Viral Video: ದೇವರೇ.. ವಿದ್ಯೆ ಕಲಿಯಿರಿ ಅಂದ್ರೆ ದಾರಿ ಮಧ್ಯೆ ವಿದ್ಯಾರ್ಥಿಗಳು ಇಂಥಾ ಅಸಹ್ಯ ಕೆಲಸ ಮಾಡೋದಾ!!

Viral video of school students: ಈ ವಿಡಿಯೋ ನೋಡಿದರೆ ನೀವೂ ಒಂದು ಕ್ಷಣ ಬೆಚ್ಚಿ ಬೀಳುತ್ತೀರಿ. ಇಬ್ಬರು ಶಾಲಾ ವಿದ್ಯಾರ್ಥಿಗಳು ಇಂತಹ ಕೃತ್ಯ ಎಸಗಿದ್ದು ಹೇಗೆ ಎಂಬುದನ್ನು ವಿಡಿಯೋ ನೋಡಿದಾಗ ತಿಳಿಯುತ್ತದೆ. ಅಲ್ಲದೇ ಶಾಲಾ ಸಮವಸ್ತ್ರದಲ್ಲಿ ನಡುರಸ್ತೆಯಲ್ಲಿ ರೊಮ್ಯಾನ್ಸ್ ಮಾಡುವುದನ್ನು ವಿಡಿಯೋದಲ್ಲಿ ನೋಡಬಹುದು.

Written by - Bhavishya Shetty | Last Updated : Mar 6, 2023, 02:15 PM IST
    • ಸಾಮಾಜಿಕ ಜಾಲತಾಣಗಳಲ್ಲಿ ಪ್ರತೀ ದಿನ ನಾನಾ ವಿಚಿತ್ರ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ.
    • ಮದುವೆಯ ವೀಡಿಯೊಗಳು, ಪ್ರೇಮಿಗಳ ವೀಡಿಯೊಗಳು, ಪ್ರಾಣಿಗಳ ವೀಡಿಯೊಗಳು ಇಂಟರ್ನೆಟ್ ನಲ್ಲಿ ಹೆಚ್ಚು ಸದ್ದು ಮಾಡುತ್ತವೆ.
    • ಆದರೆ ಈ ವಿಡಿಯೋಗೆ ನೆಟಿಜನ್‌ಗಳು ಹಲವಾರು ರೀತಿಯ ನೆಗೆಟಿವ್ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.
Viral Video: ದೇವರೇ.. ವಿದ್ಯೆ ಕಲಿಯಿರಿ ಅಂದ್ರೆ ದಾರಿ ಮಧ್ಯೆ ವಿದ್ಯಾರ್ಥಿಗಳು ಇಂಥಾ ಅಸಹ್ಯ ಕೆಲಸ ಮಾಡೋದಾ!! title=
Viral Video

 Viral video of school students: ಸಾಮಾಜಿಕ ಜಾಲತಾಣಗಳಲ್ಲಿ ಪ್ರತೀ ದಿನ ನಾನಾ ವಿಚಿತ್ರ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಇವುಗಳನ್ನು ನೋಡಿದ ನೆಟಿಜನ್‌ಗಳು ತಮ್ಮ ಒತ್ತಡವನ್ನು ಮರೆತು ನಗುತ್ತಾರೆ. ಇತ್ತೀಚಿನ ದಿನಗಳಲ್ಲಿ, ಮದುವೆಯ ವೀಡಿಯೊಗಳು, ಪ್ರೇಮಿಗಳ ವೀಡಿಯೊಗಳು, ಪ್ರಾಣಿಗಳ ವೀಡಿಯೊಗಳು ಇಂಟರ್ನೆಟ್ ನಲ್ಲಿ ಹೆಚ್ಚು ಸದ್ದು ಮಾಡುತ್ತವೆ. ಅದರಲ್ಲೂ ಪ್ರೇಮಿಗಳ ವಿಡಿಯೋಗಳಂತೂ ಹೇಳತೀರದು. ಅಷ್ಟೊಂದು ವೇಗವಾಗಿ ವೈರಲ್ ಆಗುತ್ತವೆ.

