ಈ ದಿನದ ಪೆಟ್ರೋಲ್-ಡೀಸೆಲ್ ದರ

ಈ ದಿನದ ಪೆಟ್ರೋಲ್ 05 ಪೈಸೆ ಹಾಗೂ ಡೀಸೆಲ್ 07 ಪೈಸೆ ಇಳಿಕೆಯಾಗಿದೆ.

Last Updated : Dec 27, 2018, 08:24 AM IST
ಈ ದಿನದ ಪೆಟ್ರೋಲ್-ಡೀಸೆಲ್ ದರ title=

ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಜಾಗತಿಕ ಕಚ್ಚಾ ತೈಲದ ಬೆಲೆಗಳೊಂದಿಗೆ ಸಮನ್ವಯದಲ್ಲಿ ಪ್ರತಿದಿನವೂ ಪರಿಷ್ಕರಿಸಲಾಗುತ್ತಿದೆ. ಈ ದಿನದ ಪೆಟ್ರೋಲ್ 05 ಪೈಸೆ ಹಾಗೂ ಡೀಸೆಲ್ 07 ಪೈಸೆ ಇಳಿಕೆಯಾಗಿದೆ.
 
ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್-ಡೀಸೆಲ್ ಬೆಲೆಗಳು ಕೆಳಕಂಡಂತಿದೆ

ನಗರಗಳು  ಪೆಟ್ರೋಲ್(ರೂ / ಲೀಟರ್) ಡೀಸೆಲ್ (ರೂ / ಲೀಟರ್)
ನವದೆಹಲಿ 69.74 63.76
ಕೋಲ್ಕತ್ತಾ 71.84 65.51
ಮುಂಬೈ 75.36 66.72
ಚೆನ್ನೈ 72.36 67.31
ಬೆಂಗಳೂರು 70.36 64.16
ಹೈದರಾಬಾದ್ 73.96 69.29
ತಿರುವನಂತಪುರಂ 73.13 68.75

 

ದೇಶಾದ್ಯಂತ ಎಲ್ಲಾ ರಾಜ್ಯಗಳ ಪೆಟ್ರೋಲ್-ಡೀಸೆಲ್ ಬೆಲೆ ತಿಳಿಯಲು ಈ ಲಿಂಕ್ ಕ್ಲಿಕ್ ಮಾಡಿ: 
https://www.iocl.com/TotalProductList.aspx
https://www.goodreturns.in/diesel-price.html

 

Trending News