ನವದೆಹಲಿ: ಗುಜರಾತ್ ಸರ್ಕಾರ ಪೆಟ್ರೋಲ್ & ಡಿಸೇಲ್ಗಳ ವ್ಯಾಟ್ ದರಗಳನ್ನು ಕಡಿಮೆ ಮಾಡಿದೆ. ಈ ಕಾರ್ನದದಿಂದಾಗಿ ಇತರ ರಾಜ್ಯಗಳಿಗೆ ಹೋಲಿಸಿದರೆ ಗುಜರಾತ್ ನಲ್ಲಿ ಪೆಟ್ರೋಲ್ & ಡಿಸೇಲ್ ದರಗಳು ಕಡಿಮೆಯಾಗಿದೆ.
ಗುಜರಾತ್ ಸರ್ಕಾರವು ಪೆಟ್ರೋಲ್ & ಡಿಸೇಲ್ಗಳ ವ್ಯಾಟ್ ದರದಲ್ಲಿ ಪ್ರತಿಶತ 4 ರಷ್ಟು ಕಡಿತಗೊಳಿಸಿದೆ, ಇದರಿಂದಾಗಿ ಗುಜರಾತ್ನಲ್ಲಿ ಪೆಟ್ರೋಲ್ ಗೆ 2.93 ರೂ ಮತ್ತು ಡಿಸೇಲ್ಗೆ 2.72 ರೂ ಗಳಷ್ಟು ಬೆಲೆ ಇಳಿಕೆಯಾಗಿದೆ ಎಂದು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಮಾಧ್ಯಮಕ್ಕೆ ತಿಳಿಸಿದ್ದಾರೆ.
We are cutting down VAT on fuel by 4%; price of petrol to come down by Rs 2.93, diesel by Rs 2.72: Gujarat CM Vijay Rupani pic.twitter.com/R7JSfjZXoe
— ANI (@ANI) October 10, 2017