ಇದನ್ನೂ ಓದಿ: Shani Gochar 2023 : ಶನಿಯ ಸಂಕ್ರಮಣದಿಂದ ಈ ರಾಶಿಯವರಿಗೆ ರಾಜಯೋಗ

ಇದೀಗ ಅಂತಹದ್ದೇ ಒಂದು ಪ್ರೇಮ ಪ್ರಸಂಗ ಕಂಡುಬಂದಿದ್ದು, ಇದರ ವಿಡಿಯೋ ಸಖತ್ ವೈರಲ್ ಆಗಿದೆ. ಆದರೆ ಈ ವಿಡಿಯೋ ಶಾಲಾ ವಿದ್ಯಾರ್ಥಿಗಳಿಗೆ ಸಂಬಂಧಿಸಿದೆ

ಈ ವಿಡಿಯೋ ನೋಡಿದರೆ ನೀವೂ ಒಂದು ಕ್ಷಣ ಬೆಚ್ಚಿ ಬೀಳುತ್ತೀರಿ. ಇಬ್ಬರು ಶಾಲಾ ವಿದ್ಯಾರ್ಥಿಗಳು ಇಂತಹ ಕೃತ್ಯ ಎಸಗಿದ್ದು ಹೇಗೆ ಎಂಬುದನ್ನು ವಿಡಿಯೋ ನೋಡಿದಾಗ ತಿಳಿಯುತ್ತದೆ. ಅಲ್ಲದೇ ಶಾಲಾ ಸಮವಸ್ತ್ರದಲ್ಲಿ ನಡುರಸ್ತೆಯಲ್ಲಿ ರೊಮ್ಯಾನ್ಸ್ ಮಾಡುವುದನ್ನು ವಿಡಿಯೋದಲ್ಲಿ ನೋಡಬಹುದು.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಈ ವೀಡಿಯೋದಲ್ಲಿ ಒಬ್ಬ ಶಾಲಾ ವಿದ್ಯಾರ್ಥಿ, ಮತ್ತೊಬ್ಬ ವಿದ್ಯಾರ್ಥಿನಿಗೆ ನಡುರಸ್ತೆಯಲ್ಲಿ ಹಣೆಗೆ ಕುಂಕುಮ ಇಡುವ ಮೂಲಕ ಮದುವೆಯಾಗಿದ್ದಾನೆ. ಈ ಸಂದರ್ಭದಲ್ಲಿ ಹುಡುಗಿ ನಗುತ್ತಿರುವುದನ್ನು ಕಾಣಬಹುದು. ಅದರ ನಂತರ ಏನಾಗುತ್ತದೆ ಎಂದು ನೋಡಿದರೆ ನೀವು ಶಾಕ್ ಆಗುತ್ತೀರಿ.

ಈ ವಿಡಿಯೋವನ್ನು ಅಲ್ಲಿದ್ದವರೊಬ್ಬರು ಸೆರೆಹಿಡಿದು ಅಂತರ್ಜಾಲದಲ್ಲಿ ಅಪ್ಲೋಡ್ ಮಾಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ವಿಡಿಯೋ ನೋಡಿದ ಕೆಲವರು ‘ಶಾಲಾ ವಿದ್ಯಾರ್ಥಿಗಳು ಏನು ಮಾಡ್ತಾ ಇದಾರೆ?’ ಎಂದು ಕಮೆಂಟ್ ಮಾಡುತ್ತಿದ್ದಾರೆ.

ವಿದ್ಯಾರ್ಥಿಗಳ ವೀಡಿಯೊವನ್ನು ನೋಡಿ:

 
 
 
 
 

 

 

ಇದನ್ನೂ ಓದಿ: Jr NTR: ಹುಟ್ಟುಹಬ್ಬಕ್ಕೆ ಈ ನಟಿಗೆ ಸಿಕ್ತು ಜೂನಿಯರ್ ಎನ್‌ಟಿಆರ್ ಕಡೆಯಿಂದ ದೊಡ್ಡ ಗೀಫ್ಟ್!

ಫಂಟಾಪ್ ಎಂಬ ಇನ್‌ಸ್ಟಾಗ್ರಾಮ್ ಪೇಜ್ ನಲ್ಲಿ ಈ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ಅಲ್ಲದೆ, ಈ ವಿಡಿಯೋಗೆ ನೆಟಿಜನ್‌ಗಳು ಹಲವಾರು ರೀತಿಯ ನೆಗೆಟಿವ್ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಈ ವೀಡಿಯೋವನ್ನು ಇದುವರೆಗೆ ಲಕ್ಷ ಲಕ್ಷ ಮಂದಿ ವೀಕ್ಷಿಸಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News