Ration Card: ಪಡಿತರ ಚೀಟಿದಾರರಿಗೊಂದು ಮಹತ್ವದ ಮಾಹಿತಿ!

ಪಡಿತರ ಚೀಟಿ ಸರ್ಕಾರದ ಅಧಿಕೃತ ದಾಖಲೆಯಾಗಿದ್ದು, ಇದನ್ನು ಅನೇಕ ಬಾರಿ ಸರ್ಕಾರ ಪ್ರಯೋಜನಗಳನ್ನು ಪಡೆದುಕೊಳ್ಳುವ ವೇಳೆಯಲ್ಲಿ ಅಧಿಕಾರಿಗಳು ನಿಮ್ಮಿಂದ ಪಡೆದುಕೊಳ್ಳುವುದು.

Last Updated : Mar 4, 2021, 04:28 PM IST
  • ಪಡಿತರ ಚೀಟಿ ಸರ್ಕಾರದ ಅಧಿಕೃತ ದಾಖಲೆಯಾಗಿದ್ದು, ಇದನ್ನು ಅನೇಕ ಬಾರಿ ಸರ್ಕಾರ ಪ್ರಯೋಜನಗಳನ್ನು ಪಡೆದುಕೊಳ್ಳುವ ವೇಳೆಯಲ್ಲಿ ಅಧಿಕಾರಿಗಳು ನಿಮ್ಮಿಂದ ಪಡೆದುಕೊಳ್ಳುವುದು.
  • ಸರ್ಕಾರದ ವಿತರಣಾ ವ್ಯವಸ್ಥೆಯಡಿ ಗೋಧಿ, ಅಕ್ಕಿ, ಇತ್ಯಾದಿಗಳನ್ನು ನ್ಯಾಯಬೆಲೆ ಅಂಗಡಿಗಳಿಂದ ಮಾರುಕಟ್ಟೆ ಬೆಲೆಗಿಂತ ಕಡಿಮೆ ದರದಲ್ಲಿ ಜನತೆಗೆ ನೀಡುತ್ತದೆ ಕೂಡ.
  • ಇತ್ತೀಚಿನ ದಿನದಲ್ಲಿ ಪಡಿತರ ಆಹಾರ ವಿತರಣೆ ಯ ದಿನಗಳಂದು ದೂರುಗಳು ಹೆಚ್ಚಾಗಿ ಕೇಳಿ ಬರುತ್ತಿದ್ದು.
Ration Card: ಪಡಿತರ ಚೀಟಿದಾರರಿಗೊಂದು ಮಹತ್ವದ ಮಾಹಿತಿ! title=

ನವದೆಹಲಿ: ಪಡಿತರ ಚೀಟಿ ಸರ್ಕಾರದ ಅಧಿಕೃತ ದಾಖಲೆಯಾಗಿದ್ದು, ಇದನ್ನು ಅನೇಕ ಬಾರಿ ಸರ್ಕಾರ ಪ್ರಯೋಜನಗಳನ್ನು ಪಡೆದುಕೊಳ್ಳುವ ವೇಳೆಯಲ್ಲಿ ಅಧಿಕಾರಿಗಳು ನಿಮ್ಮಿಂದ ಪಡೆದುಕೊಳ್ಳುವುದು ಗಮನಿಸಬಹುದಾಗಿದೆ. ಸರ್ಕಾರದ ವಿತರಣಾ ವ್ಯವಸ್ಥೆಯಡಿ ಗೋಧಿ, ಅಕ್ಕಿ, ಇತ್ಯಾದಿಗಳನ್ನು ನ್ಯಾಯಬೆಲೆ ಅಂಗಡಿಗಳಿಂದ ಮಾರುಕಟ್ಟೆ ಬೆಲೆಗಿಂತ ಕಡಿಮೆ ದರದಲ್ಲಿ ಜನತೆಗೆ ನೀಡುತ್ತದೆ ಕೂಡ.

ಆದರೆ ಇತ್ತೀಚಿನ ದಿನದಲ್ಲಿ ಪಡಿತರ ಆಹಾರ ವಿತರಣೆ ಯ ದಿನಗಳಂದು ದೂರುಗಳು ಹೆಚ್ಚಾಗಿ ಕೇಳಿ ಬರುತ್ತಿದ್ದು. ಪಡಿತರ ಅಂಗಡಿ(Ration Card Shop)ಗಳು ಸಮಯಕ್ಕೆ ಸರಿಯಾಗಿ ಅಂಗಡಿಯನ್ನು ತೆರೆಯದೇ ಇರುವುದು, ಆಹಾರ ಪದಾರ್ಥಗಳನ್ನು ಜನತೆಗೆ ಹಂಚದೇ ಇರುವುದು ಸೇರಿದಂತೆ ನಾನಾ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ನಡುವೆ ನಿಮಗೂ ಕೂಡ ಈ ರೀತಿಯ ಸಮಸ್ಯೆ ಎದುರಾದರೆ ಟೋಲ್ ಫ್ರೀ ನಂಬರ್ ನಲ್ಲಿ ದೂರು ನೀಡಬಹುದಾಗಿದೆ.

