಂಪುಟದಲ್ಲಿ ಯಾವ ಯಾವ ರಾಜ್ಯದ ಎಷ್ಟು ನಾಯಕರಿಗೆ ಸ್ಥಾನ..? ಸಂಪೂರ್ಣ ಪಟ್ಟಿ ಇಲ್ಲಿದೆ ನೋಡಿ..

Modi Cabinet 2024 : ಮೂರನೇ ಬಾರಿಗೆ ದೇಶದ ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿಯವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅಲ್ಲದೆ ಮೋದಿಯವರು ಜೊತೆ 72 ಸಚಿವರು ಪ್ರಮಾಣ ವಚನ ಸ್ವೀಕರಿಸಿದಸ್ದಾರೆ... ಹಾಗಿದ್ರೆ ಯಾವ ರಾಜ್ಯದ ಎಷ್ಟು ಸಂಸದರಿಗೆ ಈ ಬಾರಿ ಸಚಿವ ಸ್ಥಾನ ಒಲಿದಿದೆ ಅಂತ ನೋಡೋಣ ಬನ್ನಿ.. 

Written by - Krishna N K | Last Updated : Jun 9, 2024, 09:06 PM IST
    • ದೇಶದ ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿಯವರು ಪ್ರಮಾಣ ವಚನ ಸ್ವೀಕಾರ
    • ಭಾರತೀಯ ರಾಜಕೀಯ ಇತಿಹಾಸದಲ್ಲಿ ಸತತ ಮೂರನೇ ಅವಧಿಗೆ ಪ್ರಧಾನಿಯಾದ ಎರಡನೇ ವ್ಯಕ್ತಿ ನರೇಂದ್ರ ಮೋದಿ
    • ಇಂದು ಸಂಜೆ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ಪ್ರಮಾಣ ವಚನ ಸ್ವೀಕಾರ ಸಮಾರಂಭ
ಮೋದಿ ಸಂಪುಟದಲ್ಲಿ ಯಾವ ಯಾವ ರಾಜ್ಯದ ಎಷ್ಟು ನಾಯಕರಿಗೆ ಸ್ಥಾನ..? ಸಂಪೂರ್ಣ ಪಟ್ಟಿ ಇಲ್ಲಿದೆ ನೋಡಿ.. title=

Modi 3.0 Cabinet : ಜವಾಹರಲಾಲ್ ನೆಹರು ನಂತರ ಭಾರತೀಯ ರಾಜಕೀಯ ಇತಿಹಾಸದಲ್ಲಿ ಸತತ ಮೂರನೇ ಅವಧಿಗೆ ಪ್ರಧಾನಿಯಾದ ಎರಡನೇ ವ್ಯಕ್ತಿ ನರೇಂದ್ರ ಮೋದಿ. ಇಂದು ಸಂಜೆ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. 

ಪ್ರಧಾನಿ ಮೋದಿ ಜತೆಗೆ 72ಕ್ಕೂ ಹೆಚ್ಚು ಕೇಂದ್ರ ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ನಿರ್ಮಲಾ ಸೀತಾರಾಮನ್, ಹೆಚ್.ಡಿ. ಕುಮಾರಸ್ವಾಮಿ, ಪ್ರಹ್ಲಾದ್ ಜೋಶಿ, ಶೋಭಾ ಕರಂದ್ಲಾಜೆ, ವಿ ಸೋಮಣ್ಣ ಸೇರಿದಂತೆ ರಾಜ್ಯದ 5 ಜನ ಸಂಸದರಿಗೆ ಸಚಿವರ ಸ್ಥಾನ ಒಲಿದು ಬಂದಿದೆ. ರಾಜ್ಯವಾರು ನೂತನ ಸಚಿವರ ವಿವರ ಈ ಕೆಳಗಿನಂತಿದೆ.

ಇದನ್ನೂ ಓದಿ: ಪ್ರಮಾಣ ವಚನಕ್ಕೂ ಮುನ್ನ ಬಿಎಸ್‌ವೈ ಆಶೀರ್ವಾದ ಪಡೆದ ಪ್ರಲ್ಹಾದ ಜೋಶಿ..!

ಗುಜರಾತ್
1. ಅಮಿತ್ ಶಾ
2.ಎಸ್ ಜೈಶಂಕರ್
3.ಮನ್ಸುಖ್ ಮಾಂಡವಿಯಾ
4.ಸಿಆರ್ ಪಾಟೀಲ್
5. ನಿಮು ಬೆನ್ ಬಾಂಬ್ನಿಯಾ
6. ಜೆ ಪಿ ನಡ್ಡಾ

ಒಡಿಶಾ
1.ಅಶ್ವಿನಿ ವೈಷ್ಣವ್
2. ಧರ್ಮೇಂದ್ರ ಪ್ರಧಾನ್
3. ಜುಯಲ್ ಓರಮ್

ಕರ್ನಾಟಕ
1.ನಿರ್ಮಲಾ ಸೀತಾರಾಮನ್
2. ಹೆಚ್.ಡಿ.ಕೆ
3. ಪ್ರಹ್ಲಾದ್ ಜೋಶಿ
4.ಶೋಭಾ ಕರಂದ್ಲಾಜೆ
5.ವಿ ಸೋಮಣ್ಣ

