ವಿಡಿಯೋ ವೈರಲ್; ಈ'ಪೋಲಿ'ಸನ ಕಾರ್ಯಲೀಲೆ ನೀವೇ ಒಮ್ಮೆ ನೋಡಿ!

    

Last Updated : Apr 8, 2018, 02:48 PM IST
ವಿಡಿಯೋ ವೈರಲ್; ಈ'ಪೋಲಿ'ಸನ ಕಾರ್ಯಲೀಲೆ ನೀವೇ ಒಮ್ಮೆ ನೋಡಿ! title=

ಲಕ್ನೊ: ಉತ್ತರಪ್ರದೇಶದ ಉನ್ನಾನೋದಲ್ಲಿ ಪೋಲಿಸ್ ನನ್ನು ಸ್ಥಳೀಯ ಕಾರ್ಯಕ್ರಮದ ಬಂದೋಬಸ್ತ್ ಗಾಗಿ ನಿಯೋಜಿಸಿದರೆ,ಆದರೆ ಆ ವ್ಯಕ್ತಿ ಮಾಡಿದ್ದೇನು ಗೊತ್ತೇ?

ಶನಿವಾರದ ರಾತ್ರಿಯಂದು  ಕಾರ್ಯಕ್ರಮದ ಬಂದೋಬಸ್ತ್ ಗಾಗಿ ಪೊಲೀಸನನ್ನು ನಿಯೋಜಿಸಲಾಗಿತ್ತು. ಆದರೆ ಅವನು ತನ್ನ ಕಾರ್ಯವನ್ನು ಮರೆತು ಕಾರ್ಯಕ್ರಮದಲ್ಲಿ ಡಾನ್ಸ್ ಮಾಡುತ್ತಿದ್ದ ನೃತ್ಯಗಾರ್ತಿಯರ ಮೇಲೆ ಹಣವನ್ನು ತೂರಿದ ಘಟನೆ ನಡೆದಿದೆ. ಈಗ ಈ ವಿಡಿಯೋ ಇಗ ಎಲ್ಲೆಡೆ ವೈರಲ್ ಆಗಿದೆ. ಈ ಘಟನೆಯ ನಂತರ ಆ ಪೋಲಿಸ್ ನನ್ನು  ಸಸ್ಪೆಂಡ್ ಮಾಡಲಾಗಿದೆ.

Trending News