E Sreedharan: ಕೇರಳ ಸಿಎಂ ಅಭ್ಯರ್ಥಿಯಾಗಿ ಬಿಜೆಪಿಯಿಂದ 'ಮೆಟ್ರೋ ಮ್ಯಾನ್'..!

ಹೌದು, NFSA ವೆಬ್ ಸೈಟ್ ನಲ್ಲಿ, ಪ್ರತಿ ರಾಜ್ಯಕ್ಕೆ ವಿವಿಧ ಟೋಲ್ ಫ್ರೀ ಸಂಖ್ಯೆಗಳನ್ನು(ಕರ್ನಾಟಕ- 1800-425-9339) ನೀಡಿದ್ದು ರಾಷ್ಟ್ರೀಯ ಆಹಾರ ಭದ್ರತಾ ಪೋರ್ಟಲ್ (NFSA) ನಲ್ಲಿ ದೂರುಗಳನ್ನು ಒದಗಿಸಬಹುದಾಗಿದೆ.

EPF ಗ್ರಾಹಕರಿಗೆ ಶುಭ ಸುದ್ದಿ: EPF 'ಬಡ್ಡಿದರ ಶೇ.8.5'ರಷ್ಟು ಮುಂದುವರಿಕೆ!

ನೀವು ಬಯಸಿದರೆ https://nfsa.gov.in NFSA ವೆಬ್ ಸೈಟ್ ಗೆ ಭೇಟಿ ನೀಡಿ. ಈ ವೆಬ್ ಸೈಟ್ ನಲ್ಲಿ ಮೇಲ್ ಮತ್ತು ದೂರವಾಣಿ ಸಂಖ್ಯೆ ಮೂಲಕ ದೂರುಗಳನ್ನು ದಾಖಲು ಮಾಡಲಾಗಿದೆ. ಪ್ರತಿಯೊಂದು ರಾಜ್ಯವು ಬೇರೆ ಬೇರೆ ಟೋಲ್ ಫ್ರೀ ಸಂಖ್ಯೆಗಳನ್ನು ಹೊಂದಿದೆ.

Bank Strike : ಈ ಎರಡು ದಿನಕ್ಕೆ ಬ್ಯಾಂಕ್ ವ್ಯವಹಾರ ಇಟ್ಟುಕೊಳ್ಳಬೇಡಿ..!

  • ಆಂಧ್ರಪ್ರದೇಶ - 1800-425-2977
  • ಅರುಣಾಚಲ ಪ್ರದೇಶ - 03602244290
  • ಅಸ್ಸಾಂ - 1800-345-3611
  • ಬಿಹಾರ- 1800-3456-194
  • ಛತ್ತೀಸ್ ಗಢ- 1800-233-3663
  • ಗೋವಾ- 1800-233-0022
  • ಗುಜರಾತ್- 1800-233-5500
  • ಹರಿಯಾಣ - 1800-180-2087
  • ಹಿಮಾಚಲ ಪ್ರದೇಶ - 1800-180-8026
  • ಜಾರ್ಖಂಡ್ - 1800-345-6598, 1800-212-5512
  • ಕರ್ನಾಟಕ- 1800-425-9339
  • ಕೇರಳ- 1800-425-1550
  • ಮಧ್ಯಪ್ರದೇಶ- 181
  • ಮಹಾರಾಷ್ಟ್ರ- 1800-22-4950
  • ಮಣಿಪುರ- 1800-345-3821
  • ಮೇಘಾಲಯ- 1800-345-3670
  • ಮಿಜೋರಾಂ- 1860-222-222-789, 1800-345-3891
  • ನಾಗಾಲ್ಯಾಂಡ್- 1800-345-3704, 1800-345-3705
  • ಒಡಿಶಾ - 1800-345-6724 / 1800-345-6724 6760
  • ಪಂಜಾಬ್ - 1800-3006-1313
  • ರಾಜಸ್ಥಾನ - 1800-180-6127
  • ಸಿಕ್ಕಿಂ - 1800-345-3236
  • ತಮಿಳುನಾಡು - 1800-425-5901
  • ತೆಲಂಗಾಣ - 1800-4250-0333
  • ತ್ರಿಪುರಾ- 1800-345-3665
  • ಉತ್ತರ ಪ್ರದೇಶ- 1800-180-0150
  • ಉತ್ತರಖಂಡ - 1800-180-2000, 1800-180-4188
  • ಪಶ್ಚಿಮ ಬಂಗಾಳ - 1800-345-5505
  • ದೆಹಲಿ - 1800-110-841
  • ಜಮ್ಮು - 1800-180-7106
  • ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು - 1800-343-3197
  • ಚಂಡೀಗಢ - 1800-180-2068
  • ಲಕ್ಷದ್ವೀಪ - 1800-425-3186
  • ಪುದುಚೇರಿ - 1800-425-1082

Jharkhand: IED ಸ್ಫೋಟದಲ್ಲಿ 2 ಯೋಧರು ಹುತಾತ್ಮ, ಇಬ್ಬರ ಸ್ಥಿತಿ ಗಂಭೀರ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News