ಆರೋಗ್ಯ ಕಾಪಾಡಲು ಜಿಮ್ ಸೇರಿದ ಬೆಕ್ಕು, ದೈಹಿಕ ಕಸರತ್ತಿನ ವಿಡಿಯೋ ಇಲ್ಲಿದೆ

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಬೆಕ್ಕೊಂದು ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿರುವುದು ಕಂಡು ಬರುತ್ತಿದೆ. ವಿಡಿಯೋ ನೋಡಿದರೆ, ಈ ಬೆಕ್ಕು ಹೊಟ್ಟೆ ಕರಗಿಸಿಕೊಳ್ಳಲು ಕಸರತ್ತು ಮಾಡುತ್ತಿರುವಂತೆ ಕಾಣುತ್ತದೆ.

Written by - Ranjitha R K | Last Updated : Dec 10, 2021, 03:55 PM IST
  • ಬೆಕ್ಕಿನ ಜಿಮ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ
  • ಬೆಕ್ಕು ಜಿಮ್‌ನಲ್ಲಿ ವ್ಯಾಯಾಮ ಮಾಡುತ್ತಿದೆ
  • ಬೆಕ್ಕಿನ ಹೊಟ್ಟೆ ಕರಗಿಸುವ ವ್ಯಾಯಾಮವನ್ನು ಕಾಣಬಹುದು
ಆರೋಗ್ಯ ಕಾಪಾಡಲು ಜಿಮ್ ಸೇರಿದ ಬೆಕ್ಕು, ದೈಹಿಕ ಕಸರತ್ತಿನ ವಿಡಿಯೋ ಇಲ್ಲಿದೆ title=
ಬೆಕ್ಕು ಜಿಮ್‌ನಲ್ಲಿ ವ್ಯಾಯಾಮ ಮಾಡುತ್ತಿದೆ (photo twitter)

ನವದೆಹಲಿ : Viral Video : ಒಳ್ಳೆಯ ಬಾಡಿ ಪಡೆಯುವುದು ಎಲ್ಲರ ಕನಸು. ಇದಕ್ಕಾಗಿ ಜನರು ಜಿಮ್‌ಗೆ (Gym Video) ಹೋಗಿ ಬೆವರು ಸುರಿಸಿ ವರ್ಕೌಟ್ ಮಾಡುತ್ತಾರೆ. ಆದರೆ ಬೆಕ್ಕು ಕೂಡಾ ಜಿಮ್‌ಗೆ ಹೋಗಿ ವರ್ಕೌಟ್ (Cat workout video) ಮಾಡುವುದನ್ನು  ನೀವು ನೋಡಿದ್ದೀರಾ. ಇಲ್ಲಿರುವ ವಿಡಿಯೋದಲ್ಲಿ ಬೆಕ್ಕು ಜಿಮ್‌ಗೆ ಹೋಗಿ ವರ್ಕೌಟ್ ಮಾಡುವುದನ್ನು ನೋಡಬಹುದು. 

ಜಿಮ್ ಮಾಡುತ್ತಿದೆ ಬೆಕ್ಕು :
ಸಾಮಾಜಿಕ ಜಾಲತಾಣದಲ್ಲಿ (Social media) ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಬೆಕ್ಕೊಂದು ಜಿಮ್‌ನಲ್ಲಿ ವರ್ಕೌಟ್ (cat workout video) ಮಾಡುತ್ತಿರುವುದು ಕಂಡು ಬರುತ್ತಿದೆ. ವಿಡಿಯೋ ನೋಡಿದರೆ, ಈ ಬೆಕ್ಕು ಹೊಟ್ಟೆ ಕರಗಿಸಿಕೊಳ್ಳಲು ಕಸರತ್ತು ಮಾಡುತ್ತಿರುವಂತೆ ಕಾಣುತ್ತದೆ.  ಈ ವೀಡಿಯೋದಲ್ಲಿ ಬೆಕ್ಕು ಆಕೆ ತನ್ನ ಬೆನ್ನಿನ ಮೇಲೆ ಮಲಗಿಕೊಂಡು ದಿನನಿತ್ಯದ ವರ್ಕೌಟ್ ಮಾಡುತ್ತಿರುವುದನ್ನು ಕಾಣಬಹುದು. 

ಇದನ್ನೂ ಓದಿ : Bike Stunts Video: ಹುಡ್ಗಿಯರ ಮುಂದೆ ಡೌಲು ಹೊಡೆಯಲು ಹೋಗಿ ಬೈಕ್ ಮೇಲಿಂದ ಬಕ್ ಬಾರ್ ಬಿದ್ದ ಭೂಪ

ಹೆಚ್ಚಿನ ಜನರು ಜಿಮ್‌ಗೆ ಹೋಗುವ ಮೂಲಕ, ತಮ್ಮ ದೈಹಿಕ ಆರೋಗ್ಯವನ್ನು (physical health) ಕಾಪಾಡಲು ಬಯಸುತ್ತಾರೆ. ಪ್ರತೀ ದಿನ  ಬಗ್ಗೆ ಯೋಚನೆ ಕೂಡಾ ಮಾಡುತ್ತಾರೆ. ಆದರೆ ಬೆಳಗಾಗುತ್ತಿದ್ದಂತೆ ತಮ್ಮ ಯೋಜನೆಯನ್ನು ಮುಂದೂಡುತ್ತಾರೆ. ಆದರೆ  ಈ ವಿಡಿಯೋ (viral video) ಅಂಥಹ ಅನೇಕ ಮಂದಿಗೆ ಪ್ರೇರಣೆಯಾಗಬಹುದು. ಬೆಕ್ಕು ಜಿಮ್ ಗೆ ಹೋಈಗಿ ಕಸರತ್ತು ಮಾಡುವುದಾದರೆ ನಾವು ಕೂಡಾ ಫಿಟ್ನೆಸ್ ಗಾಗಿ ಒಂದಷ್ಟು ಸಮಸಯ ಮೀಸಲಿಡಬಹುದು ಅಲ್ಲವೇ? 

 

@anu2181 ಹೆಸರಿನ ಬಳಕೆದಾರು ಟ್ವಿಟರ್‌ನಲ್ಲಿ ವೀಡಿಯೊವನ್ನು (twitter video) ಹಂಚಿಕೊಂಡಿದ್ದಾರೆ. ಇದುವರೆಗೆ ಎರಡೂವರೆ ಸಾವಿರಕ್ಕೂ ಹೆಚ್ಚು ಜನರು ವೀಡಿಯೊವನ್ನು ವೀಕ್ಷಿಸಿದ್ದಾರೆ. 

ಇದನ್ನೂ ಓದಿ : Viral Video: ಅಪಾಯಕಾರಿ King Cobra ಹಿಡಿಯಲು ಹೋದ ವ್ಯಕ್ತಿ, ಮುಂದೇನಾಯ್ತು ನೀವೇ ನೋಡಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News