ಮಹಾರಾಷ್ಟ್ರ
1. ಪಿಯೂಷ್ ಗೋಯಲ್
2.ನಿತಿನ್ ಗಡ್ಕರಿ
3. ಪ್ರತಾಪ್ ರಾವ್ ಜಾಧವ್
4.ರಕ್ಷಾ ಖಡ್ಸೆ
5.ರಾಮ್ ದಾಸ್ ಅಠಾವಳೆ
6. ಮುರಳೀಧರ್ ಮೊಹೋಲ್

ಗೋವಾ
1. ಶ್ರೀಪಾದ್ ನಾಯ್ಕ್

J&K
1.ಜಿತೇಂದ್ರ ಸಿಂಗ್

ಮಧ್ಯಪ್ರದೇಶ
1. ಶಿವರಾಜ್ ಸಿಂಗ್ ಚಹುಹಾನ್
2. ಜ್ಯೋತಿರಾದಿತ್ಯ ಸಿಂಧಿಯಾ
3. ಸಾವಿತ್ರಿ ಠಾಕೂರ್
4.ವೀರೇಂದ್ರ ಕುಮಾರ್

ಉತ್ತರ ಪ್ರದೇಶ
1.ಹರ್ದೀಪ್ ಸಿಂಗ್ ಪುರಿ
2.ರಾಜನಾಥ್ ಸಿಂಗ್
3. ಜಯಂತ್ ಚೌಧರಿ
4. ಜಿತಿನ್ ಪ್ರಸಾದ್
5.ಪಂಕಜ್ ಚೌಧರಿ
6. ಬಿ ಎಲ್ ವರ್ಮಾ
7. ಅನುಪ್ರಿಯಾ ಪಟೇಲ್
8. ಕಮಲೇಶ್ ಪಾಸ್ವಾನ್
9.ಎಸ್ಪಿ ಸಿಂಗ್ ಬಘೇಲ್

ಬಿಹಾರ
1.ಚಿರಾಗ್ ಪಾಸ್ವಾನ್
2. ಗಿರಿರಾಜ್ ಸಿಂಗ್
3.ಜಿತನ್ ರಾಮ್ ಮಾಂಝಿ
4.ರಾಮನಾಥ್ ಠಾಕೂರ್
5.ಲಾಲನ್ ಸಿಂಗ್
6.ನಿರ್ಯಾನಂದ ರೈ
7.ರಾಜ್ ಭೂಷಣ್
8. ಸತೀಶ್ ದುಬೆ

ಅರುಣಾಚಲ ಪ್ರದೇಶ
1.ಕಿರೆನ್ ರಿಜಿಜು

ರಾಜಸ್ಥಾನ
1. ಗಜೇಂದ್ರ ಸಿಂಗ್ ಶೇಖಾವತ್
2. ಅರ್ಜುನ್ ರಾಮ್ ಮೇಘವಾಲ್
3.ಭೂಪೇಂದರ್ ಯಾದವ್
4. ಭಗೀರಥ ಚೌಧರಿ

ಹರಿಯಾಣ
1. ಎಂಎಲ್ ಖಟ್ಟರ್
2. ರಾವ್ ಇಂದರ್ಜೀತ್ ಸಿಂಗ್
3. ಕ್ರಿಶನ್ ಪಾಲ್ ಗುರ್ಜರ್

ಕೇರಳ
1.ಸುರೇಶ್ ಗೋಪಿ
2.ಜಾರ್ಜ್ ಕುರಿಯನ್

ತೆಲಂಗಾಣ
1.ಜಿ ಕಿಶನ್ ರೆಡ್ಡಿ
2. ಬಂಡಿ ಸಂಜಯ್

ತಮಿಳುನಾಡು
1.ಎಲ್ ಮುರುಗನ್

ಜಾರ್ಖಂಡ್
1.ಸಂಜಯ್ ಸೇಠ್
2. ಅನ್ನಪೂರ್ಣ ದೇವಿ

ಛತ್ತೀಸ್‌ಗಢ
 1.ತೋಖಾನ್ ಸಾಹು

ಆಂಧ್ರಪ್ರದೇಶ
1.ಡಾ. ಚಂದ್ರಶೇಖರ್ ಪೆಮ್ಮಸಾನಿ
2.ರಾಮ್ ಮೋಹನ್ ನಾಯ್ಡು ಕಿಂಜರಾಪು
3. ಶ್ರೀನಿವಾಸ ವರ್ಮ

ಪಶ್ಚಿಮ ಬಂಗಾಳ
1. ಶಂತನು ಠಾಕೂರ್
2. ಸುಕಾಂತ ಮಜುಂದಾರ್

ಪಂಜಾಬ್
1. ರವನೀತ್ ಸಿಂಗ್ ಬಿಟ್ಟು

ಅಸ್ಸಾಂ
1. ಸರ್ಬಾನಂದ ಸೋನೋವಾಲ್
2. ಪಬಿತ್ರಾ ಮಾರ್ಗಹ್ರಿತಾ

ಉತ್ತರಾಖಂಡ
1.ಅಜಯ್ ತಮ್ತಾ

ದೆಹಲಿ
1.ಹರ್ಷ್ ಮಲ್ಹೋತ್ರಾ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News